ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ಬಂದು ಹೆಚ್ಚುವರಿ ಶುಲ್ಕ ವನ್ನು ವಿಧಿಸದೆ ಪಾರ್ಸೆಲ್ ಬುಕ್ಕಿಂಗ್ ಮಾಡಿಕೊಳ್ಳಲಿದೆ ಭಾರತೀಯ ಅಂಚೆ!
ಇನ್ನು ಮುಂದೆ ಪ್ರತಿ ದಿನ ಮಧ್ಯಾಹ್ನ 2.30ಕ್ಕೆ ಮಣಿಪಾಲ ಸೆಂಟರ್ಗೆ ಈ ವಾಹನವು ಬರಲಿದ್ದು ಸರಿ ಸುಮಾರು 3.30ರವರೆಗೆ ಅಲ್ಲಿಯೇ ಇರಲಿದೆ.
ಇನ್ನು ಮುಂದೆ ಪ್ರತಿ ದಿನ ಮಧ್ಯಾಹ್ನ 2.30ಕ್ಕೆ ಮಣಿಪಾಲ ಸೆಂಟರ್ಗೆ ಈ ವಾಹನವು ಬರಲಿದ್ದು ಸರಿ ಸುಮಾರು 3.30ರವರೆಗೆ ಅಲ್ಲಿಯೇ ಇರಲಿದೆ.
ಬಹುತೇಕ ರಾಜ್ಯಗಳಲ್ಲಿ ಕೇಜಿಗೆ 20 ರಿಂದ 30 ರು. ಇದ್ದ ಟೊಮೆಟೋ ಬೆಲೆ ದಿಢೀರ್ ಗಗನಕ್ಕೇರಿದ್ದು 100 ರೂ. ತಲುಪಿದೆ.
ಲೋಕಾಯುಕ್ತರು ಬೆಂಗಳೂರು, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಚಿಕ್ಕಮಗಳೂರು, ಯಾದಗಿರಿ ಸೇರಿದಂತೆ ರಾಜ್ಯದ ವಿವಿಧೆಡೆ ದಾಳಿ ನಡೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನ ಶೈಲಿ ಕೂಡ ಬಾಯಿ ಕ್ಯಾನ್ಸರ್ ಸಮಸ್ಯೆಗೆ ಕಾರಣ ವಾಗುತ್ತಿದೆ ಎಂಬ ಶಾಕಿಂಗ್ ಸುದ್ದಿಯನ್ನು ವೈದ್ಯರು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಪತ್ರಕರ್ತೆಗೆ ಕಿರುಕುಳ ನೀಡುತ್ತಿದ್ದಾರೆ.
5 ಗ್ಯಾರಂಟಿಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ(Gruha Lakshmi Scheme) ಯೋಜನೆಗೆ ಇಂದನಿಂದ ಅರ್ಜಿ ಸಲ್ಲಿಕೆಯೂ ಆರಂಭವಾಗಲಿದೆ.
ಕರ್ನಾಟಕ ಸರ್ಕಾರವು ಶೀಘ್ರದಲ್ಲೇ ಖಾಲಿ ಇರುವ ಪಿಡಿಒ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿವೆ.
ಬೆಂಗಳೂರು-ಧಾರವಾಡಕ್ಕೆ ಸಂಚರಿಸುವ ದರಪಟ್ಟಿಯನ್ನು ರೈಲ್ವೆ ಇಲಾಖೆಯು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ತಿ ವಿಚಾರ(Caste Census) ದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದಿರಲು ಸದ್ಯಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ
ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು(ICC ODI World cup Trophy) ಬಾಹ್ಯಾಕಾಶದಲ್ಲಿ(Outer Space) ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸಲಾಗಿದೆ.