ದತ್ತುಪುತ್ರನಿಗೆ ನೌಕರಿ: ಸರ್ಕಾರಿ ನೌಕರ ಮೃತಪಟ್ಟ ನಂತರ ದತ್ತುಪುತ್ರ ಸರ್ಕಾರಿ ನೌಕರಿಗೆ ಅರ್ಹ, ಹೈಕೋರ್ಟ್ ಆದೇಶ
ಸರ್ಕಾರಿ ನೌಕರನ ಮರಣದ ನಂತರ ಅನುಕಂಪದ ನೇಮಕಾತಿಗೆ ಮಲಮಗ ಅರ್ಹನಾಗಿದ್ದಾನೆ ಎಂದು ಕೋಲ್ಕತಾ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಸರ್ಕಾರಿ ನೌಕರನ ಮರಣದ ನಂತರ ಅನುಕಂಪದ ನೇಮಕಾತಿಗೆ ಮಲಮಗ ಅರ್ಹನಾಗಿದ್ದಾನೆ ಎಂದು ಕೋಲ್ಕತಾ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಸುಪ್ರೀಂಕೋರ್ಟ್ ಕೈಪಿಡಿಯ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದ್ದು, ಮಹಿಳೆಯರ ಬಗ್ಗೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ವ್ಯಾಖ್ಯಾನ ನೀಡಿದೆ.