Tag: heart

ದಾಳಿಂಬೆಯ ಆರೋಗ್ಯ ಪ್ರಯೋಜನಗಳೇನು? ಇದರ ಸಂಪೂರ್ಣ ಮಾಹಿತಿ ಹೀಗಿದೆ.

ದಾಳಿಂಬೆಯ ಆರೋಗ್ಯ ಪ್ರಯೋಜನಗಳೇನು? ಇದರ ಸಂಪೂರ್ಣ ಮಾಹಿತಿ ಹೀಗಿದೆ.

ದಾಳಿಂಬೆಯನ್ನು ತಿನ್ನಲು ಎಲ್ಲರು ಇಷ್ಟಪಡುತ್ತಾರೆ. ಆದರೆ ಅದರ ಬೀಜಗಳನ್ನು ಇಷ್ಟಪಡುವುದಿಲ್ಲ. ಹಾಗಾಗಿ ಅದನ್ನು ತಿನ್ನುವುದನ್ನು ಬಿಟ್ಟುಬಿಡುತ್ತಾರೆ.

ಆರೋಗ್ಯದಲ್ಲಿ ಈ ಸಮಸ್ಯೆ ಗಳು ಕಂಡು ಬಂದರೆ ತಕ್ಷಣ ಹೃದಯ ತಜ್ಞರನ್ನು ಭೇಟಿಮಾಡಿ

ಆರೋಗ್ಯದಲ್ಲಿ ಈ ಸಮಸ್ಯೆ ಗಳು ಕಂಡು ಬಂದರೆ ತಕ್ಷಣ ಹೃದಯ ತಜ್ಞರನ್ನು ಭೇಟಿಮಾಡಿ

ನಮ್ಮ ದೇಹದಲ್ಲಿ ಯಾವುದೇ ಹೃದಯ ಸಂಬಂಧಿ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡರೆ ಅದನ್ನು ಸಾಮಾನ್ಯ ಕಾಯಿಲೆಯೆಂದು ನಿರ್ಲಕ್ಷಿಸದೇ ಹೃದಯ ತಜ್ಞರನ್ನು ಭೇಟಿಯಾಗುವುದು ಉತ್ತಮ.

ನಿಮಗೆ ಹೃದಯದ ಆರೋಗ್ಯ ಬೇಕಾ? ಹಾಗಾದ್ರೆ ಈ 5 ಆಹಾರ ತಿನ್ನಲೇ ಬೇಡಿ !

ನಿಮಗೆ ಹೃದಯದ ಆರೋಗ್ಯ ಬೇಕಾ? ಹಾಗಾದ್ರೆ ಈ 5 ಆಹಾರ ತಿನ್ನಲೇ ಬೇಡಿ !

ಪಿಜ್ಜಾ, ಫ್ರೈಡ್ ಚಿಕನ್ , ಉಪ್ಪು ಇದನ್ನ ಹೃದಯದ ಶತ್ರು ಅಂತಲೇ ಕರೆಯಬಹುದು. ಇನ್ನು ಮಧ್ಯವ್ಯಸನಿಗಳಿಗಂತೂ ಬಹಳ ಡೇಂಜರ್, ಇವತ್ತೇ ಈ ಆಹಾರಗಳಿಗೆ ಬ್ರೇಕ್ ಹಾಕಿ.

ಜಿಮ್‌ನಲ್ಲಿ ಹೃದಯಾಘಾತ ಸಾವಿನ ದವಡೆಯಿಂದ ಪಾರಾದ ಉದ್ಯಮಿ

Heart : ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸುವ ಚಮತ್ಕಾರಿ ಅಂಗ, ಈ ಮುಷ್ಠಿ ಗಾತ್ರದ ಹೃದಯ

ಹೃದಯ ದೇಹದ ಎಲ್ಲಾ ಭಾಗಗಳಿಗೂ ರಕ್ತವನ್ನು ಪಂಪ್ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿಯೂ ಹೆಚ್ಚು ಪೂರಕವಾಗಿ ಸಹಾಯ ಮಾಡುತ್ತದೆ.

Heart

ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಉಪಾಯಗಳನ್ನು ತಪ್ಪದೇ ಪಾಲಿಸಿ!

ರಕ್ತದೊತ್ತಡ(Blood Pressure), ಅಧಿಕ ಕೊಬ್ಬು(Over Fat), ಧೂಮಪಾನ(Smoking) ಹಾಗೂ ಅನುವಂಶಿಕ ಅಂಶಗಳು ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗಲು ಕಾರಣವಾಗುತ್ತಿವೆ.