ಕೆಲ ಕಾಲ ವಾಟ್ಸಾಪ್ ಸೇವೆ ಸ್ಥಗಿತ ; ಟ್ವಿಟರ್‌ನಲ್ಲಿ ಟ್ರೋಲ್ ಮಾಡಿದ ನೆಟ್ಟಿಗರು!
ಈ ಒಂದು ಆ್ಯಪ್ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿದ್ದಕ್ಕೆ, ಬಳಕೆದಾರರು ವಾಟ್ಸಾಪ್ ಸಂಸ್ಥೆಯನ್ನು ತೀವ್ರ ಟ್ರೋಲ್(Whats App Service Down) ಮಾಡುವ ಮೂಲಕ ಟೀಕೆ ಮಾಡಿದೆ.
ಈ ಒಂದು ಆ್ಯಪ್ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿದ್ದಕ್ಕೆ, ಬಳಕೆದಾರರು ವಾಟ್ಸಾಪ್ ಸಂಸ್ಥೆಯನ್ನು ತೀವ್ರ ಟ್ರೋಲ್(Whats App Service Down) ಮಾಡುವ ಮೂಲಕ ಟೀಕೆ ಮಾಡಿದೆ.
ವಾಟ್ಸಾಪ್ ಖಾತೆಯ ಬಳಕೆದಾರರು ಸ್ಪ್ಯಾಮ್, ವಂಚನೆಗಳಲ್ಲಿ ತೊಡಗಿಸಿಕೊಂಡಾಗ ಅಥವಾ ವಾಟ್ಸಾಪ್ ಸೇವಾ ನಿಯಮಗಳನ್ನು ಉಲ್ಲಂಘಿಸಿದಾಗ, ಕಂಪನಿಯು ಬಳಕೆದಾರರ ಸಂಖ್ಯೆಯನ್ನು ನಿರ್ಬಂಧಿಸುತ್ತದೆ ಮತ್ತು ನಿಷೇಧಿಸುತ್ತದೆ.