ರೈಲಿಗೆ ಬೆಂಕಿ: ಅಕ್ರಮವಾಗಿ ಸಾಗಿಸುತ್ತಿದ್ದ ಗ್ಯಾಸ್ ಸಿಲಿಂಡರ್ ಮಧುರೈ ರೈಲಿನಲ್ಲಿ ಬೆಂಕಿಗೆ ಕಾರಣ !
ಎಲ್‌ಪಿಜಿ ಸಿಲಿಂಡರ್ ಅನ್ನು ಪ್ರಯಾಣಿಕರು ಕಳ್ಳಸಾಗಣೆ ಮಾಡಿದ್ದಾರೆ ಎಂದು ಶಂಕಿಸಲಾಗಿದ್ದು, ಭಾರತ್ ಗೌರವ್ ರೈಲಿನ ಬೆಂಕಿಗೆ ಕಾರಣ ಆಗಿದೆ ಎಂದು ದಕ್ಷಿಣ ರೈಲ್ವೆ ಹೇಳಿದೆ.
ಎಲ್‌ಪಿಜಿ ಸಿಲಿಂಡರ್ ಅನ್ನು ಪ್ರಯಾಣಿಕರು ಕಳ್ಳಸಾಗಣೆ ಮಾಡಿದ್ದಾರೆ ಎಂದು ಶಂಕಿಸಲಾಗಿದ್ದು, ಭಾರತ್ ಗೌರವ್ ರೈಲಿನ ಬೆಂಕಿಗೆ ಕಾರಣ ಆಗಿದೆ ಎಂದು ದಕ್ಷಿಣ ರೈಲ್ವೆ ಹೇಳಿದೆ.
ಕೇರಳಾದ ಶೌಚಾಲಯಗಳ ದುರ್ವಾಸನೆಯುಕ್ತ ತ್ಯಾಜ್ಯವನ್ನು ತಂದು ಕರ್ನಾಟಕದ ಗಡಿ ಭಾಗಗಳಲ್ಲಿ ಕದ್ದುಮುಚ್ಚಿ ಸುರಿಯುತ್ತಿದ್ದಾರೆ.
ರಾಜ್ಯದಲ್ಲಿ ಮಕ್ಕಳ ನಾಪತ್ತೆ ಕೇಸ್‌ಗಳೂ ಕೋರೋನಾ ನಂತರ ಹೆಚ್ಚಾಗ್ತಿದ್ದು, ಮಕ್ಕಳ ಕಳ್ಳಸಾಗಣೆ 18 ಪಟ್ಟು ಏರಿಕೆಯಾಗಿದ್ದು, ಕರ್ನಾಟಕಕ್ಕೆ ಮೊದಲ ಸ್ಥಾನ ಸಿಕ್ಕಿದೆ.