• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Sports

ಆನ್‌ಲೈನ್‌ನಲ್ಲಿ ಸೋರಿಕೆಯಾದ ಬಾಬರ್ ಆಜಮ್ ಅವರ ಖಾಸಗಿ ವೀಡಿಯೊ ಮತ್ತು ಚಾಟ್‌ಗಳು

Rashmitha Anish by Rashmitha Anish
in Sports
ಆನ್‌ಲೈನ್‌ನಲ್ಲಿ ಸೋರಿಕೆಯಾದ ಬಾಬರ್ ಆಜಮ್ ಅವರ ಖಾಸಗಿ ವೀಡಿಯೊ ಮತ್ತು ಚಾಟ್‌ಗಳು
0
SHARES
77
VIEWS
Share on FacebookShare on Twitter

Babar Azam private video leaked :

Babar Azam:: ಪಾಕಿಸ್ತಾನ  ಕ್ರಿಕೆಟ್‌ ತಂಡದ ನಾಯಕ ಬಾಬರ್ ಆಜಮ್‌ ಇದೀಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಬಾಬರ್ ಆಜಮ್ (Babar Azam video leaked) ಅವರ ಖಾಸಗಿ ವೀಡಿಯೊಗಳು ಮತ್ತು ಚಾಟ್‌ಗಳು

ಸಾಮಾಜಿಕ ಜಾಲತಾಣದಲ್ಲಿ (Social media) ಎಲ್ಲೆಡೆ ವೈರಲ್ಆಗುತ್ತಿದ್ದು, ಬಾಬರ್ ಪರ-ವಿರೋಧ ಟಾಕ್‌ಗಳು ಜೋರಾಗಿವೆ.

Babar Azam video leaked

ವರದಿಗಳ ಪ್ರಕಾರ, ಬಾಬರ್ ಆಜಮ್‌ ಪಾಕಿಸ್ತಾನದ(Pakistan) ಇನ್ನೊಬ್ಬ ಕ್ರಿಕೆಟಿಗನ ಗೆಳತಿಯೊಂದಿಗೆ ‘ಸೆಕ್ಸ್ಟಿಂಗ್’ (sexting) ಮಾಡುತ್ತಿದ್ದ ಎನ್ನಲಾಗಿದೆ. ‘ಸೆಕ್ಸ್ಟಿಂಗ್’ ಮಾಡುತ್ತಿದ್ದ ವೀಡಿಯೊಗಳು ಮತ್ತು ಚಾಟ್‌ಗಳನ್ನು ಹೊರತುಪಡಿಸಿ,

ಬಾಬರ್ನ ಕೆಲವು ಧ್ವನಿ ರೆಕಾರ್ಡಿಂಗ್‌ಗಳು ಸಹ ಸೋರಿಕೆಯಾಗಿವೆ. ಅನೇಕ ಟ್ವಿಟರ್(twitter) ಬಳಕೆದಾರರು ಸೋರಿಕೆಯಾಗಿರುವ ವಿಡಿಯೋ ಕ್ಲಿಪ್‌ಗಳು, ಚಾಟ್‌ಗಳು ಮತ್ತು ಚಿತ್ರಗಳು ಅಸಲಿ ಎಂದು ಭಾವಿಸಿದರೆ,

ಇನ್ನು ಕೆಲವರು ಇದು ಪಾಕಿಸ್ತಾನದ ನಾಯಕನ ವಿರುದ್ಧದ ಅಪಪ್ರಚಾರ ಎಂದು ಹೇಳುತ್ತಿದ್ದಾರೆ. ಹೀಗಾಗಿ ಟ್ವೀಟರ್ನಲ್ಲಿ ಬಾಬರ್ (Babar Azam video leaked) ಆಜಮ್‌ ಪರ-ವಿರೋಧಿ ಅಭಿಮಾನ ನಡೆಯುತ್ತಿದೆ.

ಇನ್ನು ಬಾಬರ್ ಆಜಮ್‌ ಇಂತಹ ವಿವಾದದಲ್ಲಿ ಸಿಲುಕಿರುವುದು ಇದೇ ಮೊದಲಲ್ಲ. ಈ ಹಿಂದೆ, 2020ರ ನವೆಂಬರ್ನಲ್ಲಿ, ಮಹಿಳೆಯೊಬ್ಬರು ಬಾಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ಬಾಬರ್ ಆಜಮ್ ತನ್ನನ್ನು 10 ವರ್ಷಗಳ ಕಾಲ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಮತ್ತು ಸುಳ್ಳು ಮದುವೆಯ ಭರವಸೆಯನ್ನು ನೀಡಿದ್ದನು. 2011ರಲ್ಲಿ, ಬಾಬರ್ ಮತ್ತು ನಾನು ಓಡಿಹೋಗಿದ್ದೆವು.  

Babar Azam video leaked

ಆತ ನನಗೆ ಮದುವೆಯ ಭರವಸೆ ನೀಡಿ ಬಾಡಿಗೆ ಸ್ಥಳದಲ್ಲಿ ಇರಿಸಿದ್ದನು. ಆ ಸಮಯದಲ್ಲಿ, ನಾನು ಅವನನ್ನು ಮದುವೆಯಾಗಲು ಕೇಳುತ್ತಿದ್ದೆ, ಆದರೆ ಅವನು ‘ಈಗ ನಾವು ಮದುವೆ ಆಗುವ ಸ್ಥಿತಿಯಲ್ಲಿಲ್ಲ.

ಕಾಲಾನಂತರದಲ್ಲಿ ನಾನು ನಿನ್ನನ್ನು ಮದುವೆಯಾಗುತ್ತೇವೆ.” ಎಂದು ಹೇಳಿದ್ದನು ಎಂದು ಮಹಿಳೆಯೊಬ್ಬಳು ಬಹಿರಂಗವಾಗಿ ಮಾದ್ಯಮಗೋಷ್ಠಿ ನಡೆಸಿ ಆರೋಪ ಮಾಡಿದ್ದಳು.

ಇದನ್ನೂ ಓದಿ: https://vijayatimes.com/cbi-handle-santro-ravi-case/

ಇದೀಗ ಬಾಬರ್ ಆಜಮ್‌ ಪಾಕಿಸ್ತಾನದ ಇನ್ನೊಬ್ಬ ಕ್ರಿಕೆಟಿಗನ ಗೆಳತಿಯೊಂದಿಗೆ ‘ಸೆಕ್ಸ್ಟಿಂಗ್’ ಮಾಡುತ್ತಿದ್ದ ಎನ್ನಲಾಗಿರುವ ಚಾಟ್‌,ಚಿತ್ರಗಳು ವೈರಲ್ಆಗುತ್ತಿದ್ದಂತೆ,

‘ಔರ್ ಇಸ್ಕೋ ಕೊಹ್ಲಿ ಬನ್ನಾ ಹೈ’ ಎಂಬ ಮಾತು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಅನೇಕ ವಿರಾಟ್‌ ಕೊಹ್ಲಿ(virat kohli) ಅಭಿಮಾನಿಗಳು ಬಾಬರ್ ಆಜಮ್‌ ಚಾಟ್‌ಗಳನ್ನು ಶೇರ್ ಮಾಡಿ, ‘ಔರ್ ಇಸ್ಕೋ ಕೊಹ್ಲಿ ಬನ್ನಾ ಹೈ’ ಎಂದು ವ್ಯಂಗ್ಯವಾಡುತ್ತಿದ್ದಾರೆ. ಇನ್ನೊಂದೆಡೆ  ಪಾಕಿಸ್ತಾನದ ಅನೇಕ ಮಾಜಿ ಆಟಗಾರರು ಬಾಬರ್ ಆಜಮ್‌ ಬೆಂಬಲಕ್ಕೆ ನಿಂತಿದ್ದಾರೆ. ಇದೊಂದು ವ್ಯವಸ್ಥಿತ  ಪಿತೂರಿ ಎಂದು ಆರೋಪಿಸಿದ್ದಾರೆ.
Tags: Babar AzamCricketPakistanplayerprivate video leaksocial media

Related News

ಏಷ್ಯನ್ ಗೆಮ್ಸ್ – 2023 : 71 ಪದಕಗಳೊಂದಿಗೆ ದಾಖಲೆ ಬರೆದ ಭಾರತ..!
Sports

ಏಷ್ಯನ್ ಗೆಮ್ಸ್ – 2023 : 71 ಪದಕಗಳೊಂದಿಗೆ ದಾಖಲೆ ಬರೆದ ಭಾರತ..!

October 4, 2023
ಏಷ್ಯನ್ ಗೇಮ್ಸ್ 2023: ಪುರುಷರ 1000 ಮೀ ಓಟದಲ್ಲಿ ಕಂಚಿನ ಪದಕ ಗೆದ್ದ ಭಾರತ
Sports

ಏಷ್ಯನ್ ಗೇಮ್ಸ್ 2023: ಪುರುಷರ 1000 ಮೀ ಓಟದಲ್ಲಿ ಕಂಚಿನ ಪದಕ ಗೆದ್ದ ಭಾರತ

October 3, 2023
ಏಷ್ಯನ್ ಗೇಮ್ಸ್ – 2023 : ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ತಂದ ಬೋಪಣ್ಣ-ರುತುಜಾ ಜೋಡಿ
Sports

ಏಷ್ಯನ್ ಗೇಮ್ಸ್ – 2023 : ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ತಂದ ಬೋಪಣ್ಣ-ರುತುಜಾ ಜೋಡಿ

September 30, 2023
ವಿಶ್ವ ದಾಖಲೆ: ರೋಹಿತ್ ಶರ್ಮ ಅವರಿಂದ 6 ಸಿಕ್ಸರ್ ಸಿಡಿಸುವ ಮೂಲಕ ವಿಶ್ವ ದಾಖಲೆ
Sports

ವಿಶ್ವ ದಾಖಲೆ: ರೋಹಿತ್ ಶರ್ಮ ಅವರಿಂದ 6 ಸಿಕ್ಸರ್ ಸಿಡಿಸುವ ಮೂಲಕ ವಿಶ್ವ ದಾಖಲೆ

September 29, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.