ಬಿಟ್‌ಕಾಯಿನ್ ಹಗರಣ: ಸಿಐಡಿಗೆ ತಪ್ಪು ಪಾಸ್ ವರ್ಡ್ ನೀಡಿ ತನಿಖೆ ಹಾದಿ ತಪ್ಪಿಸಿದ ಸಿಸಿಬಿ !
ಸಿಸಿಬಿ ಪೊಲೀಸರು ಸಿಐಡಿಗೆ(CID) ತಪ್ಪಾಗಿ ಪಾಸ್ ವರ್ಡ್ ನೀಡಿದ್ದರಿಂದ ಸಿಐಡಿ ತನಿಖೆ ಹಾದಿ ತಪ್ಪಿರುವುದು ಇದೀಗ ಬೆಳಕಿಗೆ ಬಂದಿದೆ.
ಸಿಸಿಬಿ ಪೊಲೀಸರು ಸಿಐಡಿಗೆ(CID) ತಪ್ಪಾಗಿ ಪಾಸ್ ವರ್ಡ್ ನೀಡಿದ್ದರಿಂದ ಸಿಐಡಿ ತನಿಖೆ ಹಾದಿ ತಪ್ಪಿರುವುದು ಇದೀಗ ಬೆಳಕಿಗೆ ಬಂದಿದೆ.
ನ್ಯಾಯ ಮೂರ್ತಿ ಎನ್.ಎಸ್.ಸಂಜಯ್ ಗೌಡ (Justice NS Sanjay Gowda) ಅವರಿದ್ದ ಪೀಠ ಈ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ.