Day: July 7, 2022

alt news

ಕೊಲೆ ಬೆದರಿಕೆ ಬರ್ತಿದೆ ; ಸುಪ್ರಿಂ ಮೊರೆ ಹೋದ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್

ಹಿಂದೂ ಧರ್ಮೀಯರ ಬಗ್ಗೆ ಪೋಸ್ಟ್ ಮಾಡಿದ ಟ್ವೀಟ್‌ಗೆ(Tweet) ಸಂಬಂಧಿಸಿದಂತೆ ತಮ್ಮ ವಿರುದ್ಧದ ಪ್ರಕರಣದಲ್ಲಿ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ(Supremecourt) ಅರ್ಜಿ ಸಲ್ಲಿಸಿದ್ದಾರೆ.

Zameer ahmed khan

ಕಾಂಗ್ರೆಸ್‌ ಶಾಸಕ ಜಮೀರ್ ಅಹ್ಮದ್ ಆಸ್ತಿ ಶೇ.2031 ರಷ್ಟು ಏರಿಕೆ

ತಮ್ಮ ಆದಾಯಕ್ಕಿಂತ ಶೇಕಡಾ 2031 ರಷ್ಟು ಅಕ್ರಮವಾಗಿ ಆಸ್ತಿ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ED) ಇಲಾಖೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ(NCB) ವರದಿ ನೀಡಿದೆ.

Ketanji brown

ಅಮೆರಿಕದ ಉನ್ನತ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿ ಆಯ್ಕೆಯಾದ ಮೊದಲ ಕಪ್ಪು ಮಹಿಳೆ ಕೇತಾಂಜಿ ಬ್ರೌನ್

51 ವರ್ಷ ವಯಸ್ಸಿನ ಜಾಕ್ಸನ್ ದೇಶದ ಉನ್ನತ ನ್ಯಾಯಾಲಯದ 116ನೇ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಸುಪ್ರೀಂಕೋರ್ಟ್ನಲ್ಲಿ ಸೇವೆ ಸಲ್ಲಿಸಿದ ಮೊದಲ ಕಪ್ಪು ಮಹಿಳೆ ...

Dolo 650

ಡೋಲೋ 650 ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ

ಮೈಕ್ರೋ ಲ್ಯಾಬ್ಸ್(Micro Labs) ಸಂಸ್ಥೆಯ ಕೇಂದ್ರ ಕಚೇರಿ ಮೇಲೆ ಐಟಿ ಅಧಿಕಾರಿಗಳು(IT Officers) ದಾಳಿ ನಡೆಸಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

RAJYASABHA

ರಾಜ್ಯಸಭೆಗೆ ಡಾ. ವೀರೇಂದ್ರ ಹೆಗ್ಗಡೆ ಸೇರಿ ನಾಲ್ವರು ನಾಮ ನಿರ್ದೇಶನ

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಟ್ವೀಟ್‌(Tweet) ಮಾಡಿದ್ದು, ಶಿಕ್ಷಣ, ಆರೋಗ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಡಾ.ವಿರೇಂದ್ರ ಹೆಗ್ಗಡೆ ಅವರು ಮಾಡಿರುವ ಸೇವೆ ಅಪಾರವಾದದು.

Village

ಗಂಡು ಭೂತಾಳೆ/ ಕತ್ತಾಳೆ ಬಗ್ಗೆ ನಿಮಗೆಷ್ಟು ತಿಳಿದಿದೆ? ಇಲ್ಲಿದೆ ಮಾಹಿತಿ ಓದಿ

ಊರ ಕಡೆ ಚಿಕ್ಕಗಾತ್ರದ, ಹಸಿರಿನಿಂದ ಕೂಡಿದ, ಸ್ವಲ್ಪ ನಾಜೂಕಾದ ಭೂತಾಳೆಗೆ ಹೆಣ್ಣು ಭೂತಾಳೆ ಅಂತಲೂ, ದೊಡ್ಡ ಗಾತ್ರದ, ಭೂದು ಬಣ್ಣದ, ಸ್ವಲ್ಪ ಒರಟಾದ ಭೂತಾಳೆಗೆ ಗಂಡು ಭೂತಾಳೆ ...

Page 2 of 2 1 2