ನಟ ದರ್ಶನ್ ಗೂ ವಿವಾದಗಳಿಗೂ ಬಿಡಲಾರದ ನಂಟು : ಹಳೆ ಪ್ರಕರಣಗಳ ವಿವರಗಳು ಹೀಗಿವೆ.
ಅಭಿನಯದಿಂದ ಮಾತ್ರವಲ್ಲ ವಿವಾದಗಳಿಂದಲೂ (Controversies) ಪ್ರಚಲಿತದಲ್ಲಿರುವ ನಟ (Actor) ಎಂದರೆ ಅದು ದರ್ಶನ್ ತೂಗುದೀಪ್ ಅವರೇ ಆಗಿರುತ್ತಾರೆ.
ಅಭಿನಯದಿಂದ ಮಾತ್ರವಲ್ಲ ವಿವಾದಗಳಿಂದಲೂ (Controversies) ಪ್ರಚಲಿತದಲ್ಲಿರುವ ನಟ (Actor) ಎಂದರೆ ಅದು ದರ್ಶನ್ ತೂಗುದೀಪ್ ಅವರೇ ಆಗಿರುತ್ತಾರೆ.
'D56' ಚಿತ್ರಕ್ಕೆ ಇದೀಗ ಟೈಟಲ್ ಫೈನಲ್ ಬಗ್ಗೆ ಚಿತ್ರತಂಡ ಚರ್ಚಿಸುತ್ತಿದ್ದು, ದರ್ಶನ್ ಅವರ ಅಭಿಮಾನಿಗಳು ತಮಗೆ ಇಷ್ಟವಾದ ಟೈಟಲ್ ಒಂದನ್ನು ಚಿತ್ರತಂಡಕ್ಕೆ ಸೂಚಿಸಿದ್ದಾರೆ.
ಸಾಮಾನ್ಯನಾಗಿ ಜನಿಸಿದ ಜಾಲೆಂಜಿಂಗ್ ಹೀರೋ, ಅಸಮಾನ್ಯವಾಗಿ ಬೆಳೆದು ಇಂದು ಕನ್ನಡಿಗರ ಮನಸಲ್ಲಿ ರಾರಾಜಿಸುವ ಡಿ ಬಾಸ್ ಅಗಿ ಕುಳಿತಿರುವ ಯಜಮಾನ ದರ್ಶನ ತೂಗುದೀಪ ಅವರ ಹುಟ್ಟು ಹಬ್ಬ.