Day: July 16, 2022

Owl

ಗೂಬೆಗಳ ಗುಂಪನ್ನು “ಪಾರ್ಲಿಮೆಂಟ್” ಎಂದು ಕರೆಯಲು ಕಾರಣವೇನು ಗೊತ್ತೇ ? ; ಇಲ್ಲಿದೆ ಮಾಹಿತಿ

ರಾತ್ರಿಯ ಹೊತ್ತು ಹೆಚ್ಚು ಚಟುವಟಿಕೆಯಿಂದ ಕೂಡಿರುವ ಜೀವಿಯಿದು. ಇಲಿ, ಹೆಗ್ಗಣ, ಕೀಟ, ಪಕ್ಷಿಗಳನ್ನು ಬೇಟೆಯಾಡಿ ತಿಂದು ಬದುಕುತ್ತದೆ.

Byrathi suresh

ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ವಿರುದ್ಧ 30% ಕಮಿಷನ್ ಆರೋಪ!

ಎಲ್ಲ ಕಾಮಗಾರಿಗಳ ಮೇಲೆ ಶೇ. ೩೦ ರಷ್ಟು ಕಮಿಷನ್‌ ಪಡೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು(Katta Subramanya Naidu) ಗಂಭೀರ ಆರೋಪ ಮಾಡಿದ್ದಾರೆ.

Srilanka

ಇಂಧನಕ್ಕಾಗಿ ಸರತಿ ಸಾಲು ; ಬಿಕ್ಕಟ್ಟನ್ನು ತಗ್ಗಿಸಲು ಈ ಯೋಜನೆಯನ್ನು ಪರಿಚಯಿಸಿದ ಶ್ರೀಲಂಕಾ!

ಶ್ರೀಲಂಕಾದ ಕೊಲಂಬೊದಲ್ಲಿನ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ದೇಶದಲ್ಲಿ ತೀವ್ರ ಇಂಧನ ಕೊರತೆಯನ್ನು ಎದುರಿಸದಿರಲು ಸಾರ್ವಜನಿಕ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಲು ಕೋರಲಾಗಿದೆ.

Arjun

ವಿಶ್ವಕಪ್ ಶೂಟಿಂಗ್ ; ಚಿನ್ನದ ಪದಕಕ್ಕೆ ಮುತ್ತಿಟ್ಟ ಅರ್ಜುನ್ ಬಬೂತಾ

ಭಾರತದ(India) ಪುರುಷರ ತಂಡ ದಕ್ಷಿಣ ಕೊರಿಯಾದ(South Korea) ಚಾಂಗ್ವಾನ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್‌ ಫೆಡರೇಷನ್‌ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದಿದೆ.

Narendra Modi

ಮೋದಿ ವಿರುದ್ದ ಸುಳ್ಳು ಸಾಕ್ಷ್ಯ ಸೃಷ್ಟಿಸಲು ತೀಸ್ತಾ ಸೆಟಲ್ವಾಡ್ ಸಂಚು ರೂಪಿಸಿದ್ದರು : ತನಿಖಾ ತಂಡ

ತೀಸ್ತಾ ಸೆಟಲ್ವಾಡ್‌, ಕಾಂಗ್ರೆಸ್‌ ನಾಯಕ(Congress Leader) ಅಹ್ಮದ್‌ ಪಟೇಲ್‌(Ahmed Patel) ಸೂಚನೆ ಮೇರೆಗೆ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದರು

Mrinalini

ಹಳೆಯ ಬಟ್ಟೆಗಳಿಂದ ಬ್ಯಾಗ್,ಚಪ್ಪಲಿಗಳನ್ನು ಮಾಡಿ ಬಡಮಕ್ಕಳಿಗೆ ಉಚಿತವಾಗಿ ನೀಡುತ್ತಿದ್ದಾರೆ ಮೃಣಾಲಿನಿ ರಾಜಪುರೋಹಿತ್

ಇರುವುದರಲ್ಲಿಯೇ ಹೊಸ ಟ್ರೆಂಡ್‌ಗಳನ್ನು ಸೃಷ್ಟಿಸುವುದು ನಮ್ಮಿಂದಲೇ ಸಾಧ್ಯ. ಇದಕ್ಕೆ ಮಾಡಬೇಕಾಗಿರುವುದು ಕೊಂಚ ತಲೆ ಖರ್ಚು ಮತ್ತು ಸಮಯದ ಹೊಂದಾಣಿಕೆ ಅಷ್ಟೇ.

BJP

ಸರ್ಕಾರದ ನೀಡಿದ ಸುತ್ತೋಲೆಯಲ್ಲಿ ನಾಲ್ಕು ಸಾಲಿನ ಏಳು ಕಾಗುಣಿತ ದೋಷಗಳು!

ಅದೇಶ ಪ್ರತಿಯಲ್ಲಿನ ಕನ್ನಡ ಶಬ್ದಗಳಲ್ಲಿ ಅನೇಕ ಕಾಗುಣಿತ ದೋಷಗಳನ್ನು ಮಾಡಲಾಗಿದೆ. ಸಾಮಾನ್ಯ ಶಬ್ದಗಳಲ್ಲಿ ಕೂಡಾ ಕಾಗುಣಿತ ದೋಷ ಕಂಡುಬಂದಿದೆ.

IISC

ದೇಶದ ಟಾಪ್ ಕಾಲೇಜುಗಳ ಪಟ್ಟಿ ಬಿಡುಗಡೆ ; ಕರ್ನಾಟಕದ ಯಾವ ಕಾಲೇಜುಗಳಿಗೆ ಸ್ಥಾನ?

ಕಾಲೇಜುಗಳ ಪಠ್ಯಕ್ರಮ, ಶೈಕ್ಷಣಿಕ ಸಾಧನೆ, ಬೋಧನೆ ಗುಣಮಟ್ಟ, ಶೈಕ್ಷಣಿಕ ವಾತಾವರಣ, ಉಪಯುಕ್ತತೆ ಸೇರಿದಂತೆ ಅನೇಕ ಅಂಶಗಳನ್ನು ಆಧರಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

Page 1 of 2 1 2