Tag: tech

Sony

AC : ಶರ್ಟ್ನ ಮೇಲೆ ಧರಿಸಬಹುದಾದ AC: ಇದು ಸೋನಿ ರಿಯಾನ್ ಪಾಕೆಟ್ ವೇರಬಲ್ ಏರ್ ಕಂಡೀಷನರ್!

ಈ ಸಾಧನದ ಹೆಸರು, ಸೋನಿ ರಿಯಾನ್ ಪಾಕೆಟ್ 2 : ರಿಯಾನ್ ಪಾಕೆಟ್ 2ನಲ್ಲಿ ಕಂಪನಿಯು ಬೆವರು-ನಿರೋಧಕವನ್ನು ಸುಧಾರಿಸಿದೆ ಎಂದು ಹೇಳಲಾಗುತ್ತಿದೆ.

One Plus

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ OnePlus Nord 2T 5G ; ಏನಿದರ ಫೀಚರ್ಸ್? ಇಲ್ಲಿದೆ ಮಾಹಿತಿ

ಒನ್ ಪ್ಲಸ್(OnePlus) ಕಂಪನಿಯ ಸ್ಮಾರ್ಟ್ ಫೋನ್ ಇದೀಗ ಹೊಸ ಹೊಸ ಆವಿಷ್ಕಾರಗಳೊಂದಿಗೆ ಸ್ಮಾರ್ಟ್ ಫೋನ್ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.