ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ಸಂಗ್ರಹಕ್ಕೆ ದಿನಾಂಕ ಫಿಕ್ಸ್
ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ ಇದೀಗ ವಾಹನ ಸವಾರರ ಸಂಚಾರಕ್ಕೆ ಮುಕ್ತವಾಗಿದ್ದು, ಸದ್ಯ ಈ ದಶಪಥ ಹೆದ್ದಾರಿಗೆ ವಿಧಿಸಿರುವ ಟೋಲ್(Toll) ಅನ್ನು ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.

ಇಂದು ಏಪ್ರಿಲ್ 01 ರಿಂದ ರಾಷ್ಟ್ರೀಯ ಹೆದ್ದಾರಿಯ(NHAI) ಟೋಲ್(Toll) ದರದಲ್ಲಿ ಶೇ. 10-15 ರಷ್ಟು ದರವನ್ನು ಏರಿಕೆ ಮಾಡಲಾಗುವುದು ಎಂಬ ಸುದ್ದಿ ವರದಿಯಾಗಿದೆ.