Day: April 13, 2022

devegowda

ಮುಸ್ಲಿಂ ಸಮುದಾಯಕ್ಕೆ ಜೆಡಿಎಸ್ ಅಧ್ಯಕ್ಷ ಸ್ಥಾನ ನೀಡಿದ ದೇವೇಗೌಡರು!

ಮುಂಬರುವ ವಿಧಾನಸಭಾ ಚುನಾವಣೆಯ(Vidhansabha Election 2022) ದೃಷ್ಟಿಯಿಂದ ಜೆಡಿಎಸ್(JDS) ಪಕ್ಷ ರೂಪಿಸುತ್ತಿರುವ ತಂತ್ರಗಾರಿಕೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

politics

ಕಾನೂನಿನ ಮುಂದೆ ಈಶ್ವರಪ್ಪ ಯಾರು? ಈಗಲೇ ಬಂಧಿಸಿ : ಸಿದ್ದರಾಮಯ್ಯ!

ಗುತ್ತಿಗೆದಾರ ಸಂತೋಷ್ ಪಾಟೀಲ್(Santhosh Patil) ಆತ್ಮಹತ್ಯೆ(Sucide) ಮಾಡಿಕೊಂಡಿದ್ದು, ಇದಕ್ಕೆ ಸಚಿವ ಕೆ.ಎಸ್ ಈಶ್ವರಪ್ಪ(KS Eshwarappa) ಅವರೇ ನೇರ ಕಾರಣ ಎಂಬ ಆರೋಪ ವ್ಯಕ್ತವಾಗಿದೆ.

aravind bellad

ದೇವಸ್ಥಾನದ ಮುಂದೆ ಟೋಪಿ ಧರಿಸಿ, ಮೀಸೆ ಬೋಳಿಸಿ, ಪೈಜಾಮಾ ತೊಟ್ಟು ಕುಳಿತರೆ ಏನೆನಿಸಬೇಕು? : ಅರವಿಂದ ಬೆಲ್ಲದ!

ದೇವಸ್ಥಾನಗಳ ಮುಂದೆ ದೊಡ್ಡ ಟೋಪಿ ಹಾಕಿಕೊಂಡು, ಗಡ್ಡ ಬಿಟ್ಟು, ಮೀಸೆ ಬೋಳಿಸಿ, ಪೈಜಾಮಾ ತೊಟ್ಟುಕೊಂಡು ಕುಳಿತರೆ ಹಿಂದೂಗಳಿಗೆ ಏನೆನಿಸಬೇಡ? ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಪ್ರಶ್ನಿಸಿದ್ದಾರೆ.

kumarswamy

ಶೋಭಾಯಾತ್ರೆ ಹೆಸರಿನಲ್ಲಿ ಇನ್ನೊಂದು ಸಮುದಾಯದ ಬೀದಿಗಳಲ್ಲಿ ಕೇಕೆ ಹಾಕುವುದು ಬೇಡ : ಹೆಚ್‍ಡಿಕೆ!

ಸಾವಿರಾರೂ ಜನರು 15-20 ನಿಮಿಷಗಳ ಕಾಲ ಕುಣಿಯುವುದು ಮತ್ತು ಕೇಕೆ ಹಾಕುವುದು ಬೇಡ ಎಂದು ಜೆಡಿಎಸ್ ನಾಯಕ(JDS Leader) ಎಚ್.ಡಿ.ಕುಮಾರಸ್ವಾಮಿ(HD Kumarswamy) ಸಲಹೆ ನೀಡಿದ್ದಾರೆ.

Page 2 of 2 1 2