Tag: garbage

ಎಲ್ಲೆಲ್ಲೂ ತ್ಯಾಜ್ಯ: ತುಕ್ಕು ಹಿಡಿದ ಸ್ವಚ್ಛ ಭಾರತ್‌ ಮಿಷನ್‌ ತುಮಕೂರು ನಗರ, ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯವೋ ತ್ಯಾಜ್ಯ

ಎಲ್ಲೆಲ್ಲೂ ತ್ಯಾಜ್ಯ: ತುಕ್ಕು ಹಿಡಿದ ಸ್ವಚ್ಛ ಭಾರತ್‌ ಮಿಷನ್‌ ತುಮಕೂರು ನಗರ, ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯವೋ ತ್ಯಾಜ್ಯ

ನಗರ, ಗ್ರಾಮೀಣ ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದ್ದು, ಜಿಲ್ಲೆಯಲ್ಲಿ ಬಹುತೇಕ ಕಡೆ ಘನತ್ಯಾಜ್ಯ ವಿಲೇವಾರಿ ಘಟಕಗಳು ಪೂರ್ಣಗೊಂಡಿಲ್ಲ.

ಕಸ ಹೆಕ್ಕಿ ಕೋಟಿ ಗಳಿಸಿ! ಕಸದಿಂದಲೇ ಕೋಟಿ ಕೋಟಿ ಗಳಿಸಿದವರ ರೋಚಕ ಕತೆ.

ಕಸ ಹೆಕ್ಕಿ ಕೋಟಿ ಗಳಿಸಿ! ಕಸದಿಂದಲೇ ಕೋಟಿ ಕೋಟಿ ಗಳಿಸಿದವರ ರೋಚಕ ಕತೆ.

ಪ್ಲಾಸ್ಟಿಕ್‌ ಸೃಷ್ಟಿಸಿರುವ ಅವಾಂತರ ನಿಮಗೆಲ್ಲರಿಗೂ ಗೊತ್ತು. ಅದು ಈ ಭೂಮಿಗೆ ಅಂಟಿದ ಶಾಪವಾಗಿದೆ. ಆದ್ರೆ ಈ ಶಾಪವನ್ನು ತೊಡೆದು ಅನೇಕರು ಅನೇಕ ರೀತಿಯಲ್ಲಿ ಪ್ರಯತ್ನಿಸ್ತಿದ್ದಾರೆ.

Plastic

ಮುಂದುವರಿದ ದೇಶಗಳಾದ ಅಮೇರಿಕಾ, ಸೌದಿ ಅರೇಬಿಯಾ ತಮ್ಮ ದೇಶದ ಕಸವನ್ನು ಪಾಕಿಸ್ತಾನದಲ್ಲಿ ಹಾಕುತ್ತದೆ

ಸರಕುಗಳು, ಸೇವೆಗಳು ಮತ್ತು ಆಹಾರದ ಅನಿಯಂತ್ರಿತ ಬಳಕೆಗಳಿಂದಾಗಿ ನಮ್ಮ ನಗರಗಳಲ್ಲಿ ದಿನನಿತ್ಯ ಟನ್ ಗಟ್ಟಲೆ ಕಸ ಉತ್ಪಾದನೆಯಾಗುತ್ತದೆ.