ಭಾರತದಲ್ಲಿ ಕ್ರಿಕೆಟ್ ಆಡಳಿತದ ಅನುಭವದ ಕೊರತೆಯಿದೆ : ಶಾಹಿದ್ ಅಫ್ರಿದಿ
ಬಿಸಿಸಿಐ ಏಕೆ T-20 ವಿಶ್ವಕಪ್ ಪಂದ್ಯದ ಮುನ್ನ ದಿನದಂದು ಈ ಹೇಳಿಕೆಯನ್ನು ನೀಡುತ್ತೀರಾ? ಭಾರತದಲ್ಲಿ ಕ್ರಿಕೆಟ್ ಆಡಳಿತದ ಅನುಭವದ ಕೊರತೆಯನ್ನು ಈ ನಿರ್ಧಾರ ಪ್ರತಿಬಿಂಬಿಸುತ್ತದೆ.
ಬಿಸಿಸಿಐ ಏಕೆ T-20 ವಿಶ್ವಕಪ್ ಪಂದ್ಯದ ಮುನ್ನ ದಿನದಂದು ಈ ಹೇಳಿಕೆಯನ್ನು ನೀಡುತ್ತೀರಾ? ಭಾರತದಲ್ಲಿ ಕ್ರಿಕೆಟ್ ಆಡಳಿತದ ಅನುಭವದ ಕೊರತೆಯನ್ನು ಈ ನಿರ್ಧಾರ ಪ್ರತಿಬಿಂಬಿಸುತ್ತದೆ.
ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಸ್ಥಾನಕ್ಕೆ ಬಿನ್ನಿ ನೇಮಕಗೊಂಡರು, ಸೌರವ್ ಗಂಗೂಲಿ ಅವರ ಮೂರು ವರ್ಷಗಳ ಅಧ್ಯಕ್ಷ ಅವಧಿಯು ಇಂದಿಗೆ ಕೊನೆಗೊಂಡಿತು.
ಸೌರವ್ ಗಂಗೂಲಿ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಮನವಿ ಮಾಡಿದ್ದಾರೆ.
ಇಂದು ದಕ್ಷಿಣ ಆಫ್ರಿಕಾ(South Africa) ವಿರುದ್ದದ ಏಕದಿನ ಸರಣಿಯ(One Day Match) ಮೊದಲ ಪಂದ್ಯವು ಉತ್ತರಪ್ರದೇಶದ(Uttarpradesh) ಲಕ್ನೋದಲ್ಲಿ ನಡೆಯಲಿದೆ.
ಈ ಸರಣಿಯು ವಿಶ್ವಕಪ್ನ ಪೂರ್ವ ಸಿದ್ಧತಾ ಪಂದ್ಯವೆಂದು ಪರಿಗಣಿಸಲಾಗಿದೆ. ಈ ಸರಣಿಗೂ ರೋಹಿತ್ ಶರ್ಮಾ(Rohit Sharma) ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ.
ನಾವು ಕಳೆದ 18 ವರ್ಷಗಳಿಂದಲೂ ಮಹೇಂದ್ರ ಸಿಂಗ್ ಧೋನಿಯವರ ಆಟವನ್ನು ನೋಡಿಕೊಂಡೇ ಬಂದಿದ್ದೇವೆ. ಧೋನಿ ಆಡಿರುವ ಒಂದೊಂದು ಪಂದ್ಯ ಕೂಡ ಅವಿಸ್ಮರಣೀಯ.
ಇನ್ನು ಭಾರತ ತಂಡ ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ಸರಣಿಯ ನಂತರ ದಕ್ಷಿಣ ಆಫ್ರಿಕಾದೊಂದಿಗೂ ಟಿ-20 ಸರಣಿಯನ್ನು ಆಡಲಿದೆ.
ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಶ್ರೀಲಂಕಾ(Sri Lanka) ತಂಡ ಸೋಲಿಸಿದಾಗ ಸ್ಟೇಡಿಯಂನಲ್ಲೇ ಶ್ರೀಲಂಕಾ ಧ್ವಜವನ್ನು ಹಿಡಿದು, ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸಂಭ್ರಮಿಸಿದ್ದರು.
ಶಾಯಿದ್ ಅಫ್ರಿದಿ ಅವರ ಹಲವು ವೀಡಿಯೊಗಳು(Videos) ಸಾಮಾಜಿಕ ಜಾಲತಾಣದಲ್ಲಿ(Social Media) ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಏಷ್ಯಾಕಪ್‌ನಲ್ಲಿ(Asia Cup 2022) ಫಾರ್ಮ್‌ನಲ್ಲಿ ಬ್ಯಾಟಿಂಗ್ ಮಾಡಿದ ಕೊಹ್ಲಿ, ಅಫ್ಘಾನಿಸ್ತಾನ(Afghanisthan) ವಿರುದ್ಧದ ಪಂದ್ಯಾವಳಿಯಲ್ಲಿ ಶತಕ ಸಿಡಿಸಿದರು.