ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ : 2.48 ಕೋಟಿ ಮೌಲ್ಯದಷ್ಟು ಜಪ್ತಿ ಮಾಡಿದ ಸಿಸಿಬಿ ಪೊಲೀಸರು.
ಬೆಂಗಳೂರಿನ ಎಚ್. ಎಸ್. ಆರ್. ಲೇಔಟ್ ಠಾಣಾವ್ಯಾಪ್ತಿಯಲ್ಲಿ ಸಿಸಿಬಿ ಪೋಲೀಸರ ಅತಿಥಿಯಾಗಿರುವ ಲೋಕೇಶ್ ತನ್ನ ಕಾರಿನ ಸಿಟಿನೊಳಗೆ ಡ್ರಗ್ಸ್ ಬಚ್ಚಿಡುತ್ತಿದ್ದ.
ಬೆಂಗಳೂರಿನ ಎಚ್. ಎಸ್. ಆರ್. ಲೇಔಟ್ ಠಾಣಾವ್ಯಾಪ್ತಿಯಲ್ಲಿ ಸಿಸಿಬಿ ಪೋಲೀಸರ ಅತಿಥಿಯಾಗಿರುವ ಲೋಕೇಶ್ ತನ್ನ ಕಾರಿನ ಸಿಟಿನೊಳಗೆ ಡ್ರಗ್ಸ್ ಬಚ್ಚಿಡುತ್ತಿದ್ದ.
ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು ಬಾಲಕನ ತಂದೆ ಗುರುನಾಥ್ ಅವರಿಗೆ ಕರೆ ಮಾಡಿ 10 ಲಕ್ಷ ಹಣ ನೀಡುವಂತೆ ಒತ್ತಾಯಿಸಿದ್ದಾರೆ.
ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತ ಮಾಡುವುದನ್ನು ತಡೆಗಟ್ಟಲು ಬೆಂಗಳೂರು ಪೊಲೀಸರು ನಗರದಲ್ಲಿ ಅನೇಕ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದರು
ಜನರು ಹೇಗೆ ಮರೆಮಾಡುತ್ತಿದ್ದಾರೆ ನೋಡಿ. ಟ್ರಾಫಿಕ್ ಕ್ಯಾಮೆರಾಗಳನ್ನು ತಪ್ಪಿಸಲು ವಾಹನದ ನಂಬರ್ ಪ್ಲೇಟ್‌ಗಳನ್ನು ವಿನ್ಯಾಸಗೊಳಿಸಿದ್ದಾರೆ. ಇದನ್ನು ಮಾಡುವ ಬದಲು, ಒಬ್ಬರು ಟ್ರಾಫಿಕ್ ರೂಲ್‌ಗಳನ್ನು ಅನುಸರಿಸಬಹುದು ಮತ್ತು ಸುರಕ್ಷಿತವಾಗಿ ...
ನಗರದಾದ್ಯಂತ ಸಿಸಿಟಿವಿ(CCTV) ಕ್ಯಾಮರಾಗಳನ್ನು ಕೂಡಾ ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಟ್ರಾಫಿಕ್ ನಿಯಂತ್ರಣಕ್ಕಾಗಿ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ
ಕಾನೂನು-ಸುವ್ಯವಸ್ಥೆ ಸಮಸ್ಯೆಗಳು ಉಂಟಾಗದಂತೆ ಬೆಂಗಳೂರು ನಗರದಲ್ಲಿ ಹೊಸ ವರ್ಷಾಚರಣೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು ಎಂದು ಮಂಗಳವಾರ ಪ್ರಕಟಿಸಿದ್ದಾರೆ.
ಭಾರತೀಯರು ರಾಜಧಾನಿಯಲ್ಲಿ 90ರಷ್ಟು ಹೋಟೆಲ್ಗಳನ್ನು ಭರ್ತಿ ಮಾಡಿದ್ದಾರೆ. ಈ ನಡುವೆ ಕೊರೊನಾ ಆತಂಕ ಶುರುವಾಗಿದೆ,
ಇನ್ನು ಸಲಿಂಗ ಸಂಬಂಧಗಳು ಕಾನೂನುಬಾಹಿರವಾಗಿರುವ ಕತಾರ್ ದೇಶದಲ್ಲಿ ಕಾಮನಬಿಲ್ಲಿನ ಬಣ್ಣವಿರುವ ಯಾವುದೇ ವಸ್ತು, ಬಟ್ಟೆ ಸೇರಿದಂತೆ ಅದನ್ನು ಬಳಸುವುದು ಅಪರಾಧವಾಗುತ್ತದೆ.
ಕಾಲೇಜು ಫೆಸ್ಟ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಐಪಿಎಲ್(IPL) ಕ್ರಿಕೆಟ್ ತಂಡಗಳ ಘೋಷಣೆಗಳನ್ನು ಕೂಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಪೊಲೀಸ್ ಅಧಿಕಾರಿಯೊಬ್ಬರ ಮಗಳು ತಡರಾತ್ರಿ ಪಾರ್ಕಿಂಗ್ ಸ್ಥಳದಿಂದ ಹೊರಬಂದು, ತಮ್ಮ ಕಾರನ್ನು ಅಡ್ಡಾದಿಡ್ಡಿಯಾಗಿ ಓಡಿಸಿದ್ದಲ್ಲದೇ, ಪಾರ್ಕಿಂಗ್ ಅಟೆಂಡೆಂಟ್ ಮೇಲೆ ಕಾರನ್ನು ಹತ್ತಿಸಿದ್ದಾರೆ.