ಭಾರತ ತಂಡದ ಕ್ರಿಕೆಟಿಗರು ಓದಿದ್ದೆಷ್ಟು..? ಇಲ್ಲಿದೆ ನಿಮ್ಮ ನೆಚ್ಚಿನ ಆಟಗಾರರ ವಿದ್ಯಾರ್ಹತೆ..!
ವಿಶ್ವಮಾನ್ಯ ಆಟಗಾರ ವಿರಾಟ್ ಕೊಹ್ಲಿ ದೆಹಲಿಯ ಸೇವಿಯರ್ ಕಾನ್ವೆಂಟ್ ಅಲ್ಲಿ 12ನೇ ತರಗತಿಯನ್ನು ವ್ಯಾಸಂಗ ಮಾಡಿ ಓದು ನಿಲ್ಲಿಸಿದರು.