ಗೃಹಬಳಕೆ LPG ಸಿಲಿಂಡರ್ ಬೆಲೆಯಲ್ಲಿ 50 ರೂ. ಹೆಚ್ಚಳ ; ಇಂದಿನಿಂದ ಜಾರಿಗೆ
ಇಂದಿನಿಂದ ಜಾರಿಗೆ ಬರುವಂತೆ ಗೃಹಬಳಕೆಯ(Domestic) 14.2 ಕೆಜಿ ಎಲ್‌ಪಿಜಿ ಸಿಲಿಂಡರ್(LPG Gas Cylinder) ಬೆಲೆಯನ್ನು ಕೇಂದ್ರ ಸರ್ಕಾರ(Central Government) ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಳ ಮಾಡಿದೆ.