ಎಂ ಎಲ್‌ ಸಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ನವದೆಹಲಿ ನ 20 : ಡಿಸೆಂಬರ್‌  10ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ (Karnataka MlC Elections) ಬಿಜೆಪಿ ಅಭ್ಯರ್ಥಿಗಳ ಪಟ್ಟಿ (BJP candidates list)ಘೋಷಿಸಿದೆ. 20 ಜಿಲ್ಲೆಗಳಲ್ಲಿನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ 20 ಸ್ಥಾನಗಳಿಗೆ ಅಭ್ಯರ್ಥಿಗಳನ್ನ ಘೋಷಿಸಿದೆ. ಎರಡೆರಡು ಸ್ಥಾನಗಳನ್ನ ಹೊಂದಿರುವ ವಿಜಯಪುರ, ಬೆಳಗಾವಿ, ಧಾರವಾಡ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಒಬ್ಬೊಬ್ಬರಿಗೆ ಟಿಕೆಟ್ ಘೋಷಿಸಲಾಗಿದೆ. ಈ ಐದು ಜಿಲ್ಲೆಗಳಲ್ಲಿ ಇನ್ನೂ ಐದು ಸ್ಥಾನಗಳಿಗೆ ಅಭ್ಯರ್ಥಿಗಳನ್ನ ಪ್ರಕಟಿಸಬೇಕಿದೆ.

ಅಭ್ಯರ್ಥಿಗಳ ಪಟ್ಟಿ

  1. ಕೊಡಗು: ಸುಜಾ ಕುಶಾಲಪ್ಪ

    2) ದಕ್ಷಿಣ ಕನ್ನಡ: ಕೋಟ ಶ್ರೀನಿವಾಸ ಪೂಜಾರಿ

    3) ಚಿಕ್ಕಮಗಳೂರು: ಎಂ ಕೆ ಪ್ರಾಣೇಶ್

    4) ಶಿವಮೊಗ್ಗ: ಡಿ ಎಸ್ ಅರುಣ್

    5) ಧಾರವಾಡ: ಪ್ರದೀಪ್ ಶೆಟ್ಟರ್

    6) ಬೆಳಗಾವಿ: ಮಹಾಂತೇಶ್ ಕವಟಗಿಮಠ

    7) ಕಲಬುರ್ಗಿ: ಬಿ ಜಿ ಪಾಟೀಲ

    8) ಚಿತ್ರದುರ್ಗ: ಕೆ ಎಸ್ ನವೀನ್

    9) ಮೈಸೂರು: ರಘು ಕೌಟಿಲ್ಯ

    10) ಹಾಸನ: ವಿಶ್ವನಾಥ್

    11) ಉತ್ತರ ಕನ್ನಡ: ಗಣಪತಿ ಉಲ್ವೇಕರ್

    12) ಬೀದರ್: ಪ್ರಕಾಶ್ ಖಂಡ್ರೆ

    13) ಬೆಂಗಳೂರು: ಎಚ್ ಎಸ್ ಗೋಪಿನಾಥ್ ರೆಡ್ಡಿ

    14) ಮಂಡ್ಯ: ಮಂಜು ಕೆಆರ್ ಪೇಟೆ

    15) ಕೋಲಾರ: ಡಾ. ಕೆ ಎನ್ ವೇಣುಗೋಪಾಲ್

    16) ರಾಯಚೂರು: ವಿಶ್ವನಾಥ್ ಎ ಬನಹಟ್ಟಿ

    17) ಬೆಂಗಳೂರು ಗ್ರಾಮಾಂತರ: ಬಿ ಎಂ ನಾರಾಯಣಸ್ವಾಮಿ

    18) ಬಳ್ಳಾರಿ: ವೈ ಎಂ ಸತೀಶ್

    19) ತುಮಕೂರು: ಎನ್ ಲೋಕೇಶ್

    20) ವಿಜಯಪುರ: ಪಿ ಎಚ್ ಪೂಜಾರ
Exit mobile version