Tag: sports

ಐಸಿಸಿ ಟೂರ್ನಮೆಂಟ್ನಲ್ಲಿ ದ.ಆಫ್ರಿಕಾ ಫೈನಲ್ ತಲುಪುವವರೆಗೆ ಜೋಕರ್ಗಳ ಟ್ಯಾಗ್ ಎಲ್ಲಿಯೂ ಹೋಗುವುದಿಲ್ಲ : ಟೆಂಬಾ ಬವುಮಾ

ಐಸಿಸಿ ಟೂರ್ನಮೆಂಟ್ನಲ್ಲಿ ದ.ಆಫ್ರಿಕಾ ಫೈನಲ್ ತಲುಪುವವರೆಗೆ ಜೋಕರ್ಗಳ ಟ್ಯಾಗ್ ಎಲ್ಲಿಯೂ ಹೋಗುವುದಿಲ್ಲ : ಟೆಂಬಾ ಬವುಮಾ

ಪಾಕಿಸ್ತಾನ(Pakistan) ಮತ್ತು ನೆದರ್ಲ್ಯಾಂಡ್ಗಳ ವಿರುದ್ಧ ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಸೋತಾಗ ಈ ಅವಕಾಶ ಕುಸಿಯಿತು. ಈ ಎರಡು ಸೋಲುಗಳೊಂದಿಗೆ ದಕ್ಷಿಣ ಆಫ್ರಿಕಾ ವಿಶ್ವಕಪ್‌ ಟೂರ್ನಿಯಿಂದ ನಿರ್ಗಮಿಸಿತು.

ವಿರಾಟ್ ಕೊಹ್ಲಿ ದೊಡ್ಡ ಹೆಸರು, ಹೀಗಾಗಿ ಅಂಪೈರ್‌ಗಳು ಕೆಲವೊಮ್ಮೆ ಒತ್ತಡಕ್ಕೆ ಒಳಗಾಗುತ್ತಾರೆ : ಪಾಕ್‌ ಮಾಜಿ ಕ್ರಿಕೆಟಿಗರು

ವಿರಾಟ್ ಕೊಹ್ಲಿ ದೊಡ್ಡ ಹೆಸರು, ಹೀಗಾಗಿ ಅಂಪೈರ್‌ಗಳು ಕೆಲವೊಮ್ಮೆ ಒತ್ತಡಕ್ಕೆ ಒಳಗಾಗುತ್ತಾರೆ : ಪಾಕ್‌ ಮಾಜಿ ಕ್ರಿಕೆಟಿಗರು

ವಿರಾಟ್‌ ಕೊಹ್ಲಿ ದೊಡ್ಡ ಆಟಗಾರ. ಹೀಗಾಗಿ ಅವರು ಹೊಂದಿರುವ ನಿಲುವನ್ನು ಪರಿಗಣಿಸಿ, ಅಂಪೈರ್‌ಗಳು ಕೆಲವೊಮ್ಮೆ ಒತ್ತಡವನ್ನು ಅನುಭವಿಸುತ್ತಾರೆ ಮತ್ತು ಅವರಿಗೆ ಬಾಧ್ಯರಾಗುತ್ತಾರೆ ಎಂದು ಹೇಳಿದ್ದಾರೆ.

T20 ವಿಶ್ವಕಪ್ : ವಿರಾಟ್ ಕೊಹ್ಲಿಯ ಮೇಲೆ ‘ನಕಲಿ’ ಫೀಲ್ಡಿಂಗ್ ಆರೋಪ ಎಸಗಿದ ನೂರುಲ್ ಹಸನ್!

T20 ವಿಶ್ವಕಪ್ : ವಿರಾಟ್ ಕೊಹ್ಲಿಯ ಮೇಲೆ ‘ನಕಲಿ’ ಫೀಲ್ಡಿಂಗ್ ಆರೋಪ ಎಸಗಿದ ನೂರುಲ್ ಹಸನ್!

ಟೀಂ ಇಂಡಿಯಾ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಸ್ವಲ್ಪ ಹೊತ್ತು ಮಳೆ ಬಿದ್ದ ಕಾರಣ, ಬಾಂಗ್ಲಾಕ್ಕೆ 16 ಓವರ್ ಗಳಲ್ಲಿ 151 ...

ವಿಶ್ವಕಪ್‌ನಲ್ಲಿ ಪಾಕ್‌ಗೆ ಸೋಲು ; ಜಿಂಬಾಬ್ವೆ ಅಧ್ಯಕ್ಷ – ಪಾಕ್‌ ಪ್ರಧಾನಿ ನಡುವೆ ಟ್ವೀಟ್‌ ಸಮರ!

ವಿಶ್ವಕಪ್‌ನಲ್ಲಿ ಪಾಕ್‌ಗೆ ಸೋಲು ; ಜಿಂಬಾಬ್ವೆ ಅಧ್ಯಕ್ಷ – ಪಾಕ್‌ ಪ್ರಧಾನಿ ನಡುವೆ ಟ್ವೀಟ್‌ ಸಮರ!

ಜಿಂಬಾಬ್ವೆ ತಂಡದ ಗೆಲುವನ್ನು ಸಂಭ್ರಮಿಸಿರುವ ಜಿಂಬಾಬ್ವೆ ಅಧ್ಯಕ್ಷ ಎಮ್ಮರ್ಸನ್ ದಂಬುಡ್ಜೊ ಮ್ನಂಗಾಗ್ವಾ ಟ್ವೀಟರ್‌ನಲ್ಲಿ ಪಾಕಿಸ್ತಾನ ತಂಡವನ್ನು ಲೇವಡಿ ಮಾಡಿದ್ದಾರೆ.

