ಕೋವಿಡ್‌ನ ಹೊಸ ರೂಪಾಂತರ BF.7 ನ ನಾಲ್ಕು ಪ್ರಕರಣಗಳು ಭಾರತದಲ್ಲಿ ಪತ್ತೆ ; ಈ ಕುರಿತು ತಜ್ಞರು ಹೇಳುವುದೇನು?

Bengaluru: ಕೋವಿಡ್ ಸೋಂಕಿನ ಹೊಸ ರೂಪಾಂತರವಾದ BF.7 ನ ನಾಲ್ಕು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಈಗಾಗಲೇ ಈ ಸೋಂಕು ಚೀನಾದಲ್ಲಿ (covid new version bf7) ಲಕ್ಷಾಂತರ ಜನರ ಸಾವಿಗೆ ಕಾರಣವಾಗಿದೆ.

ಆದರೆ  ಚೀನಾದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದ್ದರೂ, ಭಾರತದ ಪರಿಸ್ಥಿತಿಯೂ ಚೀನಾಕ್ಕಿಂತ ವಿಭಿನ್ನವಾಗಿರುತ್ತದೆ ಎಂದು (covid new version bf7) ತಜ್ಞರು ಹೇಳಿದ್ದಾರೆ.  

ಸದ್ಯ ಭಾರತದಲ್ಲಿ ಈ ಸೋಂಕು ಮಂದಗತಿಯಲ್ಲಿ ಹರಡುತ್ತಿದೆ. ಹೀಗಾಗಿ ಇದು ಭಾರತಕ್ಕೆ ಹೆಚ್ಚು ಬಾಧಿಸಲಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. BF.7 ಸೋಂಕಿನ ಪರಿಸ್ಥಿತಿಯ ಕುರಿತು ತಜ್ಞರು ಹೇಳಿರುವ ೧೦ ಸಂಗತಿಗಳು ಇಲ್ಲಿವೆ.

https://vijayatimes.com/bbmp-relaunched-application/

Exit mobile version