Visit Channel

Taliban

ತಾಲಿಬಾನ್‌ಗಳ ಹೊಸ ಶಿಕ್ಷೆ ಪ್ರಕಟ

ಶರಿಯಾ ನಿಯಮದ ಪ್ರಕಾರ ನಿಯಮಗಳನ್ನು ಜಾರಿ ಮಾಡಲು ಹೊರಟಿರುವ ಉಗ್ರರು, ಇದೀಗ ತಮ್ಮ ಶಿಕ್ಷೆ ಪಟ್ಟಿಯನ್ನು ಪ್ರಕಟ ಮಾಡಿದ್ದು ಇನ್ನು ಮುಂದೆ ಅವರ ಕಾನೂನಿನಂತೆ ನಿಯಮಗಳು ನಡೆಯಲಿದೆ ಎಂದು ತಿಳಿದುಬಂದಿದೆ.

ತಾಲಿಬಾನ್ ನಾಯಕರ ನಡುವೆ ಕಿತ್ತಾಟ: ಅಮೆರಿಕ ಸೇನಾ ಪಡೆಯನ್ನು ಅಫ್ಘಾನಿಸ್ತಾನದಿಂದ ಹೊರದಬ್ಬಿದ ಶ್ರೇಯಸ್ಸಿಗಾಗಿ ಗುದ್ದಾಟ

ಅಫ್ಘಾನಿಸ್ತಾನವನ್ನು ಮಿಲಿಟರಿ ಬಲಕ್ಕಿಂತ, ರಾಜತಾಂತ್ರಿಕ ಪ್ರಯತ್ನದಿಂದ ಗೆದ್ದುಕೊಂಡಿದೆ ಎಂದು ಬರದಾರ್ ವಾದಿಸಿದ್ದರು ಎಂದು ಬಿಬಿಸಿ ವರದಿ ಮಾಡಿದೆ. ಆದ್ರೆ ಬರದಾರ್‌ ಅವರ ವಾದವನ್ನು ಹಕ್ಕಾನಿ ಮತ್ತು ಆತನ ಅನುಯಾಯಿಗಳು ಒಪ್ಪಲಿಲ್ಲ ಎಂದು ವರದಿ ಹೇಳಿದೆ

ಅಮೆರಿಕ ಸೈನ್ಯಕ್ಕೆ ಇಂದು ಅಫ್ಘಾನ್ ನಲ್ಲಿ ಕೊನೆಯ ದಿನ

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿರುವ ಹಿನ್ನಲೆಯಲ್ಲಿ ಅಮೆರಿಕ ಸೈನ್ಯ ತನ್ನ ಸೈನ್ಯವನ್ನು ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿದೆ. ಈ ಹಿನ್ನಲೆಯಲ್ಲಿ ಅಮೆರಿಕ ತನ್ನ ಸೈನ್ಯವನ್ನು ಕರೆಸಿಕೊಳ್ಳಲು ಇಂದು ಅಂತಿಮ ಗಡುವಾಗಿದೆ