ಸಿಕ್ಕ ಸಿಕ್ಕ ಕಡೆ ಪ್ಲಾಸ್ಟಿಕ್ ಎಸೆಯಬೇಡಿ ಎಂದು ಯಾಕೆ ಹೇಳ್ತಾರೆ ಗೊತ್ತಾ? : ಈ ಹಕ್ಕಿಯ ಗಂಟಲಿನಲ್ಲಿ ಸಿಕ್ಕಿದ್ದು ಬರಿ ಪ್ಲಾಸ್ಟಿಕ್!
ಜಲವಾಸಿ ಪಕ್ಷಿಯೊಂದು ನಿತ್ರಾಣಗೊಂಡಿದ್ದನ್ನು ಕಂಡು ಚಿಕಿತ್ಸೆ ನೀಡಲು ಮುಂದಾದ ವೈದ್ಯರುಗಳು(Veterinary) ಅದರ ಹೊಟ್ಟೆಯೊಳಗೆ ಅಡಗಿದ್ದ ವಿವಿಧ ಪ್ಲಾಸ್ಟಿಕ್ ವಸ್ತುಗಳನ್ನು(Plastic Pieces) ಕಂಡು ಆಘಾತಗೊಂಡರು.