Tag: Taiwan

Taiwan

ಭಾರತಕ್ಕೆ ತೈವಾನ್ ಬಗ್ಗೆ ಕಾಳಜಿ ಇದೆ : ವಿದೇಶಾಂಗ ಸಚಿವಾಲಯ

ತೈವಾನ್‌ ದ್ವೀಪದ ಸುತ್ತಲೂ ಚೀನಾ ನಡೆಸುತ್ತಿರುವ ಯುದ್ದಾಭ್ಯಾಸಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ, ಎರಡೂ ದೇಶಗಳು ಸಂಯಮ ಕಾಪಾಡುವಂತೆ ಒತ್ತಾಯಿಸಿದೆ.

US

ತೈವಾನ್ಗೆ ಯು.ಎಸ್ ಅಧಿಕಾರಿಗಳು ಭೇಟಿ ನೀಡುವುದನ್ನು ತಡೆಯಲು ಚೀನಾಗೆ ಸಾಧ್ಯವಿಲ್ಲ : ನ್ಯಾನ್ಸಿ ಪೆಲೋಸಿ

ತೈವಾನ್ ಮೇಲೆ ನಡೆಯುವ ಯಾವುದೇ ದಬ್ಬಾಳಿಕೆಯನ್ನು ಅಮೇರಿಕಾ ಒಪ್ಪುವುದಿಲ್ಲ ಎಂದು ಯು.ಎಸ್(US) ಹೌಸ್ ಸ್ಪೀಕರ್(House Speaker) ನ್ಯಾನ್ಸಿ ಪೆಲೋಸಿ(Nancy Pelosi) ಹೇಳಿದ್ದಾರೆ.

China

ಪೆಲೋಸಿಯ ತೈವಾನ್ ಭೇಟಿಯ   ಕಾರಣ ಮತ್ತು ಚೀನಾ ಬೆದರಿಕೆಗಳನ್ನು ಹಾಕುತ್ತಿರೋದ್ಯಾಕೆ?

"ನಮ್ಮ ನಿಯೋಗದ ತೈವಾನ್ ಭೇಟಿಯು ತೈವಾನ್‌ನ ರೋಮಾಂಚಕ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಅಮೆರಿಕದ ಅಚಲ ಬದ್ಧತೆಯನ್ನು ಗೌರವಿಸುತ್ತದೆ.