Day: July 20, 2020

ಟೆಸ್ಟ್ ಕ್ರಿಕೆಟ್: ವೆಸ್ಟ್ ಇಂಡೀಸ್‍ಗೆ 312 ರನ್‍ ಗುರಿ

ಕ್ವಾರೆಂಟೈನ್ ನಿಯಮ ಉಲ್ಲಂಘಿಸಿದ್ದ ಡ್ರೋನ್ ಕುಖ್ಯಾತಿಯ ಪ್ರತಾಪ್ ಪೊಲೀಸ್ ವಶಕ್ಕೆ

ಕ್ವಾರಂಟೈನ್‌ ನಿಯಮ ಉಲ್ಲಂಘನೆ ಮಾಡಿ ಮನೆಯಿಂದ ಹೊರಬಂದಿದ್ದ ಡ್ರೋನ್‌ ಕುಖ್ಯಾತಿಯ ಪ್ರತಾಪ್‌ ನನ್ನು ಮೈಸೂರಿನಲ್ಲಿ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಪ್ರತಾಪ್‌ ಮೈಸೂರಿನಲ್ಲಿರುವ ಬಗ್ಗೆ ಮಾಹಿತಿ ಪಡೆದ ...

ಸಚಿವ ಸಿ.ಟಿ ರವಿಗೆ ಥರ್ಡ್ ಅಂಪೈರ್ ಟೆಸ್ಟ್‌ನಲ್ಲೂ ಪಾಸಿಟಿವ್

ಆಗಸ್ಟ್ ಮೊದಲ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ

ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶವನ್ನು ಆಗಸ್ಟ್ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.ಸೋಮವಾರ ಬೆಂಗಳೂರು ನಗರದ ವಿವಿಧೆಡೆಯ ಐದು ...

ಚೀನಾದ ವುಹಾನ್ ನಗರದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ

ಚೀನಾದ ವುಹಾನ್ ನಗರದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ

ಚೀನಾದ ವುಹಾನ್‍ ನಗರದಲ್ಲಿ ಭೀಕರ ಪ್ರವಾಹ ಎದುರಾಗಿದ್ದು, ಇದರ ಪರಿಣಾಮ ಇಲ್ಲಿನ ನಿವಾಸಿಗಳು ಕಳೆದೊಂದು ವಾರದಿಂದ ಗೃಹಬಂಧನದಲ್ಲಿ ಇರುವಂತಾಗಿದೆ.  ಕಳೆದ ಕೆಲವು ತಿಂಗಳುಗಳ ಹಿಂದೆ ಮಹಾಮಾರಿ ಕೊರೊನಾ ...

ಟೆಸ್ಟ್ ಕ್ರಿಕೆಟ್: ವೆಸ್ಟ್ ಇಂಡೀಸ್‍ಗೆ 312 ರನ್‍ ಗುರಿ

ಟೆಸ್ಟ್ ಕ್ರಿಕೆಟ್: ವೆಸ್ಟ್ ಇಂಡೀಸ್‍ಗೆ 312 ರನ್‍ ಗುರಿ

ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಕುತೂಹಲ ಘಟ್ಟ ತಲುಪಿದ್ದು, ಪಂದ್ಯ ಗೆಲ್ಲಲು ಪ್ರವಾಸಿ ವೆಸ್ಟ್ ಇಂಡೀಸ್‍ಗೆ 312 ರನ್‍ಗಳ ಗುರಿ ಎದುರಾಗಿದೆ. ಮ್ಯಾಂಚೆಸ್ಟರ್‍ನ ...

ತಿಮ್ಮಪ್ಪನ ಸನ್ನಿಧಿಗೂ ಕಾಲಿಟ್ಟ ಮಹಾಮಾರಿ ಕೊರೊನಾ

ಕೊರೊನಾ ಹಿನ್ನೆಲೆ: ತಿರುಪತಿ ತಿಮ್ಮಪ್ಪನ ದೇವಸ್ಥಾನ ಮುಚ್ಚಲು ಟಿಟಿಡಿ ಚಿಂತನೆ

ತಿರುಪತಿಯ ತಿಮ್ಮಪ್ಪನ ಸನ್ನಿಧಾನದಲ್ಲಿ ಕೊರೊನಾ ವೈರಸ್ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೆಲವು ವಾರಗಳವರೆಗೆ ತಿರುಪತಿ ತಿಮ್ಮಪ್ಪನ ದೇವಸ್ಥಾನವನ್ನು ಬಂದ್ ಮಾಡಲು ಟಿಟಿಡಿ ಚಿಂತನೆ ನಡೆಸಿದೆ. ತಿರುಪತಿ ದೇವಸ್ಥಾನದ ...

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾಗೂ ಕೊರೊನಾ ಪಾಸಿಟಿವ್

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾಗೂ ಕೊರೊನಾ ಪಾಸಿಟಿವ್

ದೇಶವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಸ್ಯಾಂಡಲ್‍ವುಡ್‍ ತಾರೆಯನ್ನೂ ಬಿಟ್ಟಿಲ್ಲ. ಕನ್ನಡ ಚಿತ್ರರಂಗದಲ್ಲಿ ಒಬ್ಬರ ನಂತರ ಒಬ್ಬರಂತೆ ಕೊರೊನಾ ಸೋಂಕು ಕಾಣಿಸುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಧ್ರುವ ಸರ್ಜಾ ...

ಹೈದ್ರಾಬಾದ್ನಲ್ಲಿ ವಿಭಿನ್ನ ಫೇಸ್ ಶೀಲ್ಡ್ ಮಾಸ್ಕ್ ಮಾರುಕಟ್ಟೆಗೆ : ಎಲ್ಲೆಡೆ ಭಾರೀ ಬೇಡಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ನಡುವೆ ಕೊರೊನಾದಿಂದ ಪಾರಾಗಲು ಸುರಕ್ಷತೆಗೆ ಬಳಸುವ ಮಾಸ್ಕ್, ಫೇಸ್ ...

ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅವ್ಯವಹಾರ ಆಗಿದ್ದರೆ ಸಚಿವ ಸ್ಥಾನದಲ್ಲಿ ಕೂರಲ್ಲ: ಶ್ರೀರಾಮುಲು

ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅವ್ಯವಹಾರ ಆಗಿದ್ದರೆ ಸಚಿವ ಸ್ಥಾನದಲ್ಲಿ ಕೂರಲ್ಲ: ಶ್ರೀರಾಮುಲು

ಬೆಂಗಳೂರು: ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಒಂದು ವೇಳೆ ಆಗಿದ್ದರೆ ನಾನು ಸಚಿವ ಸ್ಥಾನದಲ್ಲಿ ಕೂರುವುದಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ. ವೈದ್ಯಕೀಯ ...

ವೈದ್ಯರಲ್ಲ ಯಮಧೂತರು: ಕವರ್ ಸ್ಟೋರಿ ಕಾರ್ಯಾಚರಣೆಯಲ್ಲಿ ಕಟು ಸತ್ಯ ಬಯಲು

ವರದಿ: ವಿಜಯಲಕ್ಷ್ಮಿ ಶಿಬರೂರು ಕೊರೋನಾ ಅಂದ್ರೆನೇ ಭಯ ಪ್ರಾರಂಭ ಆಗಿದೆ. ಅದು ತಂದ ಸಂಕಷ್ಟ ಒಂದಲ್ಲಾ ಎರಡಲ್ಲಾ. ಒಂದ್ಕಡೆ ಆಥರ್ಿಕ ಕುಸಿತ, ಉದ್ಯೋಗ ಕಡಿತ, ಹಸಿವು, ನೋವು, ...