padma

padma

24 ರಿಂದ 31 ರವರೆಗೆ ಅಂತರಾಷ್ಟೀಯ ಚಲನಚಿತ್ರೋತ್ಸವ….!

24 ರಿಂದ 31 ರವರೆಗೆ ಅಂತರಾಷ್ಟೀಯ ಚಲನಚಿತ್ರೋತ್ಸವ….!

ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚಲನ ಚಿತ್ರೋತ್ಸವ ಸಂಘಟನಾ ಸಮಿತಿ ಸಭೆ ನಡೆಸಿ, ೨೪ ರಿಂದ ೩೧ರವರೆಗೆ ಚಲನ ಚಿತ್ರೋತ್ಸವಕ್ಕೆ ದಿನಾಂಕ ಘೋಷಣೆ ಮಾಡಿದ್ದಾರೆ. ವಾರ್ತಾ...

ದಲಿತ ಬಾಲಕಿಯರ ಕೊಲೆ ಪ್ರಕರಣ: ಕೊಲೆ ರಹಸ್ಯ ತೆರೆದಿಟ್ಟ ಸಿಗರೇಟ್ ತುಂಡು

ದಲಿತ ಬಾಲಕಿಯರ ಕೊಲೆ ಪ್ರಕರಣ: ಕೊಲೆ ರಹಸ್ಯ ತೆರೆದಿಟ್ಟ ಸಿಗರೇಟ್ ತುಂಡು

ಉತ್ತರ ಪ್ರದೇಶ, ಫೆ. 20: ಎರಡು ದಿನಗಳ ಹಿಂದೆ ಜಾನುವಾರುಗಳಿಗೆ  ಮೇವು ತರಲು ಹೋದ ಮೂವರು ಅಕ್ಕ ತಂಗಿ ಬಾಲಕಿಯರಲ್ಲಿ ಇಬ್ಬರು ಹೊಲದಲ್ಲಿ ಸಾವನ್ನಪ್ಪಿದ ಘಟನೆ ಉತ್ತರ...

ಅತ್ಯಾಚಾರ,ಕೊಲೆ ದರೋಡೆ: ಇದು ರಾಷ್ಟ್ರ ರಾಜಧಾನಿ ಸ್ಥಿತಿ!

ಅತ್ಯಾಚಾರ,ಕೊಲೆ ದರೋಡೆ: ಇದು ರಾಷ್ಟ್ರ ರಾಜಧಾನಿ ಸ್ಥಿತಿ!

ಹೊಸದಿಲ್ಲಿ, ಫೆ.20: ದಿಲ್ಲಿ ಸ್ಥಿತಿಯನ್ನು ಗಮನಿಸುತ್ತಿದ್ದರೆ ಮನುಷ್ಯನಲ್ಲಿರಬೇಕಾದ ಮಾನವ ಗುಣ ಎತ್ತ ಸಾಗಿದೆ? ಎಂಬ ಆತಂಕವಾಗುತ್ತಿದೆ.  ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಐದು ಗಂಟೆಗೊಂದು ಅತ್ಯಾಚಾರ ನಡೆಯುತ್ತಿದೆ; 19...

ನಾವೆಲ್ಲರೂ ರೈತರು ಬೆಳೆದ ಅನ್ನ ತಿನ್ನುವವರಲ್ಲವೇ?:  ಪ್ರತಿಭಟನೆಗೆ ಬೆಂಬಲ ಕೋರಿದ ಸಿದ್ದರಾಮಯ್ಯ

ರಾಮ ಮಂದಿರ ನಾನು ನಿರ್ಮಾನ ಮಾಡುತ್ತಿದ್ದೇನೆ: ಸಿದ್ದರಾಮಯ್ಯ

ದೇಶದ ಜನರ ಭಾವನೆಗಳ ಬಿಜೆಪಿ ನಾಯಕರು ಅನ್ಯಾಯ ಮಾಡುತ್ತಿದ್ದಾರೆ, ದೇಶದ ಒಬ್ಬ ಸಾಮಾನ್ಯ ನಾಗರೀಕನಾಗಿ ರಾಮ ಮಂದಿರ ನಿರ್ಮಾಣಕ್ಕೆ ಸಂಗ್ರಹ ಮಾಡಿದ ಹನದ ಲೆಕ್ಕ ಕೇಳಿದ್ದೇನೆ. ಸಾರ್ವಾಜನಿಕರ...

ತೆರಿಗೆ ಏರಿಕೆಯೇ ಹೊರತು ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ; ನಿರ್ಮಲಾ ಸೀತಾರಾಮನ್

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ- ಸೀತಾರಾಮನ್ ಮೊದಲ ಪ್ರತಿಕ್ರಿಯೆ

ಬೆಲೆ ಏರಿಕೆ ನಿಯಂತ್ರಣ ಸರ್ಕಾರದಿಂದ ಸಾಧ್ಯವಿಲ್ಲನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.ಇದೊಂದು ಗಂಭೀರವಾದ...

