Day: January 20, 2022

krushi ilakhe

ಕೃಷಿ ಇಲಾಖೆಯಲ್ಲಿ ಮಹಾ ಮೋಸ !

 ಇವೆಲ್ಲಾ ಕೃಷಿ ಇಲಾಖೆಯಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಕೊಡಬೇಕಾದ ಹನಿ ನೀರಾವರಿ ಪೈಪ್‌ಗಳು. ಆದ್ರೆ ಈ ಪೈಪ್‌ಗಳೆಲ್ಲಾ ರೈತರಿಗೆ ಸಿಗದೆ ಕಾಳ ಸಂತೆ ಸೇರುತ್ತಿವೆ. ಕಾಳಸಂತೆಯಲ್ಲಿ ಅಕ್ರಮವಾಗಿ ...

nalapad

ಹಲ್ಲೆ ಆರೋಪ ತಳ್ಳಿಹಾಕಿದ ನಲಪಾಡ್‌

ನಲಪಾಡ್ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪದ ಬಗ್ಗೆ ಮಾತನಾಡಿದ ಅವರು, ನಾನು ಫೆಬ್ರವರಿ 1ರಂದು ಅಧ್ಯಕ್ಷನಾಗಬೇಕು. ಅದನ್ನು ತಪ್ಪಿಸೋಕೆ ...

rashmika mandanna

‘ನ್ಯಾಷನಲ್ ಕ್ರಶ್’ ಬಿರುದು ಬಗ್ಗೆ ರಶ್ಮಿಕಾ ಹೇಳಿದ್ದು ಹೀಗೆ !

ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ ತಮಗೆ ಅಭಿಮಾನಿಗಳು ಕೊಟ್ಟ ನ್ಯಾಷನಲ್ ಕ್ರಶ್ ಪಟ್ಟದ ಬಗ್ಗೆ ತಮಗಿರುವ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಹೊರಗಡೆ ಅಭಿಮಾನಿಗಳು ನ್ಯಾಷನಲ್ ಕ್ರಶ್ ಎಂದು ಕರೆದಾಗ ನಿಮಗೆ ...

sindu sanap

ಕರ್ತವ್ಯನಿರತ ಗರ್ಭಿಣಿ ಅರಣ್ಯ ರಕ್ಷಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಮಾಜಿ ಸರಪಂಚ್.!

ಈ ಆಘಾತಕಾರಿ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಲಾಸವಾಡೆ ಗ್ರಾಮದಲ್ಲಿ ಕರ್ತವ್ಯ ನಿರತ ಮಹಿಳಾ ಅರಣ್ಯ ರಕ್ಷಕರಾಗಿರುವ ಸಿಂಧು ಸನಪ್ ಅವರನ್ನು ಅಮಾನುಷವಾಗಿ ಥಳಿಸಲಾಗಿದೆ. 24 ವರ್ಷದ ...

theater

ಮೈಸೂರಿನ ಚಿತ್ರಮಂದಿರಗಳೆಲ್ಲಾ `ತಾತ್ಕಲಿಕವಾಗಿ ಬಂದ್’.! ಅಸಲಿ ಕಾರಣ ತಿಳಿದರೆ ನಿಜಕ್ಕೂ ಬೇಸರವಾಗಲಿದೆ.

ಮೈಸೂರಿನ ಪ್ರಮುಖ ಚಿತ್ರಮಂದಿರಗಳು ಈಗ ಮುಚ್ಚಲು ಮುಂದಾಗಿದ್ದು, ಇದಕ್ಕೆ ಒದಗಿರುವ ಪ್ರಮುಖ ಕಾರಣವನ್ನು ಕೂಡ ಬಹಿರಂಗಪಡಿಸಿದೆ. ಮಹಾಮಾರಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ವೇಗವಾಗಿ ಹಬ್ಬುತ್ತಿರುವ ಕಾರಣ, ...

