Visit Channel

Tag: Hindu Temple

hindu temple

135 ವರ್ಷ ಪುರಾತನ ದೇವಿ ವಿಗ್ರಹದ ಮೇಲೆ ಚಿನ್ನ, ಗೋಡೆಯ ಮೇಲೆ 6 ಕೋಟಿ ರೂ. ನಗದು ಇಟ್ಟು ನವರಾತ್ರಿ ಪೂಜೆ

ದೇವರಿಗೆ 6 ಕೆ.ಜಿ ಚಿನ್ನ, 3 ಕೆಜಿ ಬೆಳ್ಳಿ ಮತ್ತು ರೂಪಾಯಿ ನೋಟುಗಳನ್ನು (3.5 ಕೋಟಿ ಮೌಲ್ಯದ) ದೇವಾಲಯದ ಗೋಡೆಗಳು ಮತ್ತು ನೆಲದ ಮೇಲೆ ಅಂಟಿಸಲಾಗಿದೆ.

Hindu Temple

ಬ್ರಿಟನ್ನ ಲೀಸೆಸ್ಟರ್ನಲ್ಲಿ ಪಾಕ್‌ಮೂಲದ ಮುಸ್ಲಿಮರಿಂದ ಹಿಂದೂ ದೇವಾಲಯಗಳ ಮೇಲೆ ದಾಳಿ : ಭಾರತ ಖಂಡನೆ

ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಈ ದಾಳಿಯಲ್ಲಿ ಭಾಗಿಯಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಬ್ರಿಟನ್‌ ಸರ್ಕಾರಕ್ಕೆ(Britain Government) ಎಚ್ಚರಿಕೆ ನೀಡಿದೆ.

Hindu Temple

ಪಾಕ್‌ನಲ್ಲಿರುವ 1,200 ವರ್ಷಗಳ ಪ್ರಾಚೀನ ಹಿಂದೂ ದೇವಾಲಯ ಪುನಃಸ್ಥಾಪನೆ

ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ಕಳೆದ ತಿಂಗಳು, ಲಾಹೋರ್ನ ಪ್ರಸಿದ್ಧ ಅನಾರ್ಕಲಿ ಬಜಾರ್ ಬಳಿ ಇರುವ ವಾಲ್ಮೀಕಿ ಮಂದಿರವನ್ನು ಕ್ರಿಶ್ಚಿಯನ್ ಕುಟುಂಬದಿಂದ ಹಿಂಪಡೆದಿದೆ.