• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಆರೋಗ್ಯ ಮಾಹಿತಿ : ನಾಲಿಗೆಗಷ್ಟೇ ಅಲ್ಲ ಅರೋಗ್ಯಕ್ಕೂ ಸಿಹಿ ಈ ಕಬ್ಬಿನ ರಸ!

Mohan Shetty by Mohan Shetty
in ಆರೋಗ್ಯ, ಮಾಹಿತಿ
ಆರೋಗ್ಯ ಮಾಹಿತಿ : ನಾಲಿಗೆಗಷ್ಟೇ ಅಲ್ಲ ಅರೋಗ್ಯಕ್ಕೂ ಸಿಹಿ ಈ ಕಬ್ಬಿನ ರಸ!
0
SHARES
0
VIEWS
Share on FacebookShare on Twitter

Health Tips : ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹೊರಗಡೆ ಹೋದಾಗ, ವಿಪರೀತ ಸೆಕೆ ಹಾಗೂ ಬೆವರಿನ(Sweat) ಕಾರಣದಿಂದ ದೇಹಕ್ಕೆ ತಂಪಾದ ಮತ್ತು ಆರೋಗ್ಯಕರವಾದ ಪಾನೀಯವನ್ನು ಕುಡಿಯಬೇಕು ಎಂದು ಅನಿಸಿದ ತಕ್ಷಣ ನೆನಪಿಗೆ ಬರುವುದು ಎಳನೀರು ಅಥವಾ ಕಬ್ಬಿನ ರಸ(Sugarcane Juice).

health

ಬೇಕಾದಾಗಲೆಲ್ಲಾ ಎಳನೀರು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಆದರೆ ಕಬ್ಬಿನಹಾಲು ಮಾತ್ರ ಹೆಚ್ಚಿನ ಕಡೆ ರಸ್ತೆ ಬದಿಗಳಲ್ಲಿ ಸುಲಭವಾಗಿ ಸಿಗುತ್ತದೆ.

ಸಾಮಾನ್ಯವಾಗಿ ಕಬ್ಬಿನ ಹಾಲಿಗೆ ಎರಡು ವಿಶಿಷ್ಟ ಗುಣ ಲಕ್ಷಣಗಳಿವೆ. ಬೇಸಿಗೆ ಕಾಲದಲ್ಲಿ ಇದನ್ನು ಕುಡಿದರೆ ನಮ್ಮ ದೇಹ ತಂಪಾಗುತ್ತದೆ, ಹಾಗೂ ಮಳೆಗಾಲದಲ್ಲಿ ಇದರ ಸೇವನೆಯಿಂದ ನಮ್ಮ ದೇಹ ಬೆಚ್ಚಗಾಗುತ್ತದೆ.

ಒಟ್ಟಾರೆಯಾಗಿ, ನಮ್ಮ ದೇಹದ ತಾಪಮಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಗುಣ ಕಬ್ಬಿನ ಹಾಲಿನಲ್ಲಿದೆ. ಇದರಲ್ಲಿ ಅನೇಕ ಬಗೆಯ ಪೌಷ್ಠಿಕಾಂಶಗಳು ಇರುವುದರ ಜೊತೆಗೆ,

ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಸಾಮರ್ಥ್ಯವೂ ಇದಕ್ಕಿದೆ. ಕಾಮಾಲೆ ರೋಗದಿಂದ ಬಳಲುವವರಿಗೆ ಮತ್ತು ರಕ್ತಹೀನತೆ ಸಮಸ್ಯೆಯಿಂದ ತೊಂದರೆಗೀಡಾದವರಿಗೆ ಇದು ಪರಿಹಾರ ಒದಗಿಸುತ್ತದೆ.

ಇದನ್ನೂ ಓದಿ : https://vijayatimes.com/rishi-sunak-to-india/

ಹೌದು, ಕಬ್ಬಿನ ಹಾಲು ಸೇವನೆ ಮಾಡಲು ಎಷ್ಟು ರುಚಿಕರವೂ ಅಷ್ಟೇ ಆರೋಗ್ಯಕರವೂ ಆಗಿದೆ. ಇದರಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಗುಣ ಲಕ್ಷಣಗಳಿವೆ.

ಇದರಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಇರುವ ಕಾರಣ ದೇಹದ ತೂಕ ನಿರ್ವಹಣೆ ಮಾಡಲು ಸಹಕಾರಿಯಾಗಿದೆ.

ಅಷ್ಟೇ ಅಲ್ಲದೇ, ಇದರಲ್ಲಿ ಅಪಾರ ಪ್ರಮಾಣದ ಇನ್ನಿತರ ಆರೋಗ್ಯ ಪ್ರಯೋಜನಗಳು ಕೂಡ ಇವೆ. ಉದಾಹರಣೆಗೆ, ಜಾಂಡಿಸ್ ಸಮಸ್ಯೆ ಹೊಂದಿರುವವರಿಗೆ ಕಬ್ಬಿನ ಹಾಲು ಬಹಳ ಪ್ರಯೋಜನಕಾರಿ ಎಂದು ತಿಳಿದುಬಂದಿದೆ.

ಏಕೆಂದರೆ ಜಾಂಡೀಸ್(Jaundice) ಸಂದರ್ಭದಲ್ಲಿ ವೈದ್ಯರು ಕೂಡ ಇದನ್ನು ಸೇವಿಸುವಂತೆ ಸಲಹೆ ನೀಡುತ್ತಾರೆ.

health tips


ನಮ್ಮ ದೇಹದಿಂದ ವಿಷಕಾರಿ ತ್ಯಾಜ್ಯಗಳನ್ನು ಹೊರಹಾಕಲು ಹಾಗೂ ನಮ್ಮ ಲಿವರ್ ಭಾಗವನ್ನು ಸ್ವಚ್ಛವಾಗಿಸುವಲ್ಲಿ ಕೂಡ ಕಬ್ಬಿನ ಹಾಲು ಪ್ರಯೋಜನಕಾರಿಯಾಗಿದೆ.

ಯಕೃತ್ ಭಾಗದ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸುವಲ್ಲಿ ಕೂಡ ಕಬ್ಬಿನ ಹಾಲಿನ ಪಾತ್ರವಿದೆ. ಸೌಂದರ್ಯವನ್ನು ಹೆಚ್ಚು ಮಾಡುವಲ್ಲಿ ಕೂಡ ಕಬ್ಬಿನ ಹಾಲು ತುಂಬಾ ಪ್ರಯೋಜನಕಾರಿ.

ಚರ್ಮದ ಮೇಲೆ ಕಂಡು ಬರುವ ಕಪ್ಪು ಕಲೆಗಳನ್ನು ಹೋಗಲಾಡಿಸಿ, ನಿಮ್ಮ ಚರ್ಮವನ್ನು ಸುಕ್ಕುಗಳಿಂದ ರಕ್ಷಣೆ ಮಾಡುವುದರ ಜೊತೆಗೆ, ನಿಮ್ಮ ತ್ವಚೆಯ ಯೌವ್ವನವನ್ನು ವೃದ್ಧಿ ಮಾಡುತ್ತದೆ.

ಕಬ್ಬಿನ ಜ್ಯೂಸ್ ನಾಲಿಗೆಗೆ ಸಿಹಿಯಾಗಿದ್ದರೂ ಕೂಡ, ನೈಸರ್ಗಿಕ ಸಕ್ಕರೆ ಅಂಶವನ್ನು ಒಳಗೊಂಡಿರುವುದರಿಂದ ಮಧುಮೇಹದ ಸಮಸ್ಯೆ ಹೊಂದಿರುವವರಿಗೆ ಇದರಿಂದ ಯಾವುದೇ ಸಮಸ್ಯೆಯಿಲ್ಲ.

https://youtu.be/lxHcGEJR7Ls ಪೋಷಕರೇ ಎಚ್ಚರ! ಅಂಗನವಾಡಿಗಳಲ್ಲಿ ಸರಬಜಾರಾಗುತ್ತಿದೆ ಕಳಪೆ ಆಹಾರ

ಬದಲಾಗಿ ಇದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಅಚ್ಚುಕಟ್ಟಾಗಿ ನಿಯಂತ್ರಣ ಮಾಡುವುದರಿಂದ, ಸಕ್ಕರೆ ಕಾಯಿಲೆ ಹೊಂದಿದವರು ಕಬ್ಬಿನ ರಸವನ್ನು ಆಗಾಗ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು.

