ಟೊಮೆಟೊಗೆ ಚಿನ್ನದ ಬೆಲೆ ಬಂದಿರುವ ಕಾರಣ ಹಲವೆಡೆ ಕೆಲವು ಮಾರುಕಟ್ಟೆಯಲ್ಲಿ ಸಿಸಿ ಕ್ಯಾಮೆರಾ ಇತ್ತು ಕಳ್ಳತನ ಆಗದಂತೆ ನೋಡಿಕೊಳ್ಳುತ್ತಿದೆ. ಚಿಕ್ಕಬಳ್ಳಾಪುರ (tomatoes price overtaking gold) ರೈತರ ಮುಖದಲ್ಲಿ

ಮೂಡಿದ ಮಂದಹಾಸ ಇನ್ನು ಹಲವೆಡೆ ಟೊಮೆಟೊಗೆ ಧಿಡೀರ್ ಬೆಲೆ ಏರಿಕೆ ಆಗಿರುವುದರಿಂದ ಮಾರುಕಟ್ಟೆಗಳಲ್ಲಿ ೧೫ ಕೆ.ಜಿ ತೂಕದ ಟೊಮೆಟೊ ಬಾಕ್ಸ್ ೧೩೫೦/- ರಿಂದ ೧೫೦೦ ರ ವರೆಗೂ
ಮಾರಾಟವಾಗುತ್ತಿದೆ. ಇನ್ನು ಕೆಲ ಉತ್ತರ ಕರ್ನಾಟಕ ವ್ಯಾಪಾರಿಗಳು ಮಹಾರಾಷ್ಟ್ರದಿಂದ ಟೊಮೆಟೊ ತಂದು ಮಾರಾಟ ಮಾಡುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮಾರುಕಟ್ಟೆಯಲ್ಲಿ ಟೊಮೆಟೊ ದರ ಹೇಳಿಕೊಳ್ಳುವಷ್ಟೇನೂ ಹೆಚ್ಚಾಗಿರಲಿಲ್ಲ. ಈ ಬೆಳೆಗೆ ಖರ್ಚು ಮಾಡಿದ್ದ ಹೂವು ಬೆಳೆಗಾರರ ಕೈ ಸೇರುತ್ತಿರಲಿಲ್ಲ ಟೊಮೆಟೊ ಬೆಲೆ ಧಿಡೀರ್
ಇದನ್ನು ಓದಿ: ಫ್ರಾನ್ಸ್ ಹಿಂಸಾಚಾರ : ಸಂಘರ್ಷಕ್ಕೆ ಕಾರಣವಾಯ್ತಾ ಮೃತನ ಧರ್ಮ..?!
ಏರಿಕೆ ಕಂಡಿರುವುದರಿಂದ ಚಿಕ್ಕಬಳ್ಳಾಪುರ ರೈತರ ಮೊಗದಲ್ಲಿ ಮುಡಿದ ಮಂದಹಾಸ ಇದರಿಂದ ಉತ್ತೇಜಿತರಾಗಿರುವ ರೈತರು ಟೊಮೆಟೊ ಪೋಷಣೆಗೆ ಮುಂದಾಗಿದ್ದಾರೆ.
ಮಾರುಕಟ್ಟೆಯಲ್ಲಿ ಕಳೆದ ೨ ವರ್ಷಗಳಿಂದ ಟೊಮೆಟೊ ಬೆಲೆ ಹೇಳಿಕೊಳ್ಳುವಷ್ಟು ಜಾಸ್ತಿಯಾಗಿರಲಿಲ್ಲ. ಈ ಟೊಮೆಟೊ ಬೆಳೆಗೆ ಖರ್ಚು ಮಾಡಿದ್ದ ಹಣವೂ ಬೆಳೆಗಾರರ ಕೈ ಸೇರುತ್ತಿರಲಿಲ್ಲ. ಇದರಿಂದ ಕೆಲವು ರೈತರು
ಆದರೂ ಈ ಬಾರಿ ಒಳ್ಳೆಯ ಬೆಲೆ ಸಿಗಬಹುದೆಂಬ ನೀರಿಕ್ಷೆಯಲ್ಲಿ ಕೆಲವು ರೈತರು ನಿರಂತರವಾಗಿ ಟೊಮೆಟೊ ಬೆಳೆಯುತ್ತಲೇ ಬಂದಿದ್ದರು. ಟೊಮೆಟೊ ದರ ಪಾತಾಳಕ್ಕೆ ಕುಸಿದಿದ್ದು ಯಾವಾಗ ಏರಿಕೆ ಆಗುತ್ತದೆ
ಎಂದು ಕಾದು (tomatoes price overtaking gold) ಕುಳಿತ್ತಿದ್ದರು.
