Tag: Chethan Ahimsa

actor

ಲಿಂಗಾಯತ ಕೇಂದ್ರೀಯತೆ ಮತ್ತು ಲಿಂಗಾಯತ ಧರ್ಮ ಎರಡರ ನಡುವೆ ಸೈದ್ಧಾಂತಿಕ ಜಗಳಗಳಾಗುತ್ತಿವೆ : ನಟ ಚೇತನ್

ಇದಕ್ಕೂ ಮುನ್ನ ಕೇಸರಿ ಬಣ್ಣದ ಧ್ವಜ ಹಿಂದುತ್ವವಲ್ಲ. ನಾವು ನಡೆಸುತ್ತಿರುವ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವನ್ನು ಈ ಬಸವಣ್ಣರವರ ಚಿತ್ರವು ಸಂಕೇತಿಸುತ್ತದೆ.

chethan

ಭಯೋತ್ಪಾದನೆಯನ್ನು ಉದ್ದನೆಯ ಗಡ್ಡ ಮತ್ತು ಸ್ಕಲ್-ಕಾಪ್ಗೆ ಸೀಮಿತಗೊಳಿಸಲಾಗುವುದಿಲ್ಲ : ನಟ ಚೇತನ್

ಈ ಕುರಿತು ತಮ್ಮ ಫೇಸ್‌ಬುಕ್‌(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಸಾಬೀತಾಗಿಲ್ಲದ ಆರೋಪಗಳ ಮೇಲೆ ಪಿಎಫ್‌ಐ(PFI) ಅನ್ನು ನಿಷೇಧಿಸಲಾಗಿದೆ.

Actor

ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತದಲ್ಲಿ ವ್ಯವಸ್ಥಿತ ಭ್ರಷ್ಟಾಚಾರ ಹುಟ್ಟಿಕೊಂಡಿತು : ನಟ ಚೇತನ್

ನಾವು ಆಂಜನೇಯ ಅವರ ವೈಚಾರಿಕತೆಯನ್ನು ಗೌರವಿಸುತ್ತೇವೆಯಾದರೂ ಈ ಹೇಳಿಕೆಯು ಸ್ಪಷ್ಟವಾಗಿ ಪಕ್ಷಪಾತದಿಂದ ಹುಟ್ಟಿರುವಂಥದ್ದು. ಅವರ ಮಾತು ಸತ್ಯವೂ ಅಲ್ಲ ಎಂದು ನಟ ಚೇತನ್ ಹೇಳಿದ್ದಾರೆ.

chethan

ಬಸವ, ಅಂಬೇಡ್ಕರ್, ಪೆರಿಯಾರ್ ಅನುಯಾಯಿಗಳೆಲ್ಲರೂ ಸಿದ್ದರಾಮಯ್ಯ ನಮ್ಮವರಲ್ಲ ಎಂಬುದನ್ನು ಅರಿತುಕೊಳ್ಳಬೇಕು : ನಟ ಚೇತನ್

ಅಸಮಾನತೆ ಮತ್ತು ಹಿಂಸೆಯನ್ನು ಅನುಮೋದಿಸುವ ಧಾರ್ಮಿಕ ಪಠ್ಯಗಳನ್ನು ಸರ್ಕಾರಿ ಶಾಲೆಗಳಲ್ಲಿ ಬೋಧಿಸುವುದು ಜಾತ್ಯತೀತತೆನೂ ಅಲ್ಲ, ನೈತಿಕತೆನೂ ಅಲ್ಲ.

Hindi

ಭಾಷಾ ಸಮಾನತೆಗಾಗಿ ಸಂವಿಧಾನದ 343-351 ವಿಧಿಗಳನ್ನು ತೆಗೆದುಹಾಕಬೇಕು : ನಟ ಚೇತನ್

ಯಾವುದೇ ಭಾಷೆಗೆ ವಿಶೇಷ ಸವಲತ್ತುಗಳನ್ನು ನೀಡುವುದನ್ನು ಮತ್ತು ತೆರಿಗೆದಾರರ ಹಣವನ್ನು ಇಂತಹ ರೀತಿಯಲ್ಲಿ ಬಳಸುವುದನ್ನು ನಾವು ವಿರೋಧಿಸುತ್ತೇವೆ.

Ganesha Festival

ಶಾಲೆಗಳಲ್ಲಿ ಗಣೇಶ ಚತುರ್ಥಿಯನ್ನು ಆಚರಿಸುವುದು ಜಾತ್ಯತೀತತೆಗೆ ವಿರುದ್ಧವಾದ ನಡೆ : ನಟ ಚೇತನ್

ಸರ್ಕಾರಿ ಶಾಲೆಗಳಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಬಹುದು ಎಂದು ಕರ್ನಾಟಕದ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್(BC Nagesh) ಅವರು ಹೇಳಿಕೆಯನ್ನು ನೀಡಿದ್ದಾರೆ.

Chethan ahimsa

‘ವಿಕ್ರಾಂತ್ ರೋಣ’ ಚಿತ್ರದಲ್ಲಿ ದಲಿತರನ್ನು ದುಷ್ಟ, ಪೈಶಾಚಿಕರಂತೆ ಬಿಂಬಿಸಿದ್ದಾರೆ : ನಟ ಚೇತನ್

ಇನ್ನು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರ ಈ ಎರಡು ಅಭಿಪ್ರಾಯಗಳಿಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Bommai

ಬೊಮ್ಮಾಯಿ ಅವರೇ, ನಮ್ಮೆಲ್ಲರಿಗೂ ಬೇಕಿರುವುದು ಸಮಾನತೆ ಹಾಗೂ ನ್ಯಾಯ ; ನಿಮ್ಮ ಮೊಸಳೆ ಕಣ್ಣೀರಲ್ಲ : ನಟ ಚೇತನ್

ಕರ್ನಾಟಕದಲ್ಲಿರುವ(Karnataka) ನಮ್ಮೆಲ್ಲರಿಗೂ ಬೇಕಿರುವುದು ಸಮಾನತೆ ಹಾಗೂ ನ್ಯಾಯ, ನಿಮ್ಮ ಮೊಸಳೆ ಕಣ್ಣೀರಲ್ಲ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್(Actor Chethan) ಹೇಳಿದ್ದಾರೆ.

Page 3 of 3 1 2 3