Day: May 23, 2022

Prathap simha

ಟಿಪ್ಪು ಹುಲಿಯೂ ಅಲ್ಲ, ಕರಡಿಯೂ ಅಲ್ಲ, ಆತ ಒಬ್ಬ ಕ್ರೂರಿ : ಪ್ರತಾಪ್ ಸಿಂಹ!

ಬಂಧಿಸಿದ ವ್ಯಕ್ತಿಗೆ ಚೂರಿ ಹಾಕುವುದು, ಚರ್ಮ ಸುಲಿಯುವುದು ಕ್ರೌರ್ಯ ಎನಿಸಿಕೊಳ್ಳುತ್ತದೆ ಎಂದು ಮೈಸೂರು-ಕೊಡಗು(Mysuru-Kodagu) ಸಂಸದ(MP) ಪ್ರತಾಪ್ ಸಿಂಹ(Prathap Simha) ಹೇಳಿದರು.

STALIN

ಶ್ರೀಲಂಕಾಗೆ 200 ಕೋಟಿ ಮೌಲ್ಯದ ನೆರವು ನೀಡಿದ ತಮಿಳುನಾಡು!

ಮುಖ್ಯಮಂತ್ರಿ ಎಂಕೆ ಸ್ಟಾಲಿನ್(MK Stalin) ಸುಮಾರು 200 ಕೋಟಿ ರೂ. ಮೌಲ್ಯದ ಸಹಾಯಹಸ್ತ ನೀಡಿದ್ದು, ಶ್ರೀಲಂಕಾ ಪ್ರಧಾನಿ(Primeminister) ರಾನಿಲ್ ವಿಕ್ರಮಸಿಂಘೆ(Ranil Vikramsinghai) ಕೃತಜ್ಞತೆ ಸಲ್ಲಿಸಿದ್ದಾರೆ.

politics

ಗೋಮಾಂಸವನ್ನು ಹಿಂದೂಗಳು, ಕ್ರಿಶ್ಚಿಯನ್ನರು ತಿನ್ನುತ್ತಾರೆ : ಸಿದ್ದರಾಮಯ್ಯ!

ಹಿಂದೂಗಳು(Hindus) ಮತ್ತು ಕ್ರಿಶ್ಚಿಯನ್ನರು(Christians) ಕೂಡಾ ಗೋಮಾಂಸವನ್ನು ತಿನ್ನುತ್ತಾರೆ ಎಂದು ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಹೇಳಿದರು

Gyanvapi mosque

ಗ್ಯಾನವಾಪಿ ಪ್ರಕರಣ ಕುರಿತು ಮೇ 24 ರಂದು ಯುಪಿ ಕೋರ್ಟ್ ತೀರ್ಪು ; ತೀರ್ಪು ಏನಾಗಲಿದೆ?

ಗ್ಯಾನವಾಪಿ ಮಸೀದಿ(Gyanvapi Mosque) ಪ್ರಕರಣದ ವಿಚಾರಣೆಯನ್ನು ವಾರಣಾಸಿ(Varanasi) ಜಿಲ್ಲಾ ನ್ಯಾಯಾಲಯವು ಮಂಗಳವಾರ, ಮೇ 24 ರಂದು ಮಧ್ಯಾಹ್ನ 2 ಗಂಟೆಗೆ ವಿಚಾರಣೆಗೆ ಮುಂದೂಡಿದೆ.

hans raj

ತರಗತಿಯಲ್ಲಿ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ ಡೆಪ್ಯುಟಿ ಸ್ಪೀಕರ್ ; ವೀಡಿಯೋ ವೈರಲ್!

ಡೆಪ್ಯುಟಿ ಸ್ಪೀಕರ್(Deputy Speaker) ಹನ್ಸ್ ರಾಜ್(Hans Raj) ಸರ್ಕಾರಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಯೊಬ್ಬನಿಗೆ ಕಪಾಳಮೋಕ್ಷ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

dks

ಬಿಜೆಪಿ ಸಂಪ್ರದಾಯವನ್ನು ಡಿಕೆಶಿ ಕಲಿಯುವುದು ಒಳ್ಳೆಯದು : ಪ್ರಮೋದ್ ಮಧ್ವರಾಜ್ ವ್ಯಂಗ್ಯ!

ಕಾಂಗ್ರೆಸ್‍ಗೆ(Congress) `ಕೈ' ಕೊಟ್ಟು ಕಮಲ ಹಿಡಿದಿರುವ ಪ್ರಮೋದ್ ಮಧ್ವರಾಜ್(Pramod Madhvaraj) ಅವರಿಗೆ ಬಿಜೆಪಿಯಲ್ಲಿ(BJP) ವೇದಿಕೆ ಸಿಗುವುದಿಲ್ಲ.

Tippu sulthan

ಟಿಪ್ಪು ಸುಲ್ತಾನ್ ಅಪ್ಪಟ ದೇಶಭಕ್ತ : ಸಿದ್ದರಾಮಯ್ಯ!

ಟಿಪ್ಪು ಸುಲ್ತಾನ್(Tippu Sulthan) ಅಪ್ಪಟ ದೇಶಭಕ್ತನಾಗಿದ್ದನು. ಅವನು ಮತಾಂಧನಾಗಿದ್ದರೆ, ಶ್ರೀರಂಗಪಟ್ಟಣ(Srirangapatna) ಸೇರಿದಂತೆ ಅವನ ರಾಜ್ಯದಲ್ಲಿದ್ದ ಹಿಂದೂ ದೇವಾಲಯಗಳು ಉಳಿಯಲು ಸಾಧ್ಯವಿತ್ತಾ?

Punjab

300 ಅಡಿ ಆಳಕ್ಕೆ ಬಿದ್ದ 6 ವರ್ಷದ ಬಾಲಕ ; 9 ಗಂಟೆಗಳ ನಿರಂತರ ಕಾರ್ಯಾಚರಣೆ ಫಲಿಸಲಿಲ್ಲ!

ಗಾದ್ರಿವಾಲಾ(Gadriwala) ಗ್ರಾಮದಲ್ಲಿ 300 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಆರು ವರ್ಷದ ಬಾಲಕ ಭಾನುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

Himanth

ಮದರಸಾದಲ್ಲಿ ಓದಿದ್ರೆ ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಿಲ್ಲ : ಹಿಮಂತ್ ಬಿಸ್ವಾ ಶರ್ಮಾ!

ಇಂದಿನ ಮಕ್ಕಳಿಗೆ ನಾವು ಆಧುನಿಕ ಶಿಕ್ಷಣವನ್ನು ನೀಡಬೇಕು. ಇದರಿಂದ ಮಕ್ಕಳು ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುತ್ತಾರೆ.

Page 1 of 2 1 2