Day: April 15, 2022

yash

ರೌಡಿಸಂ ತೋರಿಸಿ ಏನ್ ಸಾಧಿಸ್ತೀರಿ, ಅದು ಕನ್ನಡದ ಹೆಮ್ಮೆಯಲ್ಲ : ಭಾಸ್ಕರ್ ರಾವ್ !

‘ರೌಡಿಸಂ’ ಆಧಾರಿತ ಸಿನಿಮಾಗಳನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಕೆಲ ರಾಜಕಾರಣಿಗಳು ರೌಡಿಸಂ ಕಥಾಹಂದರವಿರುವ ಸಿನಿಮಾಗಳನ್ನು ಚೆನ್ನಾಗಿವೆ ಎಂದು ಹೊಗಳುತ್ತಾರೆ.

UP

ಲಂಚ್ ಬ್ರೇಕ್ ಕಟ್, ಸರ್ಕಾರಿ ಗೆಸ್ಟ್ ಹೌಸ್‍ನಲ್ಲೇ ವಾಸ್ತವ್ಯ, 3 ದಿನದಲ್ಲೇ ಫೈಲ್ ಕ್ಲಿಯರ್ : ಯೋಗಿ ರೂಲ್ಸ್!

ಯೋಗಿ ಆದಿತ್ಯನಾಥ್(Yogi Adityanath) ಎರಡನೇಯ ಅವಧಿಗೆ ಮುಖ್ಯಮಂತ್ರಿಯಾಗಿ(ChiefMinister) ಅಧಿಕಾರ ವಹಿಸಿಕೊಂಡ ನಂತರ ಆಡಳಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.

HDK

ನಾನು ಮಣ್ಣಿಗೆ ಹೋಗುವುದರೊಳಗೆ ಜೆಡಿಎಸ್‍ನಿಂದ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುವೆ : ಹೆಚ್‍ಡಿಕೆ ಘೋಷಣೆ!

ನಮ್ಮ ಪಕ್ಷದಲ್ಲಿ ಉನ್ನತ ಹುದ್ದೆಗಳನ್ನು ದಲಿತ ನಾಯಕರಿಗೆ ನೀಡಿದ್ದೇವೆ. ನಾವು ಸರ್ಕಾರ ರಚಿಸಿದಾಗಲೂ ದಲಿತರಿಗೆ ಉನ್ನತ ಸ್ಥಾನಮಾನಗಳನ್ನು ನೀಡಿದ್ದೇವೆ.

congress

ಡಿಕೆಶಿ ವರ್ತನೆಯಿಂದ ಮುಸ್ಲಿಂ ಸಮುದಾಯ ಕಾಂಗ್ರೆಸ್‍ನಿಂದ ದೂರ ಸರಿಯುತ್ತಿದೆ : ಜಮೀರ್ ದೂರು!

ರಾಜ್ಯ(State) ಕಾಂಗ್ರೆಸ್ ಅಧ್ಯಕ್ಷ(Congress President) ಡಿ.ಕೆ ಶಿವಕುಮಾರ್(DK Shivkumar) ಅವರು ಮುಸ್ಲಿಂ(Muslim)ಸಮುದಾಯದ ವಿಚಾರದಲ್ಲಿ ತೆಗೆದುಕೊಳ್ಳುತ್ತಿರುವ ನಿಲುವುಗಳಿಂದ ಇಡೀ ಸಮುದಾಯ ಅಸಮಾಧಾನಗೊಂಡಿದೆ.

Page 2 of 2 1 2