Tag: Congress

ವಿಮಾನ ನಿಲ್ದಾಣಕ್ಕೆ ಹೆಸರಿಟ್ಟಾಗ ಪ್ರತಿಮೆ ಸ್ಥಾಪಿಸಲು ಮೊದಲು ನಿರ್ಧರಿಸಿದ್ದು ನಮ್ಮ ಸರ್ಕಾರ : ಸಿದ್ದರಾಮಯ್ಯ

ವಿಮಾನ ನಿಲ್ದಾಣಕ್ಕೆ ಹೆಸರಿಟ್ಟಾಗ ಪ್ರತಿಮೆ ಸ್ಥಾಪಿಸಲು ಮೊದಲು ನಿರ್ಧರಿಸಿದ್ದು ನಮ್ಮ ಸರ್ಕಾರ : ಸಿದ್ದರಾಮಯ್ಯ

ರಾಜ್ಯ ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಈಡೇರಿದ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣವನ್ನು ರಾಜ್ಯ ಕಾಂಗ್ರೆಸ್(State Congress) ವಿರೋಧಿಸಿದೆ.

ಕೆಂಪೇಗೌಡರ ಪ್ರತಿಮೆಗೆ ಸರ್ಕಾರದ ಹಣವನ್ನು ಯಾಕೆ ಬಳಸಲಾಗಿದೆ?? : ಡಿ.ಕೆ. ಶಿವಕುಮಾರ್

ಕೆಂಪೇಗೌಡರ ಪ್ರತಿಮೆಗೆ ಸರ್ಕಾರದ ಹಣವನ್ನು ಯಾಕೆ ಬಳಸಲಾಗಿದೆ?? : ಡಿ.ಕೆ. ಶಿವಕುಮಾರ್

ನವೆಂಬರ್ 11 ಗುರುವಾರ ದಿನದಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ಯುವಕರಿಗೆ ಕೈಬೀಸಿ ‘ಹೆದರಬೇಡಿ’ ಎಂದ ರಾಹುಲ್ ಗಾಂಧಿ

ಭಾರತ್ ಜೋಡೋ ಯಾತ್ರೆಯಲ್ಲಿ ಯುವಕರಿಗೆ ಕೈಬೀಸಿ ‘ಹೆದರಬೇಡಿ’ ಎಂದ ರಾಹುಲ್ ಗಾಂಧಿ

ಜೀವನದಲ್ಲಿ ಯಾವುದಕ್ಕೂ ಭಯಪಡಬೇಡಿ, ನಿರ್ಭೀತರಾಗಿದ್ದರೆ ಯಾರನ್ನೂ ದ್ವೇಷಿಸುವುದಿಲ್ಲ. ನಿಮ್ಮ ಹೃದಯದಲ್ಲಿರುವ ಭಯವನ್ನು ತೊಡೆದುಹಾಕಿ ಮತ್ತು ದೇಶಕ್ಕಾಗಿ ನಿರಂತರವಾಗಿ ಕೆಲಸ ಮಾಡಿ

ನಾನು ನಡೆದುಕೊಂಡು ಹೋಗಿದ್ದೆ, RSS ನಾಯಕರು ಹೆಲಿಕಾಪ್ಟರ್ನಲ್ಲಿ ಬಂದಿದ್ದರು ; ರಾಹುಲ್ ಗಾಂಧಿ

ನಾನು ನಡೆದುಕೊಂಡು ಹೋಗಿದ್ದೆ, RSS ನಾಯಕರು ಹೆಲಿಕಾಪ್ಟರ್ನಲ್ಲಿ ಬಂದಿದ್ದರು ; ರಾಹುಲ್ ಗಾಂಧಿ

ಕೇದಾರನಾಥಕ್ಕೆ(Kedarnath) ಭೇಟಿ ನೀಡಿದ ವೇಳೆ ಆರ್ಎಸ್ಎಸ್ ಮುಖಂಡರೊಬ್ಬರನ್ನು ಭೇಟಿಯಾದ ಸಂದರ್ಭದ ಕುರಿತ ಘಟನೆಯೊಂದನ್ನು ವಿವರಿಸಿದರು.

‘ಹಿಂದೂ’ ವಿವಾದ : ಸತೀಶ್ ಜಾರಕಿಹೊಳಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ!

‘ಹಿಂದೂ’ ವಿವಾದ : ಸತೀಶ್ ಜಾರಕಿಹೊಳಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ!

