ಆನ್ ಲಾಕ್ 2.0 ಎನ್ನೆಲ್ಲಾ ಇರುತ್ತೆ.. ಇರಲ್ಲ..

ಕೊರೊನಾ ಹೆಚ್ಚಾದ ಕಾರಣ ಕೊರೊನಾ ಸೊಂಕನ್ನು ನಿಂಯತ್ರಿಸಲು ರಾಜ್ಯ ಸಕಾ೯ರ ಎರಡು ತಿಂಗಳು ಲಾಕ್‌ಡೌನ್ ಮಾಡಿತ್ತು. ಈಗ ಜೂನ್ 21 ರಿಂದ ಹಂತಹಂತವಾಗಿ ಆನ್ಲಾಕ್ ಮಾಡಲು ತಾಂತ್ರಿಕಾ ಸಲಾಹಾ ಸಮಿತಿ ಗ್ರಿನ್ ಸಿಗ್ನಲ್ ನೀಡಿದೆ. ಏನೆಲ್ಲಾ ಇರುವುದು… ಇರುವುದಿಲ್ಲ ಈಕೆಳಗಿನಂತಿವೆ.

ಬಸ್‌ಗಳ ಸಂಚಾರಕ್ಕೆ ಅವಾಕಾಶ ಮಾಡಿಕೊಟ್ಟಿದೆ ಆದರೆ 50% ಪ್ರಯಾಣಿಕರೊಂದಿಗೆ ಮಾತ್ರ ಬಸ್ ಸಂಚಾರಿಸಬೇಕು.

ಶಾಪಿಂಗ್ ಕಾಂಪ್ಲೆಕ್ಸ್, ಬಟ್ಟೆ ಅಂಗಡಿ, ಚಿನ್ನದಂಗಡಿ ಸೇರಿದಂತೆ ವಾಣೆಜ್ಯ ಮಳಿಗೆಗಳು ತೆರೆಯಲು ತಾಂತ್ರಿಕ ಸಲಹಾ ಸಮಿತಿ  ಒಪ್ಪಿಗೆ ನೀಡಿದೆ. ದಿನಕ್ಕೆ ಎಂಟು ಗಂಟೆಗಳ ಕಾಲ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಶೇ.50 ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ಕಲ್ಪಿಸಿದೆ.

ಆದರೆ ಥಿಯೇಟರ್, ಪಬ್, ಬಾರ್, ಜಿಮ್, ಸ್ವಿಮಿಂಗ್ ಪೂಲ್, ಕ್ರಿಡಾಂಗಣಗಳು ಯಥಾಸ್ತಿತಿ ಕ್ಲೊಸ್ ಆಗಿರಲಿವೆ. ಇವುಗಳನ್ನು ಓಪನ್ ಮಾಡಲು ಮೂರನೇ ಹಂತದ ಆನ್ಲಾಕ್‌ವರೆಗೂ ಕಾಯಬೇಕಾಗಿದೆ.

Exit mobile version