ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ; ಹಾಲಿನ ದರ 210, ಒಂದು ಕೆ.ಜಿ ಕೋಳಿ ಮಾಂಸದ ಬೆಲೆ 700 ರೂ
ಪಾಕಿಸ್ಥಾನದಲ್ಲಿ(Pakistan) ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಸದ್ಯ ಈ ಮಧ್ಯೆ ಇದೀಗ ಪೆಟ್ರೋಲ್-ಡೀಸೆಲ್ ಬೆಲೆ ದಿಢೀರ್ ಗಗನಕ್ಕೇರಿದೆ!
ಪಾಕಿಸ್ಥಾನದಲ್ಲಿ(Pakistan) ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಸದ್ಯ ಈ ಮಧ್ಯೆ ಇದೀಗ ಪೆಟ್ರೋಲ್-ಡೀಸೆಲ್ ಬೆಲೆ ದಿಢೀರ್ ಗಗನಕ್ಕೇರಿದೆ!
ಲಾಹೋರನ ಅಮೇರಿಕನ್ ಪಬ್ಲಿಕ್ ಅಂತರಾಷ್ಟ್ರೀಯ ಶಾಲೆಯಲ್ಲಿ ಮೂವರು ವಿದ್ಯಾರ್ಥಿನಿಯರು ಸೇರಿಕೊಂಡು, ಸಹಪಾಠಿ ವಿದ್ಯಾರ್ಥಿನಿಗೆ ಡ್ರಗ್ಸ್(Drugs) ತೆಗೆದುಕೊಳ್ಳುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ.
ವೀಡಿಯೊಗಳು ಮತ್ತು ಚಾಟ್ಗಳನ್ನು ಹೊರತುಪಡಿಸಿ, ಬಾಬರ್ನ ಕೆಲವು ಧ್ವನಿ ರೆಕಾರ್ಡಿಂಗ್ಗಳು ಸಹ ಸೋರಿಕೆಯಾಗಿವೆ.
ಗಡಿ ಭಾಗದಲ್ಲಿ ಒಬ್ಬರಿಗೊಬ್ಬರು ಸಿಹಿ ಹಂಚಿಕೊಳ್ಳುವ ಮೂಲಕ ಹಬ್ಬದ ಸಂತೋಷವನ್ನು ಹಂಚಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಗೃಹ ಸಚಿವರ ಈ ನಡೆ ಇದೀಗ ಭಾರೀ ಮೆಚ್ಚಗೆಗೆ ಪಾತ್ರವಾಗಿದೆ. ಇನ್ನು ಕಾಶ್ಮೀರ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ಶಾ ಅವರು, ಭಯೋತ್ಪಾದನೆಯನ್ನು ಪೋಷಿಸುವ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆಯನ್ನು ...
ತಮ್ಮ ದೇಶದಲ್ಲಿನ ದುಷ್ಕೃತ್ಯಗಳನ್ನು ಮರೆಮಾಚಿ, ಭಾರತದ(India) ವಿರುದ್ಧದ ಕ್ರಮಗಳನ್ನು ಸಮರ್ಥಿಸುವುದು ಸೂಕ್ತ ಬೆಳವಣಿಗೆಯಲ್ಲ.
ರಷ್ಯಾ(Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimar Putin) ಅವರೊಂದಿಗೆ ಸಭೆ ನಡೆಸುವಾಗ ನಡೆದ ಹಾಸ್ಯ ಪ್ರಸಂಗವೊಂದು ಎಲ್ಲರ ಗಮನ ಸೆಳೆದಿದೆ.
ಶಾಯಿದ್ ಅಫ್ರಿದಿ ಅವರ ಹಲವು ವೀಡಿಯೊಗಳು(Videos) ಸಾಮಾಜಿಕ ಜಾಲತಾಣದಲ್ಲಿ(Social Media) ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಇದೀಗ ಅವರು ಆಟದಲ್ಲಿ ಬಳಸಿದ ಬ್ಯಾಟ್ ಅನ್ನು ಹರಾಜಿನಲ್ಲಿ ಇಡಲು ನಿರ್ಧರಿಸಿದ್ದಾರೆ ಮತ್ತು ಬಂದ ಹಣವನ್ನು ಪಾಕಿಸ್ತಾನದ ಪ್ರವಾಹ ಸಂತ್ರಸ್ತರ ನೆರವಿಗೆ ಬಳಸಲು ನಿರ್ಧರಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಟಿ-20 ಪಂದ್ಯದ ಕುರಿತು ಕಾಂಗ್ರೆಸ್‌ನಾಯಕ ರಾಹುಲ್‌ಗಾಂಧಿ ಟ್ವೀಟ್‌ಮಾಡಿ, ಸಂತಸ ಹಂಚಿಕೊಂಡಿದ್ದಾರೆ(asia-cup-2022-India-wins).