ರಾಜ್ಯ ಬಿಜೆಪಿ ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತೆ ಅನೇಕ ಕಡೆ ಪ್ರತಿಭಟನೆಗಳನ್ನು ನಡೆಸಿದೆ. ಕೂಡಲೇ ಸತೀಶ್ ಜಾರಕಿಹೊಳಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದೆ.

ನಕಲಿ ಗಾಂಧಿ ಪರಿವಾರಕ್ಕಾದರೇ ‘ಅಧ್ಯಕ್ಷರ ನೇಮಕ’ ಇತರರಿಗಾದರೆ ‘ಚುನಾವಣೆ’ : ಬಿಜೆಪಿ

ನಕಲಿ ಗಾಂಧಿ ಪರಿವಾರಕ್ಕಾದರೇ ‘ಅಧ್ಯಕ್ಷರ ನೇಮಕ’ ಇತರರಿಗಾದರೆ ‘ಚುನಾವಣೆ’ : ಬಿಜೆಪಿ

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ರಾಜ್ಯ ಬಿಜೆಪಿ, ಬರೋಬ್ಬರಿ 22 ವರ್ಷಗಳ ಬಳಿಕ ಅಂದರೆ 2022 ರಲ್ಲಿ ಭಾರತೀಯರೊಬ್ಬರನ್ನು ಕಾಂಗ್ರೆಸ್‌ ತನ್ನ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದೆ.

ಕೃತಿಸ್ವಾಮ್ಯ ಉಲ್ಲಂಘನೆ : ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಹ್ಯಾಂಡಲ್ಗಳನ್ನು ನಿರ್ಬಂಧಿಸಲು ನ್ಯಾಯಾಲಯ ಆದೇಶ!

ಕೃತಿಸ್ವಾಮ್ಯ ಉಲ್ಲಂಘನೆ : ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಹ್ಯಾಂಡಲ್ಗಳನ್ನು ನಿರ್ಬಂಧಿಸಲು ನ್ಯಾಯಾಲಯ ಆದೇಶ!

ಹಿಂದಿಯಲ್ಲಿ ಕೆಜಿಎಫ್ 2 ಹಾಡುಗಳ ಹಕ್ಕುಗಳನ್ನು ಪಡೆಯಲು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಿದ್ದೇವೆ ಎಂದು ಸಂಗೀತ ಕಂಪನಿ ತನ್ನ ದೂರಿನಲ್ಲಿ ತಿಳಿಸಿದೆ.

ಕೆಲವರು ಕೆಲಸ ಮಾಡದೇ ನೇರವಾಗಿ ದೊಡ್ಡ ಸ್ಥಾನಕ್ಕೆ ಬರಬೇಕೆಂದುಕೊಳ್ಳುತ್ತಾರೆ : ಮಲ್ಲಿಕಾರ್ಜುನ್ ಖರ್ಗೆ

ಕೆಲವರು ಕೆಲಸ ಮಾಡದೇ ನೇರವಾಗಿ ದೊಡ್ಡ ಸ್ಥಾನಕ್ಕೆ ಬರಬೇಕೆಂದುಕೊಳ್ಳುತ್ತಾರೆ : ಮಲ್ಲಿಕಾರ್ಜುನ್ ಖರ್ಗೆ

ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಬೇಕಾದ ಅನುದಾನ, ಕಾಂಗ್ರೆಸ್ ಅವಧಿಯಲ್ಲಿ ತರಲಾದ ಎಸ್ಸಿಪಿ ಟಿಎಸ್ಪಿ ಯೋಜನೆ ಅನುದಾನ ನೀಡದೆ ಅವನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಬಿಜೆಪಿ ಸರ್ಕಾರವನ್ನು ...

ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ, ಅದು ತಿಳಿದ್ರೆ ನಿಮಗೆ ನಾಚಿಕೆ ಆಗುತ್ತೆ : ಸತೀಶ್‌ ಜಾರಕಿಹೊಳಿ

ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ, ಅದು ತಿಳಿದ್ರೆ ನಿಮಗೆ ನಾಚಿಕೆ ಆಗುತ್ತೆ : ಸತೀಶ್‌ ಜಾರಕಿಹೊಳಿ

ಹಿಂದೂ ಪದದ ಮೂಲ ಪರ್ಶಿಯನ್.‌ ಇದೀಗ ಆ ಪದ ನಮ್ಮದು ಹೇಗಾಯಿತು ಎನ್ನುವುದರ ಕುರಿತು ಚರ್ಚೆಯಾಗಬೇಕಿದೆ. ಹಿಂದೂ ಎಂಬ ಪದವೇ ಭಾರತೀಯ ಪದವಲ್ಲ.

Page 64 of 117 1 63 64 65 117