ಕಬ್ಬಿನ ಹಾಲಿನಲ್ಲಿ ವಿಟಮಿನ್-ಸಿ ಕೂಡ ಅಪಾರ ಪ್ರಮಾಣದಲ್ಲಿ ಕಂಡುಬರುವುದರಿಂದ, ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಬಹಳ ಪ್ರಯೋಜನಕಾರಿಯಾಗಿದೆ.

sugarcane juice

ಪ್ರತಿ ದಿನ ನಿಯಮಿತ ಪ್ರಮಾಣದಲ್ಲಿ, ಕಬ್ಬಿನ ರಸವನ್ನು ಸೇವನೆ ಮಾಡುವವರಿಗೆ ರೋಗನಿರೋಧಕ ಶಕ್ತಿಯ ಕೊರತೆಯಿರುವುದಿಲ್ಲ ಮತ್ತು ಯಾವುದೇ ಆರೋಗ್ಯದ ಸೋಂಕುಗಳಿಂದ ಮುಕ್ತಿ ಪಡೆಯಲು ಅನುಕೂಲವಾಗುತ್ತದೆ.

  • ಪವಿತ್ರ
Tags: Healthhealth tipssugarcane

Related News

8 ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದೆ RBI : ಕರ್ನಾಟಕದಲ್ಲಿರುವ ಬ್ಯಾಂಕ್‌ಗಳೂ ಈ ಲಿಸ್ಟಲ್ಲಿವೆ
ಪ್ರಮುಖ ಸುದ್ದಿ

8 ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿದೆ RBI : ಕರ್ನಾಟಕದಲ್ಲಿರುವ ಬ್ಯಾಂಕ್‌ಗಳೂ ಈ ಲಿಸ್ಟಲ್ಲಿವೆ

May 29, 2023
ಚಿನ್ನ, ಬೆಳ್ಳಿಯ ದರದಲ್ಲಿ ಭಾರೀ ಇಳಿಕೆ: ಇಲ್ಲಿ ನೋಡಿ ಇಂದಿನ ಇತ್ತೀಚಿನ ಚಿನ್ನ, ಬೆಳ್ಳಿ ದರ
ಪ್ರಮುಖ ಸುದ್ದಿ

ಚಿನ್ನ, ಬೆಳ್ಳಿಯ ದರದಲ್ಲಿ ಭಾರೀ ಇಳಿಕೆ: ಇಲ್ಲಿ ನೋಡಿ ಇಂದಿನ ಇತ್ತೀಚಿನ ಚಿನ್ನ, ಬೆಳ್ಳಿ ದರ

May 27, 2023
ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 27,000 ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಅನುಮತಿ
ಪ್ರಮುಖ ಸುದ್ದಿ

ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 27,000 ಅತಿಥಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಅನುಮತಿ

May 26, 2023
ಅಪಾಯಕಾರಿ ಬ್ಲಡ್ ಕ್ಯಾನ್ಸರ್‌ನ ಬಗ್ಗೆ ನಿಮಗೆಷ್ಟು ಗೊತ್ತು? ಡೇಂಜರಸ್ ಬ್ಲಡ್ ಕ್ಯಾನ್ಸರ್‌ನಲ್ಲಿದೆ ಹಲವು ವಿಧ, ರೋಗಲಕ್ಷಣಗಳ ಬಗ್ಗೆ ಗೊತ್ತಿರಲಿ
Lifestyle

ಅಪಾಯಕಾರಿ ಬ್ಲಡ್ ಕ್ಯಾನ್ಸರ್‌ನ ಬಗ್ಗೆ ನಿಮಗೆಷ್ಟು ಗೊತ್ತು? ಡೇಂಜರಸ್ ಬ್ಲಡ್ ಕ್ಯಾನ್ಸರ್‌ನಲ್ಲಿದೆ ಹಲವು ವಿಧ, ರೋಗಲಕ್ಷಣಗಳ ಬಗ್ಗೆ ಗೊತ್ತಿರಲಿ

May 26, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.