Tag: madarasa

ಯುಪಿ : ಮದರಸಾಗಳಲ್ಲಿ 1-8ನೇ ತರಗತಿಯ ವಿದ್ಯಾರ್ಥಿಗಳಿಗಿಲ್ಲ ಯಾವುದೇ ವಿದ್ಯಾರ್ಥಿವೇತನ!

ಯುಪಿ : ಮದರಸಾಗಳಲ್ಲಿ 1-8ನೇ ತರಗತಿಯ ವಿದ್ಯಾರ್ಥಿಗಳಿಗಿಲ್ಲ ಯಾವುದೇ ವಿದ್ಯಾರ್ಥಿವೇತನ!

ಕಳೆದ ವರ್ಷ ಸುಮಾರು 5 ಲಕ್ಷ ಮಕ್ಕಳು ವಿದ್ಯಾರ್ಥಿವೇತನ ಪಡೆದುಕೊಂಡಿದ್ದು, ಇದರಲ್ಲಿ 16,558 ಮದರಸಾಗಳು ಭಾಗಿಯಾಗಿದ್ದವು ಎನ್ನಲಾಗಿದೆ.

ಮದರಸಾಗಳಲ್ಲಿ ಡ್ರೆಸ್ ಕೋಡ್, NCERT ಪಠ್ಯಕ್ರಮವನ್ನು ಜಾರಿಗೆ ತರಲು ಸಜ್ಜಾದ ಉತ್ತರಾಖಂಡ

ಮದರಸಾಗಳಲ್ಲಿ ಡ್ರೆಸ್ ಕೋಡ್, NCERT ಪಠ್ಯಕ್ರಮವನ್ನು ಜಾರಿಗೆ ತರಲು ಸಜ್ಜಾದ ಉತ್ತರಾಖಂಡ

ಎನ್‌ಸಿಇಆರ್‌ಟಿ ಪಠ್ಯಕ್ರಮ(NCERT Syllabus) ಮತ್ತು ಡ್ರೆಸ್ ಕೋಡ್ ಅನ್ನು ಮುಂದಿನ ಶಿಕ್ಷಣ ಅಧಿವೇಶನದಿಂದ ರಾಜ್ಯದ ವಕ್ಫ್ ಮಂಡಳಿಯ ಮದರಸಾಗಳಲ್ಲಿ ಜಾರಿಗೆ ತರಲಾಗುವುದು.

Madarasa

ಮದರಸಾ ಶಿಕ್ಷಣದ ಮೇಲೆ ನಿಗಾವಹಿಸಲು ಮುಂದಾದ ರಾಜ್ಯ ಸರ್ಕಾರ : ವಿಶೇಷ ಮಂಡಳಿ ರಚನೆ ಸಾಧ್ಯತೆ

ಮಂಡಳಿ ರಚನೆಗೆ ಕಾರಣವೇನು? ರಾಜ್ಯದಲ್ಲಿ 900 ಮದರಸಾಗಳು ವಕ್ಫ್ ಬೋರ್ಡ್ ಅಡಿ ನೋಂದಣಿಯಾಗಿದ್ದು, ಪ್ರತಿ ವರ್ಷ ರಾಜ್ಯ ಸರ್ಕಾರದಿಂದ 10 ಲಕ್ಷ ರೂಪಾಯಿ ನೆರವು ನೀಡಲಾಗುತ್ತಿದೆ.