
ದಿನನಿತ್ಯ ಸೇವಿಸುವ ಈ ಆಹಾರಗಳು ವಿಷಕ್ಕೆ ಸಮ ; ಈ ಆಹಾರಗಳನ್ನು ಸೇವಿಸುವ ಮುನ್ನ ಇರಲಿ ಎಚ್ಚರ!
ಸೂಕ್ತಪ್ರಮಾಣದಲ್ಲಿ ತಾಜಾ ಮತ್ತು ಪೌಷ್ಠಿಕ ಆಹಾರವನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು.
ಸೂಕ್ತಪ್ರಮಾಣದಲ್ಲಿ ತಾಜಾ ಮತ್ತು ಪೌಷ್ಠಿಕ ಆಹಾರವನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು.
ಈ ಹರಳು ಬೀಜ ನಮ್ಮ ಮನೆಗಳ ಸಂದಿಗೊಂದಿಗಳಲಿ, ಕೀರೆ ಮಡಿ ತೋಟಗಳಲಿ ಬೆಳೀತಾ ಇದ್ರು ಒಂದು ವರ್ಷಕ್ಕೆ ಬೇಕಾಗುವಷ್ಟು ಹರಳಣ್ಣೆ ಸಿಕ್ತಾ ಇರಲಿಲ್ಲ.
ಕಿವಿ ಹಣ್ಣು(Kivi Fruit) ತನ್ನ ಆಕರ್ಷಣೀಯ ಬಣ್ಣದಿಂದ ಹೆಚ್ಚು ಜನರ ಗಮನವನ್ನು ಸೆಳೆಯುತ್ತದೆ. ಸಿಹಿ ಜೊತೆಯಲ್ಲೇ ಹುಳಿ ಹುಳಿ ಟೇಸ್ಟ್ ಎಂತವರ ಬಾಯಲ್ಲೂ ನೀರು ತರಿಸೋದು ಗ್ಯಾರಂಟಿ.
ಪುಟ್ಟ ಕೈ, ಕಾಲು ಅಲುಗಾಡಿಸುತ್ತ ಪಿಳಿ ಪಿಳಿ ಕಣ್ಣು ಬಿಡುವ ಪುಟ್ಟ ಮಗು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಆದರೆ ಈ ನವಜಾತ ಶಿಶುಗಳು ನಾವು ಅಂದುಕೊಂಡಷ್ಟು ಸರಳವಾಗಿರುವುದಿಲ್ಲ. ಅವರ ಬಗ್ಗೆ ನಮಗೆ ಗೊತ್ತಿಲ್ಲದ ಆಶ್ಚರ್ಯಕರ ಸಂಗತಿಗಳು ಬಹಳಷ್ಟಿವೆ.
ಹೆಚ್ಚು ಉಪ್ಪನ್ನು(Salt) ತಿನ್ನುವುದು ಮಾತ್ರವಲ್ಲ, ಕಡಿಮೆ ಉಪ್ಪನ್ನು ತಿನ್ನುವುದು ಕೂಡ ನಮ್ಮ ಆರೋಗ್ಯಕ್ಕೆ ದೊಡ್ಡ ಹಾನಿ ಉಂಟುಮಾಡುತ್ತದೆ.
ಹಾಗಲಕಾಯಿ(Bitter Gourd) ಹೆಚ್ಚಿನ ಜನರಿಗೆ ಇಷ್ಟವಾಗುವುದಿಲ್ಲ. ಆದರೆ ಕೇವಲ 1 ಹಾಗಲಕಾಯಿ ನಿಮ್ಮ ಮುಖಕ್ಕೆ ಜಾದು ಮಾಡುತ್ತೆ, ಇದು ನಿಮ್ಮನ್ನು ಹಲವು ವರ್ಷಗಳವರೆಗೆ ಯುವಕರನ್ನಾಗಿರಿಸುತ್ತದೆ.
ಸಿಗುವ ಸ್ವಲ್ಪ ಸಮಯದಲ್ಲಿ ತ್ವಚೆಯ ಆರೈಕೆ ಮಾಡ್ಕೊಳ್ಳೋದು ಹೇಗೆ ಅಂತ ನಾವು ಹೇಳ್ತಿವಿ. ಈ ಸರಳ ಟಿಪ್ಸ್ಗಳನ್ನು ಪಾಲಿಸಿ.
ನಮ್ಮಲ್ಲಿನ ಹಲವು ಪ್ರಮುಖ ದೇವಾಲಯಗಳು ಬೆಟ್ಟದ ಮೇಲೆ, ಕಾಡಿನೊಳಗೆ, ನದಿಗಳ ದಂಡೆಯ ಮೇಲೆ ಸ್ಥಾಪಿತವಾಗಿವೆ. ಆದರೆ ನದಿ/ಸರೋವರದ ದ್ವೀಪದ ಮಧ್ಯೆ ಇರುವ ದೇವಾಲಯಗಳ ಸಂಖ್ಯೆ ಬಹಳ ಅಪರೂಪ.
ಎಂಜಲನ್ನು ಎಲ್ಲರೂ ಕೀಳಾಗಿ ಕಾಣ್ತಾರೆ. ಜೊಲ್ಲು, ಎಂಜಲು, ಉಗುಳು ಅಂತೆಲ್ಲ ಕರೆಸಿಕೊಳ್ಳೋ ಲಾಲಾರಸ ಅದೆಷ್ಟು ಮುಖ್ಯ ಅನ್ನೋದ್ರ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ ತಪ್ಪದೇ ಓದಿ.
ನಮ್ಮ ತ್ವಚೆಗೆ ರಕ್ಷಣೆಯನ್ನು ಕೂಡ ಈ ಸಮಯದಲ್ಲಿ ನಮ್ಮ ಅನುಕೂಲತೆಗೆ ತಕ್ಕಂತೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.