Tag: marriage

ಸರ್ಕಾರಿ ನೌಕರರು ಯಾವುದೇ ಧರ್ಮದವರಾದರೂ 2ನೇ ವಿವಾಹವಾಗುವಂತಿಲ್ಲ – ಅಸ್ಸಾಂ ಸರ್ಕಾರ ಆದೇಶ

ಸರ್ಕಾರಿ ನೌಕರರು ಯಾವುದೇ ಧರ್ಮದವರಾದರೂ 2ನೇ ವಿವಾಹವಾಗುವಂತಿಲ್ಲ – ಅಸ್ಸಾಂ ಸರ್ಕಾರ ಆದೇಶ

ಸರ್ಕಾರಿ ನೌಕರರು ಯಾವುದೇ ಧರ್ಮದವರಾಗಿದ್ದರೂ ಎರಡನೇ ಮದುವೆ ಆಗುವಂತಿಲ್ಲ ಎಂದು ಅಸ್ಸಾಂ ಸರ್ಕಾರ ಆದೇಶ ನೌಕರರಿಗೆ ನೆನಪಿಸಿದೆ.

ಸಲಿಂಗ ವಿವಾಹಕ್ಕೆ ಕಾನೂನಾತ್ಮಕ ಮಾನ್ಯತೆ ನೀಡುವುದು ಶಾಸಕಾಂಗಕ್ಕೆ ಬಿಟ್ಟ ವಿಚಾರ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಸಲಿಂಗ ವಿವಾಹಕ್ಕೆ ಕಾನೂನಾತ್ಮಕ ಮಾನ್ಯತೆ ನೀಡುವುದು ಶಾಸಕಾಂಗಕ್ಕೆ ಬಿಟ್ಟ ವಿಚಾರ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಸಲಿಂಗಿಗಳ ಹಕ್ಕುಗಳ ಕಾನೂನು ಮಾನ್ಯತೆಯನ್ನು ನಿರ್ಧರಿಸುವುದು ಸಂಸತ್‌ಗೆ ಬಿಟ್ಟ ಸಂಗತಿ ಎಂದು ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ತೀರ್ಪನ್ನು ಹೊರಡಿಸಿದೆ.

ಸಾಂಪ್ರದಾಯಿಕವಾಗಿ ಆಗದಿರುವ ಮದುವೆಯನ್ನು ಮಾನ್ಯ ಎಂದು ಪರಿಗಣಿಸಲಾಗದು: ಅಲಹಾಬಾದ್ ಹೈಕೋರ್ಟ್​

ಸಾಂಪ್ರದಾಯಿಕವಾಗಿ ಆಗದಿರುವ ಮದುವೆಯನ್ನು ಮಾನ್ಯ ಎಂದು ಪರಿಗಣಿಸಲಾಗದು: ಅಲಹಾಬಾದ್ ಹೈಕೋರ್ಟ್​

ಹಿಂದೂ ವಿವಾಹದಲ್ಲಿ ಸಪ್ತಪದಿ ತುಳಿಯದಿದ್ದರೆ ಆ ಮದುವೆಯನ್ನು ಮಾನ್ಯವೆಂದು ಕರೆಯಲಾಗದು ಎಂದು ಅಲಹಾಬಾದ್​ ಹೈಕೋರ್ಟ್ ನ್ಯಾಯಾಲಯ ಹೇಳಿದೆ.

ಲಿವ್-ಇನ್ ಸಂಬಂಧವನ್ನು ಮದುವೆ ಎಂದು ಗುರುತಿಸಲು ಸಾಧ್ಯವಿಲ್ಲ : ಕೇರಳ ಹೈಕೋರ್ಟ್

ಲಿವ್-ಇನ್ ಸಂಬಂಧವನ್ನು ಮದುವೆ ಎಂದು ಗುರುತಿಸಲು ಸಾಧ್ಯವಿಲ್ಲ : ಕೇರಳ ಹೈಕೋರ್ಟ್

ತಿರುವನಂತಪುರಂ : ಕಾನೂನು ಲಿವ್-ಇನ್ ಸಂಬಂಧಗಳನ್ನು ಮದುವೆ ಎಂದು ಗುರುತಿಸುವುದಿಲ್ಲ. ಇದು ವೈಯಕ್ತಿಕ ತತ್ವಗಳ ಅಡಿಯಲ್ಲಿ (Live-in is not marriage) ಬರುತ್ತದೆ ಎಂದು ಕೇರಳ ಹೈಕೋರ್ಟ್ ...

dashan

ಅಭಿಷೇಕ್ ಅಂಬರೀಶ್-ಅವಿವಾ ರಿಸೆಪ್ಷನ್ ಗೆ ಯಾರ್ಯಾರು ಬಂದಿದ್ದರು ಗೊತ್ತಾ ?

ಬೆಂಗಳೂರು : ಜೂನ್ 7 ರಂದು ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ಆರತಕ್ಷತೆಯನ್ನು ಇಟ್ಟುಕೊಳ್ಳಲಾಗಿದೆ. ಇದರಲ್ಲಿ ಸಿನಿಮಾ, ರಾಜಕೀಯ ಸೇರಿದಂತೆ ಬೇರೆ ಬೇರೆ (Abhi Aviva Reception) ಕ್ಷೇತ್ರದ ...

ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ

ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಮದುವೆ ಮುಹೂರ್ತ ನಿಗದಿ ಆಗಿದೆ.ಇದೇ ಬರುವ ಜೂನ್ 5 ರಂದು ಅದ್ಧೂರಿ ವಿವಾಹ ನಡೆಯಲಿದೆ.

ಪ್ರೇಮ ವಿವಾಹಗಳಿಂದ ಹೆಚ್ಚು ಡಿವೋರ್ಸ್‌ ಆಗುತ್ತಿವೆ : ಸುಪ್ರೀಂಕೋರ್ಟ್

ಪ್ರೇಮ ವಿವಾಹಗಳಿಂದ ಹೆಚ್ಚು ಡಿವೋರ್ಸ್‌ ಆಗುತ್ತಿವೆ : ಸುಪ್ರೀಂಕೋರ್ಟ್

ವಿಚ್ಛೇದನಗಳ ಸಂಖ್ಯೆ ಗಮನಾರ್ಹ ಏರಿಕೆ ಪ್ರೇಮ ವಿವಾಹವನ್ನು ಆಯ್ಕೆ ಮಾಡಿಕೊಳ್ಳುವ ದಂಪತಿಗಳು ವಿಚ್ಛೇದನಕ್ಕೆ ಗುರಿಯಾಗುತ್ತಾರೆ ಎಂದ ಸುಪ್ರೀಂ ಕೋರ್ಟ್

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮದುವೆಗೆ ಒಪ್ಪಿಗೆ ನೀಡಿದ ಕರ್ನಾಟಕ ಹೈಕೋರ್ಟ್

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮದುವೆಗೆ ಒಪ್ಪಿಗೆ ನೀಡಿದ ಕರ್ನಾಟಕ ಹೈಕೋರ್ಟ್

ವಧು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೂ ಹಿಂದೂ ವಿವಾಹ ಕಾಯ್ದೆಯಡಿ ವಿವಾಹವನ್ನು ಅನೂರ್ಜಿತ ಎಂದು ಕರೆಯಲಾಗುವುದಿಲ್ಲ

Page 1 of 4 1 2 4