Tag: national

ಶಾಲೆಗಳನ್ನು ತೆರೆಯುವ ಸರ್ಕಾರದ ವಿಷಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ – ಸುಪ್ರೀಂ ಕೋರ್ಟ್

‘ವೇಶ್ಯಾವಾಟಿಕೆ ಅಕ್ರಮವಲ್ಲ’ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು!

ವೇಶ್ಯಾವಾಟಿಕೆ(Prostitution) ಕುರಿತು ಸುಪ್ರೀಂಕೋರ್ಟ್‍ನ(Supremecourt) ಹಿರಿಯ ನ್ಯಾಯಮೂರ್ತಿ ಎಲ್. ನಾಗೇಶ್ವರ್ ರಾವ್ ನೇತೃತ್ವದ ತ್ರಿಸದಸ್ಯ ಪೀಠ ಮಹತ್ವದ ತೀರ್ಪು(Verdict) ನೀಡಿದೆ.

indian army

ಭಾರತ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಇಂಜಿನಿಯರ್ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ!

ಭಾರತೀಯ ಸೇನೆಯ(Indian Army) ಮುಂದಿನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್(Lieutenant General) ಮನೋಜ್ ಪಾಂಡೆ(Manoj Pande) ಅವರನ್ನು ನೇಮಕ ಮಾಡಲಾಗಿದೆ.

us air force

ಸಮವಸ್ತ್ರದಲ್ಲಿರುವಾಗ ಹಣೆಗೆ ತಿಲಕವಿಡಲು ಅನುಮತಿ ಸೂಚಿಸಿದ ಯು.ಎಸ್ ಏರ್ ಫೋರ್ಸ್!

ಯು.ಎಸ್ ಏರ್ ಫೋರ್ಸ್‌ನಲ್ಲಿ(US Air force) ಏರ್‌ಮ್ಯಾನ್(Airman) ಆಗಿರುವ ಭಾರತ ಮೂಲದ ದರ್ಶನ್ ಷಾ(Darshan Shah) ಅವರಿಗೆ ಸಮವಸ್ತ್ರದಲ್ಲಿರುವಾಗ ಧಾರ್ಮಿಕ ಸಂಕೇತವಾಗಿರುವ ತಿಲಕ ಇಡಲು ಅನುಮತಿ ಸೂಚಿಸಲಾಗಿದೆ.

singer

ಗಾನ ಕೋಗಿಲೆ `ಲತಾ ಮಂಗೇಶ್ಕರ್’ ಅವರ ಸಾಧನೆಯ ಪಯಣವೇ ಒಂದು ಶ್ರೇಷ್ಠ, ವಿಶಿಷ್ಟ!

ಲತಾ ಮಂಗೇಶ್ಕರ್(Lata Mangeshkar) ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಲತಾ ಮಂಗೇಶ್ಕರ್ ಅವರು 28 ಸೆಪ್ಟೆಂಬರ್ 1929 ರಲ್ಲಿ ಮಹಾರಾಷ್ಟ್ರದ(Maharashtra) ಬ್ರಾಹ್ಮಣ(Brahmin) ಕುಟುಂಬದಲ್ಲಿ ಜನಿಸುತ್ತಾರೆ.