vijaya times advertisements
Visit Channel

Death

ಶ್ರದ್ಧಾ ಹತ್ಯೆ : ಬಂಬಲ್ ಹೊರತುಪಡಿಸಿ, ಇತರ ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯನಾಗಿದ್ದ ಅಫ್ತಾಬ್

ಅಪರಾಧದ ಸಮಯದಲ್ಲಿ ಅಫ್ತಾಬ್ ಒಂದಕ್ಕಿಂತ ಹೆಚ್ಚು ಮಹಿಳೆಯರೊಂದಿಗೆ ಸಂಪರ್ಕಕ್ಕೆ ಬಂದಿರಬಹುದು ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ.

shraddha aftab

ಶ್ರದ್ಧಾ ಹತ್ಯೆ : ರಕ್ತವನ್ನು ಹೇಗೆ ಶುದ್ದೀಕರಿಸಬೇಕೆಂದು ಗೂಗಲ್‌ ಮಾಡಿದ್ದ ಅಫ್ತಾಬ್ ; ಹತ್ಯೆ ಹಿಂದಿನ ಸಂಗತಿಗಳು

ಅಫ್ತಾಬ್ ಅಮೀನ್ ಪೂನಾವಾಲಾ ತನ್ನೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದ ಶ್ರದ್ಧಾ ವಾಕರ್ ಅವರನ್ನು ಹತ್ಯೆ ಮಾಡಿದ್ದಾನೆ. ನಂತರ ಹತ್ಯೆಯನ್ನು ಮರೆಮಾಚಲು ಆಕೆಯ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈತನೇ ಸಕ್ರಿಯನಾಗಿದ್ದಾನೆ.

ಆಂಬ್ಯುಲೆನ್ಸ್ ಕೊಡದ ಆಸ್ಪತ್ರೆ ಸಿಬ್ಬಂದಿ ; 3 ವರ್ಷದ ಮಗಳ ಶವವನ್ನು 65 ಕಿ.ಮೀ ದೂರ ಬೈಕ್‌ನಲ್ಲಿ ಹೊತ್ತೊಯ್ದ ಕುಟುಂಬಸ್ಥರು!

ಆಂಬ್ಯುಲೆನ್ಸ್‌ ಸೇವೆ ನೀಡಲು ಹಣ ಕೇಳಿದ ಆಸ್ಪತ್ರೆ ಸಿಬ್ಬಂದಿ, ಮೃತ ಬಾಲಕಿಯ ತಂದೆಯ ಬಳಿ ಹಣವಿಲ್ಲದ ಕಾರಣ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ್ದಾರೆ.

7 ವರ್ಷದ ಬಾಲಕನಿಗೆ ಚೇಳು ಕಚ್ಚಿದ ಪರಿಣಾಮ, ಹಲವು ಬಾರಿ ಹೃದಯಾಘಾತವಾಗಿ ಸಾವು!

ಮಗ ಚೇತರಿಸಿಕೊಳ್ಳುವ ಭರವಸೆಯನ್ನು ನಾನು ಕಳೆದುಕೊಂಡೆ. ಇದು ತನ್ನ ಜೀವನದ ಅತ್ಯಂತ ಕೆಟ್ಟ ಕ್ಷಣ, ಕ್ಯಾಂಪಿಂಗ್‌ಗೆ ತಯಾರಿ ನಡೆಸುತ್ತಿರುವ ದಿನ ನನ್ನ ಮಗ ಆತಂಕದಲ್ಲಿದ್ದ.

ಭಾರತದ ಸ್ಟೀಲ್ ಮ್ಯಾನ್ ಎಂದೇ ಖ್ಯಾತರಾದ ಜಮ್ಶಿದ್ ಜೆ ಇರಾನಿ ನಿಧನ ; ಅನೇಕ ಗಣ್ಯರಿಂದ ಸಂತಾಪ

ಟಾಟಾ ಸ್ಟೀಲ್ ಕುಟುಂಬವು, ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ತನ್ನ ಸಂತಾಪವನ್ನು ಸೂಚಿಸುತ್ತದೆ ಎಂದು ಟಾಟಾ ಸ್ಟೀಲ್ ಟ್ವೀಟ್‌ ಮೂಲಕ ವ್ಯಕ್ತಪಡಿಸಿದೆ.

ರಕ್ತದ ಪ್ಲೇಟ್‌ಲೆಟ್‌ ಬದಲು ‘ಮೋಸಂಬಿ ಜ್ಯೂಸ್’ ತುಂಬಿಸಿ ಮಾರಾಟ ಮಾಡಿದ್ದ 10 ಮಂದಿಯನ್ನು ಬಂಧಿಸಿದ ಪೊಲೀಸರು!

ಕಳೆದ 2 ದಿನಗಳ ಹಿಂದೆಯಷ್ಟೇ ಡೆಂಗ್ಯೂ ರೋಗಿಯೊಬ್ಬರಿಗೆ ರಕ್ತದ ಪ್ಲೇಟ್ಲೇಟ್ ಬದಲು ಮೋಸಂಬಿ ಹಣ್ಣಿನ ರಸವನ್ನು ಪ್ಲೇಟ್‌ಲೆಟಾಗಿ ಡ್ರಿಪ್ ಹಾಕಿದ್ದಾರೆ. ಈ ಕಾರಣದಿಂದ ರೋಗಿ ಸಾವನ್ನಪ್ಪಿದ್ದಾರೆ.

ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ; 15 ಮಂದಿ ಸ್ಥಳದಲ್ಲೇ ಸಾವು!

ರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದು, ಪ್ರಯಾಣಿಕರಿಂದ ತುಂಬಿದ್ದ ಬಸ್ ತಿರುವು ರಸ್ತೆಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ ; ಪೈಲಟ್ ಸೇರಿದಂತೆ 7 ಮಂದಿ ಸಾವು!

ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದು ಇನ್ನು ಖಚಿತವಾಗಿ ತಿಳಿದುಬಂದಿಲ್ಲ. ರಕ್ಷಣಾ ತಂಡಗಳು ಸ್ಥಳದಲ್ಲಿದ್ದು, ಶೀಘ್ರದಲ್ಲೇ ತನಿಖೆ ಆರಂಭವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

RIP

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಇನ್ನಿಲ್ಲ!

“ನನ್ನ ಗೌರವಾನ್ವಿತ ತಂದೆ ಮತ್ತು ಪ್ರತಿಯೊಬ್ಬರ ನಾಯಕ ಇನ್ನಿಲ್ಲ” ಎಂದು ಅಖಿಲೇಶ್ ಯಾದವ್(Akhilesh Yadav) ಸಮಾಜವಾದಿ ಪಕ್ಷದ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ.