Teju Srinivas

Teju Srinivas

ಸುಡಾನ್‌ನಲ್ಲಿ ಹಿಂಸಾಚಾರ ; 1800 ಜನರಿಗೆ ಗಾಯ, 200 ಮಂದಿ ಸಾವು ; ಭಾರತೀಯರ ರಕ್ಷಣೆ ಸೌದಿ, ಬ್ರಿಟನ್‌ ಮೊರೆ

ಸುಡಾನ್‌ನಲ್ಲಿ ಹಿಂಸಾಚಾರ ; 1800 ಜನರಿಗೆ ಗಾಯ, 200 ಮಂದಿ ಸಾವು ; ಭಾರತೀಯರ ರಕ್ಷಣೆ ಸೌದಿ, ಬ್ರಿಟನ್‌ ಮೊರೆ

ಸುಡಾನ್‌ನಲ್ಲಿ ದಿನೇ ದಿನೇ ಹಿಂಸಾಚಾರ ಹೆಚ್ಚುತ್ತಿದೆ. ಇಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳ ಸುರಕ್ಷತೆಯ ಬಗ್ಗೆ ಭಾರತ ಸರ್ಕಾರವು ಸಮಾಲೋಚನೆ ನಡೆಸುತ್ತಿದೆ.

ಬ್ಲಿಂಕಿಟ್ಗೆ ನಡುಕ; ಮುಂದುವರೆದ ಡೆಲಿವರಿ ಬಾಯ್ಸ್ ಮುಷ್ಕರ

ಬ್ಲಿಂಕಿಟ್ಗೆ ನಡುಕ; ಮುಂದುವರೆದ ಡೆಲಿವರಿ ಬಾಯ್ಸ್ ಮುಷ್ಕರ

ಬ್ಲಿಂಕಿಟ್ಗೆ ಈಗ ಡೆಲಿವರಿ ಬಾಯ್ಗಳ ಸ್ಟ್ರೈಕ್ನ ಬಿಸಿ ತಾಕಿದೆ. ಆನ್ಲೈನ್ ಸೇವೆ ಬಂದ್ ಆಗಿವೆ ಹಾಗೂ ಆನ್ಲೈನ್ ಡೆಲಿವರಿ ಸೇವೆ ಬಹುತೇಕವಾಗಿ ಸ್ಥಗಿತಗೊಂಡಿದೆ.

ವಿಲಕ್ಷಣ ಘಟನೆ! : ನರಬಲಿ ಈಡೇರಿಸಲು ಗಿಲೋಟಿನ್ ಮೂಲಕ ಶಿರಚ್ಛೇದ ಮಾಡಿಕೊಂಡ ದಂಪತಿ!

ವಿಲಕ್ಷಣ ಘಟನೆ! : ನರಬಲಿ ಈಡೇರಿಸಲು ಗಿಲೋಟಿನ್ ಮೂಲಕ ಶಿರಚ್ಛೇದ ಮಾಡಿಕೊಂಡ ದಂಪತಿ!

ಗುಜರಾತಿನ ದಂಪತಿಗಳು ನರಬಲಿ ಆಚರಣೆಗಾಗಿ ಗಿಲ್ಲೊಟಿನ್ ಮಾದರಿಯ ಸಾಧನವನ್ನು ಬಳಸಿ ತಮ್ಮ ತಲೆಯನ್ನು ತಾವೇ ಕಡಿದುಕೊಳ್ಳುವ ಮೂಲಕ ಸಾವನ್ನಪ್ಪಿದ್ದಾರೆ.

ಆಸ್ಕರ್‌ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡಲು ಇಚ್ಛಿಸಿದ್ದೆ. ಆದ್ರೆ, ಯಾರು ಕರೆ ಮಾಡಲಿಲ್ಲ! ನಟ ರಾಮ್ ಚರಣ್

ಆಸ್ಕರ್‌ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡಲು ಇಚ್ಛಿಸಿದ್ದೆ. ಆದ್ರೆ, ಯಾರು ಕರೆ ಮಾಡಲಿಲ್ಲ! ನಟ ರಾಮ್ ಚರಣ್

ನನಗೆ ಆಸ್ಕರ್‌ ಪ್ರಶಸ್ತಿ ಕಾರ್ಯಕ್ರಮದ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡಲು ಆಸೆಯಿತ್ತು. ಆದ್ರೆ, ಯಾರಿಂದಲೂ ನನಗೆ ಕರೆ ಬರಲಿಲ್ಲ ಎಂದು ರಾಮ್ ಚರಣ್ ಅವರು...

ಬಿಜೆಪಿ ಭ್ರಷ್ಟರನ್ನು ಬಿಡುವುದಿಲ್ಲ, ತ.ನಾಡಿನ ಎಲ್ಲಾ ರಾಜಕೀಯ ಪಕ್ಷಗಳ ಭ್ರಷ್ಟಾಚಾರ ಬಯಲು: ಕೆ. ಅಣ್ಣಾಮಲೈ

ಬಿಜೆಪಿ ಭ್ರಷ್ಟರನ್ನು ಬಿಡುವುದಿಲ್ಲ, ತ.ನಾಡಿನ ಎಲ್ಲಾ ರಾಜಕೀಯ ಪಕ್ಷಗಳ ಭ್ರಷ್ಟಾಚಾರ ಬಯಲು: ಕೆ. ಅಣ್ಣಾಮಲೈ

ಕೆ. ಅಣ್ಣಾಮಲೈ ಅವರು ರಾಜಕೀಯ ಪಕ್ಷಗಳು ಭ್ರಷ್ಟಾಚಾರ ನಡೆಸಿವೆ. ಭ್ರಷ್ಟರನ್ನು ಬಿಜೆಪಿ ಎಂದಿಗೂ ಬಿಡುವುದಿಲ್ಲ ಎಂದು ನೀಡಿದ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಉ.ಪ್ರದ ಗ್ಯಾಂಗ್‌ಸ್ಟರ್ ಅಹ್ಮದ್‌ ಸಹೋದರರ ಹತ್ಯೆ ಮಾಡಿದವರಲ್ಲಿ ಒಬ್ಬ 18ರ ಯುವಕ: ಇವನಿಗೇನಿತ್ತು ಅಂಥಾ ದ್ವೇಷ?

ಉ.ಪ್ರದ ಗ್ಯಾಂಗ್‌ಸ್ಟರ್ ಅಹ್ಮದ್‌ ಸಹೋದರರ ಹತ್ಯೆ ಮಾಡಿದವರಲ್ಲಿ ಒಬ್ಬ 18ರ ಯುವಕ: ಇವನಿಗೇನಿತ್ತು ಅಂಥಾ ದ್ವೇಷ?

ಅತಿಕ್ ಅಹ್ಮದ್ ಮತ್ತು ಆತನ ಸಹೋದರ ಮಾಧ್ಯಮಗಳೊಂದಿಗೆ ಮಾಡುತ್ತಿದ್ದಾಗ ಮಾಧ್ಯಮದವರ ರೀತಿ ವೇಷ ಹಾಕಿದ ದುಷ್ಕರ್ಮಿಗಳು ಅಹ್ಮದ್ ಸೋದರರನ್ನು ಶೂಟ್ ಮಾಡಿ ಹತ್ಯೆ ಮಾಡಿದ್ರು.

ಆರ್‍ಸಿಬಿ vs ಸಿಎಸ್‌ಕೆ : ಪಂದ್ಯ ಗೆಲ್ಲುವವರು ಯಾರು? ಇದು ಧೋನಿ-ಕೊಹ್ಲಿ ನಡುವಿನ ಕೊನೇ ಪಂದ್ಯವಾ?

ಆರ್‍ಸಿಬಿ vs ಸಿಎಸ್‌ಕೆ : ಪಂದ್ಯ ಗೆಲ್ಲುವವರು ಯಾರು? ಇದು ಧೋನಿ-ಕೊಹ್ಲಿ ನಡುವಿನ ಕೊನೇ ಪಂದ್ಯವಾ?

2023 ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 24ನೇ ಪಂದ್ಯದಲ್ಲಿ ಬಹುನಿರೀಕ್ಷಿತ ಸಿಎಸ್ಕೆ ಹಾಗೂ ಆರ್ಸಿಬಿ ತಂಡಗಳು ಸೆಣಸಲು ಸಜ್ಜಾಗುತ್ತಿವೆ.

ಪುಲ್ವಾಮಾ ದಾಳಿ ಕುರಿತು ಮಲಿಕ್‌ ಗಂಭೀರ ಆರೋಪ ; ಮಾಧ್ಯಮಗಳ ನಿರ್ಲಕ್ಷದ ಕುರಿತು ಶಶಿ ತರೂರ್‍ ಆಕ್ರೋಶ

ಪುಲ್ವಾಮಾ ದಾಳಿ ಕುರಿತು ಮಲಿಕ್‌ ಗಂಭೀರ ಆರೋಪ ; ಮಾಧ್ಯಮಗಳ ನಿರ್ಲಕ್ಷದ ಕುರಿತು ಶಶಿ ತರೂರ್‍ ಆಕ್ರೋಶ

ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತು ಸ್ಪೋಟಕ ಆರೋಪಗಳ ಬಗ್ಗೆ ಭಾರತೀಯ ಮಾಧ್ಯಮಗಳ ನಿರ್ಲಕ್ಷದ ಕುರಿತು ಶಶಿ ತರೂರ್‍ ದಿಗ್ಬ್ರಮೆಯನ್ನು ವ್ಯಕ್ತಪಡಿಸಿದರು.

Page 45 of 47 1 44 45 46 47