ಉತ್ತರ ಪ್ರದೇಶ ಚುನಾವಣೆ : 156 ಅಭ್ಯರ್ಥಿಗಳಿಗೆ ಕ್ರಿಮಿನಲ್ ಹಿನ್ನಲೆ!
ಉತ್ತರ ಪ್ರದೇಶದಲ್ಲಿ ಚುನಾವಣೆ ಬಿಸಿ ತಟ್ಟಿದ್ದು, ಫೆ. 10 ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಎಲ್ಲಾ ಪಕ್ಷಗಳು ಪೂರ್ವ ಸಿದ್ದತೆ ನಡೆಸಿದ್ದಾರೆ.