ಹಾಸ್ಯ ಕಲಾವಿದೆ ಭಾರ್ತಿ ಸಿಂಗ್ ಮನೆ ಮೇಲೆ ಎನ್‌ಸಿಬಿ ದಾಳಿ

ಬಾಲಿವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಭಂಧಿಸಿದಂತೆ ಎನ್‌ಸಿಬಿ ಎನ್‌ಸಿಬಿ ಇಂದು ಬಾಲಿವುಡ್‌ ಹಾಸ್ಯಗಾರ್ತಿ ಭಾರ್ತಿ ಸಿಂಗ್ ಮನೆ ಮೇಲೆ ಇಂದು ದಾಳಿ ನಡೆಸಿದ್ದಾರೆ. ಭಾರ್ತಿ ಸಿಂಗ್‌ ಹಾಘು ಆಕೆಯ ಪತಿ ವಿರುದ್ಧ ಡ್ರಗ್ಸ್‌ ಸೇವನೆ ಆರೋಪವಿದ್ದು, ಶೋಧ ಕಾರ್ಯ ನಡೆಸಿದ್ದಾರೆ.

ಎನ್‌ಸಿಬಿ ಝೋನಲ್‌ ಡೈರೆಕ್ಟರ್‌ ಸಮೀರ್‌ ವಂಖೆಡೆ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ. ಅವರಿಬ್ಬರಿಗೂ ಈ ಮೊದಲೇ ವಿಚಾರಣೆಗೆ ಹಾಜರಾಗುವಂತೆ ಎನ್‌ಸಿಬಿ ನೋಟಿಸ್‌ ನೀಡಿತ್ತು.

Exit mobile version