vijaya times advertisements
Visit Channel

city

Chammundi

ಚಾಮುಂಡೇಶ್ವರಿ ಅಮ್ಮನವರ ಆಷಾಢ ಶುಕ್ರವಾರದ ದರ್ಶನಕ್ಕೆ ಉಚಿತ ಸರ್ಕಾರಿ ಬಸ್ ಸೇವೆ

ಕಳೆದ 2 ವರ್ಷದಿಂದ ಮೈಸೂರಿನ(Mysuru) ಅಧಿದೇವತೆ, ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ(Lord Chammundeshwari) ಆಷಾಢ ಶುಕ್ರವಾರ ದರ್ಶನ ಪಡೆಯುವ ಭಾಗ್ಯ ಭಕ್ತಾಧಿಗಳಿಗೆ ದೊರೆತಿರಲಿಲ್ಲ.

unesco

ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾಗಲಿದೆ ಐತಿಹಾಸಿಕ ಕ್ಷೇತ್ರವಾದ ಬೇಲೂರು, ಹಳೆಬೀಡು, ಸೋಮನಾಥಪುರ!

ಕರ್ನಾಟಕದಲ್ಲಿ ಇತಿಹಾಸಕ್ಕೆ ತನ್ನದೇ ಆದ ವಿಶೇಷವಾದ ಗೌರವವಿದೆ. ಪುರಾತನಕಾಲದಿಂದಲೂ ಕೂಡ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು, ಮೈಸೂರಿನ ಸೋಮನಾಥಪುರ ಮುಂತಾದ ಪ್ರಸಿದ್ಧ ತಾಣಗಳು ಉತ್ತಮ ಖ್ಯಾತಿಯನ್ನು ಪಡೆದುಕೊಂಡಿದೆ.