ರಾಹುಲ್ ಗಾಂಧಿ ಒಬ್ಬ ಅಜ್ಞಾನಿ : ನಟ ಚೇತನ್ ವಾಗ್ದಾಳಿ
ರಾಹುಲ್ ಗಾಂಧಿ ಒಬ್ಬ ಅಜ್ಞಾನಿ ಎಂದು ನಟ ಚೇತನ್ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಒಬ್ಬ ಅಜ್ಞಾನಿ ಎಂದು ನಟ ಚೇತನ್ ವಾಗ್ದಾಳಿ ನಡೆಸಿದ್ದಾರೆ.
ಅವರ ಸಂಪತ್ತು ಜಗದಗಲ, ತಿಳುವಳಿಕೆ ಚಮಚದಗಲ' ಎಂದು ಹೇಳಿದ್ದಾರೆ.
ಅದೇ ರೀತಿ ಮುಸ್ಲಿಂ ಸಮುದಾಯದಿಂದ ಕಿತ್ತುಕೊಂಡಿರುವ ಶೇಕಡಾ 4ರಷ್ಟು ಮೀಸಲಾತಿಯನ್ನು ಮರುಸ್ಥಾಪಿಸಿ ಆ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು.
ಚೇತನ್‌ರವರು ನ್ಯಾಯಾಂಗದ ವಿರುದ್ಧ ಯಾವುದೇ ರೀತಿಯ ಟ್ವಿಟ್ ಮಾಡಬಾರದು ಮತ್ತು ಈ ಕುರಿತಾದ ಅವರ ಎಲ್ಲಾ ಟ್ವಿಟ್‌ಗಳನ್ನು ಕೂಡ ಅಳಿಸಬೇಕೆಂದು ಹೇಳಿದ್ದಾರೆ.
ಈ ಕಾರಣಕ್ಕಾಗಿ ಆರ್ಯನ್, ರಿಯಾ ಮತ್ತು ದಿನಕರ್ ಅವರನ್ನು ಥಳಿಸಿ ಬೆದರಿಸಿ ಮತ್ತು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದು ಅಸಂಬದ್ಧ ಮತ್ತು ಅಪಾಯಕಾರಿ.
ಈ ಕುರಿತು ತಮ್ಮ ಫೇಸ್‌ಬುಕ್(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಶಾಸಕ ಸತೀಶ್ ಜಾರಕಿಹೊಳಿ ‘ಹಿಂದೂ' ಎಂಬ ಪದದ ಬಗ್ಗೆ ಹೇಳಿಕೆ ನೀಡಿ, ಇವಾಗ ಹಿಂಪಡೆದಿದ್ದಾರೆ.
ಈ ಬಾಲಕಿಯ ಹೆಸರಿನಲ್ಲಿ ಶಾಲೆಗಳಲ್ಲಿ ಲಿಂಗ ಸಮಾನತೆ ಬಗ್ಗೆ ಕ್ಲಾಸ್ ನೀಡಬೇಕೆಂದು ಹೇಳಿದರು. ಕಲಬುರುಗಿಯಲ್ಲಿ ಅಮಾನವೀಯ ಕೃತ್ಯ ನಡೆದಿರುವುದು ನಮ್ಮೆಲ್ಲರಿಗೂ ಬಹಳಷ್ಟು ನೋವಾಗಿದೆ.
ಸಿದ್ದರಾಮಯ್ಯನವರ ಕಾಂಗ್ರೆಸ್ ಪಕ್ಷ(Congress Party) ಮೀಸಲಾತಿ ಹೆಚ್ಚಿಸಿಲ್ಲ ಆದರೆ ಬಿಜೆಪಿ ಹೆಚ್ಚಿಸುವುದಾಗಿ ಭರವಸೆ ನೀಡಿದೆ. ಸಿದ್ದರಾಮಯ್ಯ ಅವರ ಮಾತಿನಲ್ಲಿ ವಿಶ್ವಾಸಾರ್ಹತೆಯ ಕೊರತೆಯಿದೆ ಎಂದು ನಟ ಚೇತನ್ ಟೀಕಿಸಿದ್ದಾರೆ.
ರಾಯ್ ಅವರೇ ಹೇಳುವಂತೆ 'ಹಿಂದೂ ಧರ್ಮ' ಎಂಬುದು ಮೊದಲು ವರ್ಣಾಶ್ರಮ ಧರ್ಮ, ಸನಾತನ ಧರ್ಮ ಅಥವಾ ಸರಳವಾಗಿ ಬ್ರಾಹ್ಮಣ್ಯವಾದ ಎಂದು ಕರೆಯಲಾದ ಧರ್ಮದ ಪದವಾಗಿದೆ.
ನವ-ಉದಾರವಾದಿ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಎಎಪಿ, ಇತ್ಯಾದಿಗಳಿಂದ ನಿರಂತರವಾದ 'ಹಿಂದೂ ಹೇರಿಕೆ'ಗಳನ್ನೂ ಕೂಡ ನಾವು ವಿರೋಧಿಸಬೇಕು.