ಕೆಲವು ದಿನಗಳಿಂದ ಸುರಿದ ಭಾರಿ ಮಳೆಯಿಂದ ಜಿಲ್ಲಾಧ್ಯಂತ ಹಲವೆಡೆ ಟೊಮೆಟೊ ಹಾನಿಯಾಗಿದೆ ಇನ್ನು ಕಟಾವಿಗೆ ಬಂದಿದ್ದ ಹಣ್ಣು ಕೊಳೆತು ಹೋಗಿದ್ದು ತೇವಾಂಶ ಹೆಚ್ಚಾಗಿರುವುದರಿಂದ ಬೆಲೆಯಲ್ಲಿ ಬರುತ್ತಿದ್ದ

ಹೂವುಗಳು ಬಾಡುತ್ತಿವೆ. ಹಲವು ಮಾರುಕಟ್ಟೆಯಲ್ಲಿ ೧೫ಕೆ.ಜಿ ತೂಕದ ಟೊಮೆಟೊ ದರ ೧೩೫೦- ೧೫೦೦ ರೂ ವರಗೆ ಮಾರಾಟವಾಗುತ್ತಿದೆ. ಇದರಿಂದಾಗಿ ರೈತರ ನೀರಿಕ್ಷೆಗೆ ಒಂದು ಅರ್ಥ ಸಿಕ್ಕಂತಾಗಿದೆ.
ಇನ್ನು ಧಿಡೀರನೆ ಟೊಮೆಟೊ ಬೆಲೆ ೧ಕೆ.ಜಿ ಗೆ ೧೨೦-೧೫೦ರೂ ಆಗಿರುವುದರಿಂದ ಜನಸಾಮಾನ್ಯರಿಗೆ ಟೊಮೆಟೊ ಖರೀದಿಸುವುದು ಕಷ್ಟಕರವಾಗಿದೆ ಹಿಂದಿನ ವರ್ಷಗಳಲ್ಲಿ ಟೊಮೆಟೊ ಹಾಕಿದ್ದೇವು ಆದ್ರೆ
ಹವಾಮಾನ ವೈಫಲ್ಯದಿಂದ ಗಿಡಕ್ಕೆ ರೋಗ ಹಿಡಿದು ಟೊಮೇಟೊಗೆ ಬೆಲೆ ಸಿಗದೇ ಬಂಡವಾಳವೂ ಬಾರದೆ ನಷ್ಟ ಅನುಭವಿಸಿದ್ದೆವು ಎಂದು ರೈತರೊಬ್ಬರು ತಿಳಿಸಿದ್ದಾರೆ.
ಟೊಮೆಟೊ ಬೆಲೆ ಏರಿಕೆಯಿಂದಾಗಿ ಮನೆ ಹಾಗು ಅಂಗಡಿಗಳಿಗೆ ಕಳ್ಳರ ಪತ್ತೆಗೆ ಸಿಸಿ ಕ್ಯಾಮೆರಾ ಅಳವಡಿಸುವುದಕ್ಕಾಗಿ ಕೇಳಿದ್ದೇವೆ ಆದರೆ ಟೊಮೆಟೊ ಕದಿಯದಂತೆ ಸಿಸಿ ಕ್ಯಾಮೆರಾ ಇಟ್ಟಿದ್ದನ್ನು ಕೇಳಿದ್ದೀರಾ,
ನೋಡಿದ್ದೀರಾ ಹೌದು ಆದರೆ ಇಂತಹದೊಂದು ಸಂಗತಿ ಹಾವೇರಿಯಲ್ಲಿ ಮಂಗಳವಾರ ನಡೆದ ಕಾರಣ ವಾರದ ಸಂತೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
- ಭವ್ಯಶ್ರೀ ಆರ್.ಜೆ