pratham simha

ಸಿದ್ದರಾಮಯ್ಯ ಅವರದ್ದು ಕಾಮಾಲೆ ಕಣ್ಣು – ಪ್ರತಾಪ್‌ ಸಿಂಹ

ಅಧಿಕಾರದಲ್ಲಿ ಇರುವಾಗ ಅವರಿಗೆ ಈ ಮಹಾನೀಯರು ನೆನಪಾಗಿಲ್ಲ, ಆಗುವುದು ಇಲ್ಲ ಅಧಿಕಾರ ಹೋದ ಮೇಲೆ ಎಲ್ಲಾ ಮಹಾನೀಯರು ನೆನಪಾಗುತ್ತಾರೆ ಎಂದು ಸಂಸದ ಪ್ರತಾಪ್​ ಸಿಂಹ, ವಿಪಕ್ಷ ನಾಯಕ ...

rahul gandhi

ಆ ಹುಡುಗನ ಬಗ್ಗೆ ಮೋದಿಯವರಿಗೆ ಸ್ವಲ್ಪವೂ ಕಾಳಜಿ, ನೋವಿಲ್ಲ! – ರಾಹುಲ್ ಗಾಂಧಿ

 ಗಣರಾಜ್ಯೋತ್ಸವ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಅಷ್ಟರಲ್ಲಿ  ಭಾರತದ ಭವಿಷ್ಯದ ಯುವಕನನ್ನು ಚೀನಾ ಅಪಹರಿಸಿದೆ, ಇದರ ಬಗ್ಗೆ ಸರ್ಕಾರಕ್ಕೆ ಯಾವುದೇ ಯೋಚನೆಯಿಲ್ಲ.! ನಾವು ಮಿರಂ ಟ್ಯಾರೋನ್ ಅವರ ...

corona

24 ಗಂಟೆಗಳಲ್ಲಿ 3 ಲಕ್ಷ ಕೊರೊನಾ ಪ್ರಕರಣಗಳು ! ಓಮಿಕ್ರಾನ್ ಸಂಖ್ಯೆಯಲ್ಲೂ ಹೆಚ್ಚಳ

ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 5.03 ಪ್ರತಿಶತವನ್ನು ಒಳಗೊಂಡಿದೆ. ಆದರೆ ರಾಷ್ಟ್ರೀಯ ಕೋವಿಡ್ -19 ಚೇತರಿಕೆ ದರವು 93.69 ಪ್ರತಿಶತಕ್ಕೆ ಇಳಿದಿದೆ ಎಂಬುದು ದಾಖಲಾಗಿದೆ. ಕೇಂದ್ರ ಆರೋಗ್ಯ ...

gold

ಕೆಜಿಎಫ್ ಹೊರೆತುಪಡಿಸಿ ರಾಜ್ಯದ ಹತ್ತು ಕಡೆ ‘ಚಿನ್ನದ ನಿಕ್ಷೇಪ’ ಪತ್ತೆಯಾಗಿದೆ.! ಎಲ್ಲೆಲ್ಲಿ ಗೊತ್ತಾ.?

ಕರ್ನಾಟಕ ರಾಜ್ಯದ ಹತ್ತು ಕಡೆ ಚಿನ್ನದ ನಿಕ್ಷೇಪಗಳನ್ನು ಗುರುತಿಸಿರುವ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ, 8 ಕಡೆ ಗಣಿ ಪ್ರಾರಂಭ ಮಾಡಲು ಖಾಸಗಿ ಕಂಪನಿಗಳಿಗೆ ಹರಾಜು ಪ್ರಕಿಯೆಗೆ ...

gaspard ulliel

ಖ್ಯಾತ ನಟ ಗ್ಯಾಸ್ಪರ್ಡ್ ಉಲ್ಲಿಲ್ ಅಪಘಾತದಲ್ಲಿ ನಿಧನ.!

ಉಲ್ಲಿಲ್ ಅವರು ತಮ್ನ 11 ನೇ ವಯಸ್ಸಿನಲ್ಲಿ ಪ್ರಸಿದ್ಧ ನಟಿ ಸ್ಯಾಂಡ್ರಿನ್ ಬೊನೈರ್ ಅವರೊಂದಿಗೆ ನಟಿಸಲ ಪ್ರಾರಂಭಿಸಿದರು ಮತ್ತು ಫ್ರಾನ್ಸ್‌ನ ಎರಡು ಉನ್ನತ ಚಲನಚಿತ್ರ ಪ್ರಶಸ್ತಿಗಳಾದ ಸೀಸರ್ ...

Page 1 of 2 1 2