Tag: rocket

ಭೂಮಿಯ ಕಕ್ಷೆಯಿಂದ ಯಶಸ್ವಿಯಾಗಿ ಹೊರಹೋದ ಆದಿತ್ಯ ಎಲ್​-1, ಭೂಮಿಯ ದತ್ತಾಂಶ ಸಂಗ್ರಹ ಕಾರ್ಯ ಆರಂಭ

ಭೂಮಿಯ ಕಕ್ಷೆಯಿಂದ ಯಶಸ್ವಿಯಾಗಿ ಹೊರಹೋದ ಆದಿತ್ಯ ಎಲ್​-1, ಭೂಮಿಯ ದತ್ತಾಂಶ ಸಂಗ್ರಹ ಕಾರ್ಯ ಆರಂಭ

ಆದಿತ್ಯ ಎಲ್​1 ಭೂಮಿಯ ಐದು ಕಕ್ಷೆಗಳನ್ನು ಬದಲಿಸಿ ಇದೀಗ ಭೂಮಿಯಿಂದ ಹೊರಗೆ ಬಂದಿದೆ. ಭೂಮಿಯ ಸುತ್ತಲಿನ ದತ್ತಾಂಶಗಳ ಸಂಗ್ರಹ ಕಾರ್ಯವನ್ನು ಶುರು ಮಾಡಿದೆ.

ಚಂದ್ರಯಾನ-3 ಯಶಸ್ಸಿನ ಕೀರ್ತಿ ಯಾರಿಗೆ ಸಲ್ಲುತ್ತದೆ ; ನಮ್ಮ ವಿಜ್ಞಾನಿಗಳಿಗೆ ಅಥವಾ ‘ಲಾರ್ಡ್’ ತಿರುಪತಿಗೆ. – ನಟ ಚೇತನ್

ಚಂದ್ರಯಾನ-3 ಯಶಸ್ಸಿನ ಕೀರ್ತಿ ಯಾರಿಗೆ ಸಲ್ಲುತ್ತದೆ ; ನಮ್ಮ ವಿಜ್ಞಾನಿಗಳಿಗೆ ಅಥವಾ ‘ಲಾರ್ಡ್’ ತಿರುಪತಿಗೆ. – ನಟ ಚೇತನ್

ಚಂದ್ರಯಾನ-3 ಯಶಸ್ಸಿನ ಕೀರ್ತಿ ಯಾರಿಗೆ ಸಲ್ಲುತ್ತದೆ ನಮ್ಮ ವಿಜ್ಞಾನಿಗಳಿಗೆ ಅಥವಾ 'ಲಾರ್ಡ್' ತಿರುಪತಿಗೆ..?ಎಂದು ಸ್ಯಾಂಡಲ್ವುಡ್ ನಟ ಚೇತನ್

ಇಸ್ರೋವನ್ನು ಅಪಹಾಸ್ಯ ಮಾಡಿದ್ದ ಪಾಕ್ ನಾಯಕ ಈಗ ಚಂದ್ರಯಾನವನ್ನು ‘ಮನುಕುಲಕ್ಕೆ ಐತಿಹಾಸಿಕ ಕ್ಷಣ’ ಎಂದು ಶ್ಲಾಘನೆ..!

ಇಸ್ರೋವನ್ನು ಅಪಹಾಸ್ಯ ಮಾಡಿದ್ದ ಪಾಕ್ ನಾಯಕ ಈಗ ಚಂದ್ರಯಾನವನ್ನು ‘ಮನುಕುಲಕ್ಕೆ ಐತಿಹಾಸಿಕ ಕ್ಷಣ’ ಎಂದು ಶ್ಲಾಘನೆ..!

ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ನಿನ್ನೆ ಬಹಿರಂಗವಾಗಿಯೇ ಭಾರತದ 'ಚಂದ್ರಯಾನ 3' "ಮನುಕುಲಕ್ಕೆ ಐತಿಹಾಸಿಕ ಕ್ಷಣ" ಎಂದು ಕರೆದಿದ್ದಾರೆ.

ಭಾರತದ ಚಂದ್ರಯಾನಕ್ಕೆ ಕ್ಷಣಗಣನೆ: ಈ ಅಪೂರ್ವ ದೃಶ್ಯವನ್ನು ನಾವು ವೀಕ್ಷಿಸುವುದು ಹೇಗೆ?

ಭಾರತದ ಚಂದ್ರಯಾನಕ್ಕೆ ಕ್ಷಣಗಣನೆ: ಈ ಅಪೂರ್ವ ದೃಶ್ಯವನ್ನು ನಾವು ವೀಕ್ಷಿಸುವುದು ಹೇಗೆ?

ಚಂದ್ರಯಾನ-3ರ ಉಡಾವಣೆಗೆ ಇಸ್ರೋ ಸಕಲ ತಯಾರಿ ನಡೆಸಿದೆ. ಚಂದ್ರಯಾನ ನೌಕೆ ಶುಕ್ರವಾರ ಮಧ್ಯಾಹ್ನ ನಭೋ ಮಂಡಲಕ್ಕೆ ಚಿಮ್ಮುವ ನೀರಿಕ್ಷೆ ಇದೆ.