ಶಿಕ್ಷಣ ಇಲಾಖೆಯ ಹೊಸ ಮಾನದಂಡದ ಪ್ರಕಾರ ಯಾವ ಶಾಲೆಗಳು ಅನಧಿಕೃತ ಗೊತ್ತಾ? ; ಇಲ್ಲಿದೆ ಮಾಹಿತಿ ಓದಿ
ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 36, ಆರ್‌ಟಿಇ ಕಾಯ್ದೆ 2009 ಅಡಿಯ ಮಾನ್ಯತೆ ಪಡೆಯದ ಶಾಲೆಗಳು ಅನಧಿಕೃತ ಶಾಲೆಗಳಾಗುತ್ತವೆ.
ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 36, ಆರ್‌ಟಿಇ ಕಾಯ್ದೆ 2009 ಅಡಿಯ ಮಾನ್ಯತೆ ಪಡೆಯದ ಶಾಲೆಗಳು ಅನಧಿಕೃತ ಶಾಲೆಗಳಾಗುತ್ತವೆ.
“ವಿದ್ಯಾರ್ಥಿಗಳು ಶಾಲೆಯಲ್ಲಿ ತಮಗೆ ಬೇಕಾದುದನ್ನು ಧರಿಸಬಹುದೇ? ನೀವು ಶಾಲೆಗಳಲ್ಲಿ ಸಮವಸ್ತ್ರದೊಂದಿಗೆ ಧರ್ಮವನ್ನು ಅಭ್ಯಾಸ ಮಾಡಬಹುದೇ? ಎಂದು ಹಿಜಾಬ್ ಪರ ಅರ್ಜಿದಾರರನ್ನು ಪ್ರಶ್ನಿಸಿದೆ.
ತನ್ನ ಶಾಲೆಯ ದುಃಸ್ಥಿತಿಯನ್ನು ಬಯಲಿಗೆಳೆದಿದ್ದಾನೆ. ಶಾಲೆಯ ಅವ್ಯವಸ್ಥೆ ಬಗ್ಗೆ ವಿಡಿಯೋ ಮಾಡಿ, ಆ ರಾಜ್ಯದ ಶಿಕ್ಷಣ ಸಚಿವರು ಇತ್ತ ಗಮನಹರಿಸುವಂತೆ ಮಾಡಿದ್ದಾನೆ.
ಬೆಂಗಳೂರಿನ ಪ್ರತಿಷ್ಠಿತ, ಹೆಸರುವಾಸಿಯಾದ ಕೆಥಡ್ರೆಲ್ ಹೈ-ಸ್ಕೂಲ್ ಹಾಗೂ ಪದವಿಪೂರ್ವ ಕಾಲೇಜು ಸಂಸ್ಥೆಯ ಪ್ರಾಂಶುಪಾಲೆ ಕ್ರಿಸ್ಟಿ ಗ್ಲೋರಿ ಶಾಂತಿ(Christy Glory Shanthi) ವಿರುದ್ಧ ಅಕ್ರಮ ಆರೋಪ!
ವಿದ್ಯಾರ್ಥಿ ಇಂಗ್ಲೀಷ್(English) ಓದಲು ಕಷ್ಟಕರವಾಗುತ್ತಿದೆ ಎಂದು ದುಡುಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಈಗ ಬೆಳಕಿಗೆ ಬಂದಿದೆ.
ಹೆಡಗೇವಾರ್(Hedgewar) ಅವರ ಭಾಷಣವನ್ನು ಪಠ್ಯದಲ್ಲಿ ಸೇರ್ಪಡೆ ಮಾಡಿರುವುದಕ್ಕೆ ವಿಪಕ್ಷ ಕಾಂಗ್ರೆಸ್(Congress) ವಾಗ್ದಾಳಿ ನಡೆಸಿ, ಬಿಜೆಪಿ(BJP) ತನ್ನ ಕೋಮುವಾದಿ ಸಿದ್ದಾಂತವನ್ನು ಮಕ್ಕಳ ಮೇಲೆ ಹೇರಲು ಹೊರಟಿದೆ ಎಂದು ಆರೋಪಿಸಿತ್ತು.
ಕಳೆದ ಮಂಗಳವಾರ ಬೆಂಗಳೂರಿನ(Bengaluru)ಬಿಷಪ್ ಕಾಟನ್ ಶಾಲೆಯ(Bishop Cotton Girls School) ವಿದ್ಯಾರ್ಥಿನಿಯರು ನಡುರಸ್ತೆಯಲ್ಲೇ ಜುಟ್ಟು ಹಿಡಿದು ಹೊಡೆದಾಡಿರುವ ಘಟನೆ ಇಡೀ ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದೆ.
ಬರಹಗಾರ(Writer) ರೋಹಿತ್ ಚಕ್ರತೀರ್ಥ(Rohit Chakratheertha) ನೇತೃತ್ವದ ರಾಜ್ಯ ಶೈಕ್ಷಣಿಕ ಪಠ್ಯ ಪರಿಶೀಲನಾ ಸಮಿತಿ ತನ್ನ ಅಂತಿಮ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿತ್ತು.
ಜಪಾನಿನ(Japan) ವಿದ್ಯಾರ್ಥಿಗಳು(Students) ಶಾಲೆಯಲ್ಲಿ ಆಯೋಜಿಸಲಾಗಿದ್ದ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ್ದು, ಸ್ಪರ್ಧಿಗಳಿಗೆ ಕುಡಿಯಲು ಜ್ಯೂಸ್ ತಂದಿಡಲಾಗಿತ್ತು.
ಮುಂದಿನ ಶೈಕ್ಷಣಿಕ ವರ್ಷದಿಂದ ಬೆಂಗಳೂರಿನ(Bengaluru) ರಿಚರ್ಡ್ ಕ್ಲಾರೆನ್ಸ್(Richard Clarence) ಶಾಲೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಮಕ್ಕಳಿಗಷ್ಟೇ ಪ್ರವೇಶ ನೀಡಲಾಗುವುದು ಎಂದು ಶಾಲೆಯ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.