Tag: Milk Products

ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬಂದಿದೆ ಬರ: ಹೋಟೆಲ್ ಮಾಲೀಕರಿಗೆ ಬರೆ

ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬಂದಿದೆ ಬರ: ಹೋಟೆಲ್ ಮಾಲೀಕರಿಗೆ ಬರೆ

ರಾಜ್ಯದಲ್ಲಿ ಹಾಲಿನ ಉತ್ಪನ್ನಗಳಿಗೆ ಬರ ಪ್ರಾರಂಭವಾಗಿದೆ. ಹಾಲಿನ ಉತ್ಪಾದನೆಯಲ್ಲಾದ ಕುಸಿತದಿಂದ ಈ ರಾಜ್ಯದ ಕ್ಷೀರ ಅಭಾವ ಕಾಡುತ್ತಿದೆ.