ಪಾಕ್‌ ವಿರುದ್ದ ಜಿಂಬಾಬ್ವೆಗೆ ಜಯ ; ಮುಂದಿನ ಬಾರಿ ನಿಜವಾದ ‘ಮಿಸ್ಟರ್ ಬೀನ್’ ಕಳುಹಿಸಿ : ಜಿಂಬಾಬ್ವೆ ಅಧ್ಯಕ್ಷ

ಪಾಕ್‌ ವಿರುದ್ದ ಜಿಂಬಾಬ್ವೆಗೆ ಜಯ ; ಮುಂದಿನ ಬಾರಿ ನಿಜವಾದ ‘ಮಿಸ್ಟರ್ ಬೀನ್’ ಕಳುಹಿಸಿ : ಜಿಂಬಾಬ್ವೆ ಅಧ್ಯಕ್ಷ

ಜಿಂಬಾಬ್ವೆ ಅಧ್ಯಕ್ಷ ಎಮ್ಮರ್ಸನ್ ಮ್ನಂಗಾಗ್ವಾ ಪಾಕಿಸ್ತಾನ ತಂಡವನ್ನು ವ್ಯಂಗ್ಯವಾಡಿದ್ದು, “ಮುಂದಿನ ಬಾರಿ ನಿಜವಾದ 'ಮಿಸ್ಟರ್ ಬೀನ್' ಅನ್ನು ಕಳುಹಿಸಿಕೊಡಿ” ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಇದೀಗ ...

ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ; ಬಿಸಿಸಿಐ ಐತಿಹಾಸಿಕ ಘೋಷಣೆ

ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ; ಬಿಸಿಸಿಐ ಐತಿಹಾಸಿಕ ಘೋಷಣೆ

ಈ ವ್ಯವಸ್ಥೆ ಜಾರಿಯಾದ ನಂತರ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮಹಿಳಾ ತಂಡವು ಪ್ರತಿ ಟೆಸ್ಟ್‌ಗೆ 15 ಲಕ್ಷ, ಏಕದಿನ ಪಂದ್ಯಕ್ಕೆ  6 ಲಕ್ಷ ಮತ್ತು ಟಿ-20 ಪಂದ್ಯಕ್ಕೆ  ...

ಗಂಗೂಲಿ ಅವರಿಗೆ ಬೇಸರವಾಗಿದೆ ; ಸೌರವ್ ಗಂಗೂಲಿ ಪರ ಮತ್ತೊಮ್ಮೆ ಬ್ಯಾಟ್ ಬೀಸಿದ ಮಮತಾ ಬ್ಯಾನರ್ಜಿ

ಗಂಗೂಲಿ ಅವರಿಗೆ ಬೇಸರವಾಗಿದೆ ; ಸೌರವ್ ಗಂಗೂಲಿ ಪರ ಮತ್ತೊಮ್ಮೆ ಬ್ಯಾಟ್ ಬೀಸಿದ ಮಮತಾ ಬ್ಯಾನರ್ಜಿ

ಈ ಬಗ್ಗೆ ಮಾತನಾಡಿದ ಅವರು, ಬಿಸಿಸಿಐ ಮುಖ್ಯಸ್ಥರಾಗಿ ಗಂಗೂಲಿ ಅವರ ಅಧಿಕಾರಾವಧಿಯನ್ನು ವಿಸ್ತರಿಸದೇ, ಅವರ ಸ್ಥಾನವನ್ನು ರೋಜರ್ ಬಿನ್ನಿ ಅವರಿಗೆ ಕೊಟ್ಟಿರುವುದು, ಗಂಗೂಲಿ ಅವರಿಗೆ ವಂಚನೆ ಮಾಡಿದಂತೆ.

ಭಾರತದಲ್ಲಿ ಕ್ರಿಕೆಟ್ ಆಡಳಿತದ ಅನುಭವದ ಕೊರತೆಯಿದೆ : ಶಾಹಿದ್ ಅಫ್ರಿದಿ

ಭಾರತದಲ್ಲಿ ಕ್ರಿಕೆಟ್ ಆಡಳಿತದ ಅನುಭವದ ಕೊರತೆಯಿದೆ : ಶಾಹಿದ್ ಅಫ್ರಿದಿ

ಬಿಸಿಸಿಐ ಏಕೆ T-20 ವಿಶ್ವಕಪ್ ಪಂದ್ಯದ ಮುನ್ನ ದಿನದಂದು ಈ ಹೇಳಿಕೆಯನ್ನು ನೀಡುತ್ತೀರಾ? ಭಾರತದಲ್ಲಿ ಕ್ರಿಕೆಟ್ ಆಡಳಿತದ ಅನುಭವದ ಕೊರತೆಯನ್ನು ಈ ನಿರ್ಧಾರ ಪ್ರತಿಬಿಂಬಿಸುತ್ತದೆ.

bcci

ಗೊಂದಲಗಳ ಮಧ್ಯೆ BCCI ಅಧ್ಯಕ್ಷರಾಗಿ ಆಯ್ಕೆಯಾದ ರೋಜರ್ ಬಿನ್ನಿ

ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಸ್ಥಾನಕ್ಕೆ ಬಿನ್ನಿ ನೇಮಕಗೊಂಡರು, ಸೌರವ್ ಗಂಗೂಲಿ ಅವರ ಮೂರು ವರ್ಷಗಳ ಅಧ್ಯಕ್ಷ ಅವಧಿಯು ಇಂದಿಗೆ ಕೊನೆಗೊಂಡಿತು.

Page 5 of 9 1 4 5 6 9