ಜನರ ಸೀಟಿ ಹಾಗೂ ಕೇಕೆಗೆ ಸಿದ್ದರಾಮಯ್ಯ ಭಾಷಣ: ಎಂಎಲ್ಸಿ ವಿಶ್ವನಾಥ್ ಕಿಡಿ

ಜನರ ಸೀಟಿ ಹಾಗೂ ಕೇಕೆಗೆ ಸಿದ್ದರಾಮಯ್ಯ ಭಾಷಣ: ಎಂಎಲ್ಸಿ ವಿಶ್ವನಾಥ್ ಕಿಡಿ

ಮೈಸೂರು: ನಾನತ್ವದಿಂದಲೇ ಅಧಿಕಾರ ಕಳೆದುಕೊಂಡ ಸಿದ್ದರಾಮಯ್ಯ 10 ಕೆಜಿ ಅಕ್ಕಿ ಬೇಕಾದರೆ ಕೊಡಲಿ. ಆದರೆ ಅನ್ನಭಾಗ್ಯ ಅಕ್ಕಿ ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಲಿ ಅಂತ ವಿಧಾನ ಪರಿಷತ್ ಸದಸ್ಯ...

ಬೆಂಗಳೂರು ಮತ್ತೆ ಲಾಕ್ಡೌನ್ ಆಗುತ್ತಾ..? ಸಚಿವ ಸುಧಾಕರ್ ಹೇಳಿದ್ದೇನು..?

ಎಲ್ಲರ ಆರೋಗ್ಯ ರಾಜ್ಯ ಸರ್ಕಾರದ ಗುರಿ, ಕಾಳಜಿ: ಸುಧಾಕರ್

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಕಂದಾಯ, ಗೃಹ ಇಲಾಖೆಯ ಸಹಕಾರ ಅಗತ್ಯವಾಗಿದೆ. ಸಮನ್ವಯತೆ ಸಾಧಿಸಿ, ಎಲ್ಲರ ಸಹಕಾರ ಪಡೆದು ಕಟ್ಟುನಿಟ್ಟಿನ ಜಾರಿಗೆ ಕ್ರಮಕೈಗಳ್ಳುತ್ತೇವೆ. ಎಲ್ಲರ...

ಸರ್ಕಾರಿ ನೌಕರರಿಗೆ ಎಲೆಕ್ಟ್ರಿಕ್ ವಾಹನ ಕಡ್ಡಾಯ: ಸಚಿವ ನಿತಿನ್ ಗಡ್ಕರಿ!

ಸರ್ಕಾರಿ ನೌಕರರಿಗೆ ಎಲೆಕ್ಟ್ರಿಕ್ ವಾಹನ ಕಡ್ಡಾಯ: ಸಚಿವ ನಿತಿನ್ ಗಡ್ಕರಿ!

ನವದೆಹಲಿ,ಫೆ.20: ದಿನ ನಿತ್ಯ  ಡೀಸೆಲ್ ಪೆಟ್ರೋಲ್ ಇಂಧನ ಬೆಲೆಗಳು ಎಗ್ಗಿಲ್ಲದೆ ಏರುತ್ತಿದ್ದು ಕೊರೋನಾದಿಂದ ಈಗಾಗಲೇ ಜನಸಾಮಾನ್ಯರು ಆರ್ಥಿಕ ನಷ್ಟ ಅನುಭವಿಸುವ ಈ ಸಂದರ್ಭದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್...

ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಸಂಬಂಧಿತ ಕಾಯಿಲೆಯಿಂದ ಹೆಚ್ಚಿದ ಸಾವು

ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಸಂಬಂಧಿತ ಕಾಯಿಲೆಯಿಂದ ಹೆಚ್ಚಿದ ಸಾವು

ಬೆಂಗಳೂರು,ಫೆ.20: ವಾಯುಮಾಲಿನ್ಯದಿಂದ ಬೆಂಗಳೂರಿನಲ್ಲಿ 2020ರಲ್ಲಿ 12,000 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಮಾಯುಮಾಲಿನ್ಯ ವಿಶ್ವದಾದ್ಯಂತ 1.6 ಲಕ್ಷ ಜನರನ್ನು ಬಲಿ ತೆಗೆದುಕೊಂಡಿರುವುದಾಗಿ ಗ್ರೀನ್ ಪೀಸ್ ನಡೆಸಿದ ಅಧ್ಯಯನ ವರದಿ...

ಪಾಸ್ ಪೋರ್ಟ್ ಪಡೆಯಲು ಇನ್ನು ಮೂಲ ದಾಖಲೆ ಪ್ರದರ್ಶಿಸುವ ಅಗತ್ಯವಿಲ್ಲ : ಮಹತ್ವದ ಬದಲಾವಣೆ

ಪಾಸ್ ಪೋರ್ಟ್ ಪಡೆಯಲು ಇನ್ನು ಮೂಲ ದಾಖಲೆ ಪ್ರದರ್ಶಿಸುವ ಅಗತ್ಯವಿಲ್ಲ : ಮಹತ್ವದ ಬದಲಾವಣೆ

ದೆಹಲಿ,ಫೆ.20: ಪಾಸ್ ಪೋರ್ಟ್ ಸೇವಾ ಕಾರ್ಯಕ್ರಮಕ್ಕೆ ಡಿಜಿ ಲಾಕರ್ ವೇದಿಕೆ ಯನ್ನು ವಿದೇಶಾಂಗ ಸಚಿವಾಲಯ ಆರಂಭಿಸಿದೆ. ಈ ಸೌಲಭ್ಯದ ಪರಿಚಯದೊಂದಿಗೆ, ಪಾಸ್ ಪೋರ್ಟ್ ಪಡೆಯುವವರು ಅರ್ಜಿ ಸಲ್ಲಿಸುವ...

Page 6 of 48 1 5 6 7 48