Tag: Shivsena

Maharashtra

ಶಿವಸೇನೆ ಶಾಸಕರು ಬಯಸಿದರೆ ರಾಜೀನಾಮೆ ನೀಡಲು ಸಿದ್ಧ : ಉದ್ಧವ್ ಠಾಕ್ರೆ

ಪಕ್ಷದ ಶಾಸಕರು(MLA) ಒತ್ತಾಯಿಸಿದರೆ ಶಿವಸೇನಾ(Shivsena) ಮುಖ್ಯಸ್ಥ ಸ್ಥಾನದಿಂದ ಮತ್ತು ಸಿಎಂ ಸ್ಥಾನದಿಂದ ನಾನು ಕೆಳಗಿಳಿಯಲು ಸಿದ್ಧ ಎಂದು ಹೇಳಿದ್ದಾರೆ.

BJP

‘ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳೋಣ’ ಉದ್ದವ್ ಠಾಕ್ರೆಗೆ ಬೇಡಿಕೆಯಿಟ್ಟ ಏಕನಾಥ್ ಶಿಂಧೆ!

ನಾಯಕ ಮಿಲಿಂದ್ ನರ್ವೇಕರ್ ಗುವಾಹಟಿಗೆ ಹೋಗಿದ್ದು, ಈ ವೇಳೆ ಬೇಡಿಕೆಯೊಂದನ್ನು ಏಕನಾಥ್ ಶಿಂಧೆ ಉದ್ದವ್ ಠಾಕ್ರೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

Shivsena

`ಮಹಾ’ಹೈಡ್ರಾಮಾ : ಏನಾಗಲಿದೆ ಸರ್ಕಾರದ ಭವಿಷ್ಯ? ಅಂಕಿ-ಅಂಶಗಳ ವಿವರ ಹೀಗಿದೆ!

ಸರ್ಕಾರದ ಭವಿಷ್ಯ ಅತಂತ್ರವಾಗಿದೆ. ಮಹಾರಾಷ್ಟ್ರ ರಾಜಕೀಯದಲ್ಲಿ(Maharashtra Politics) ಮುಂದೆ ಏನಾಗಲಿದೆ ಎಂಬುದರ ಅಂಕಿಅಂಶಗಳ ಸಾಧ್ಯತೆ ಇಲ್ಲಿದೆ ನೋಡಿ.